Meghana Raj: ಮೇಘನರಾಜ್ ತಾಯಿ ಜೊತೆ ಅಡುಗೆ ಮಾಡಿದ ವಿಡಿಯೋ ವೈರಲ್

Advertisement
ನಟಿ ಮೇಘನರಾಜ್ (Meghana Raj) ಬಹು ಬೇಡಿಕೆಯ ನಟಿ, ಕನ್ನಡ ತಮಿಳು ಭಾಷೆ ಯಲ್ಲಿಯಲ್ಲಿನ ಸಿನಿಮಾದಲ್ಲೂ ನಟಿಸಿ ಫೆಮ್ ಕ್ರಿಯೇಟ್ ಮಾಡಿಕೊಂಡರು, ನಟಿ ಮೇಘನಾ ರಾಜ್ ತಮ್ಮ ಅದ್ಭುತ ಅಭಿನಯದ ಮೂಲಕ ಜನರ ಅಭಿಮಾನ ಪಡೆದ ನಟಿ, ಕೆಲ ಕಾಲ ಸಿನಿಮಾದಿಂದ ದೂರವಿದ್ದರು ಕಿರುತೆರೆಯಲ್ಲಿ ಜಡ್ಜ್ ಆಗಿ ಇದ್ದಾರೆ, ಪತಿ ಚಿರಂಜೀವಿ ಸರ್ಜಾ (Chiranjeevi Sarja) ಅಗಲಿಕೆ ಹಾಗೂ ಮಗನ ಜನನದ ನಂತರ ಮೇಘನಾ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.
ತಾಯಿ ಜೊತೆ ಯುಗಾದಿ ಆಚರಣೆ
ಮೇಘನಾ ತನ್ನ ತಾಯಿ ಜೊತೆ ಕಾಲ ಕಳೆಯುತ್ತಿದ್ದಾರೆ, ಯುಗಾದಿ ಯನ್ನು ಖುಷಿ ಖುಷಿ ಯಾಗಿ ಸಂಭ್ರಮಿಸಿದ್ದಾರೆ, ತಾಯಿ ಜೊತೆ ಚಿತ್ರನ್ನ ಮಾಡಿ ರುಚಿ ಸವಿದಿದ್ದಾರೆ. ತಾಯಿ ಅಡುಗೆ ಮಾಡಿದ ಸಂಧರ್ಭದಲ್ಲಿ ತಾನು ತನ್ನ ಸ್ಟೈಲ್ ನಲ್ಲಿ ಚಿತ್ರನ್ನ ಮಾಡುತ್ತೇನೆ ಎಂದು ಹೇಳಿ ಚಿತ್ರನ್ನ ಮಾಡಿ ಯುಗಾದಿ ಹಬ್ಬ ಕ್ಕೆ ತಾಯಿ ಮಗಳು ಶುಭ ಕೋರಿದ್ದಾರೆ
ರಾಯನ್ ಸರ್ಜಾ ಜೊತೆ ಸಮಯ ಕಳೆಯುವ ಮೇಘನಾ
ಚಿರು ಇಲ್ಲದೆ ಜೀವನ ನಡೆಸುವುದು ಮೇಘನಾ ಅವರಿಗೆ ಕಷ್ಟವಾದರೂ ರಾಯನ್ ಕೀಟಲೆ ನೋಡಿ ಖುಷಿಪಡುತ್ತಾರೆ, ಹೌದು ಈಗಾಗಲೇ ಸೋಶಿಯಲ್ ಮೀಡಿಯಾ ತುಂಬ ರಾಯನ್ ರಾಜ್ ತುಂಟಾಟದ ವೀಡಿಯೊಗಳೆ ಸದ್ದು ಮಾಡುತ್ತಿವೆ. ಚಿರು ತನ್ನ ಮಗುವನ್ನು ಹೇಗೆ ಬೆಳೆಸಬೇಕು ಎಂದು ಹಲವಾರು ಆಸೆಗಳನ್ನು ಇಟ್ಟುಕೊಂಡಿದ್ದರು ಅದನ್ನು ನಾನು ಈಡೇರಿಸುತ್ತೇನೆ ಇಂದು ಮೇಘನಾ ಅವರು ಹೇಳಿಕೊಳ್ಳುತ್ತಾರೆ .
ಮೇಘನಾ ತಮ್ಮ ಅಭಿರುಚಿಗಳಿಂದ ಹಿಂದೆ ಸರಿದಿಲ್ಲ
ಅವರ ತಾಯಿ ಮದುವೆಯಾದ ನಂತರ ಚಿತ್ರದಲ್ಲಿ ನಟಿಸುವುದನ್ನು ಬಿಟ್ಟಿಲ್ಲ. ಈಗಲೂ ಕೂಡ ಅವರು ನಟಿಸುತ್ತಿದ್ದಾರೆ, ಅದೇ ಚೀರು ಇಲ್ಲ ಎಂಬ ಬೇಸರ ಒಂದು ಕಡೆಯಾದರೆ ತಮ್ಮ ಅಭಿರುಚಿಯ ಮುಲಕ ಸಮಯ ಕಳೆಯುತ್ತಿದ್ದಾರೆ, ಹೊಸ ಹೊಸ ಅಡುಗೆ, ರಾಯನ್ ಆಟೋಪೊಚಾರ, ಹೆಣ್ಣು ಮಕ್ಕಳ ಕಾಳಜಿ, ಹೀಗೆ ಹಲವಾರು ವಿಷಯಗಳನ್ನು ಯುಟ್ಯುಬ್ ಮೂಲಕ ಶೇರ್ ಮಾಡುತ್ತಾರೆ, ಅಷ್ಟೆ ಅಲ್ಲ ಕಿರುತೆರೆಯಲ್ಲಿ ಜಡ್ಜ್ ಆಗಿಯು ಕಾರ್ಯ ನಿರ್ವಹಿಸುತ್ತಿದ್ದಾರೆ.