Karnataka Times
Trending Stories, Viral News, Gossips & Everything in Kannada

Rashmika Mandanna: ರಶ್ಮಿಕಾ ಗೆ ಕಿಸ್ ಕೊಟ್ಟ ಅಭಿಮಾನಿ, ವಿಡಿಯೋ ವೈರಲ್

Advertisement

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandana) ಅವರಿಗೆ ದೇಶದಾದ್ಯಂತ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಎಷ್ಟೆ ಟ್ರೊಲ್ ಆದರೂ ತಮ್ಮ ಛಾರ್ಮ್ ಕಡಿಮೆಯಾಗಿಲ್ಲ, ಅದೇ ರೀತಿ ರಶ್ಮಿಕಾ ಎಲ್ಲಿಹೋದರು ಅವರನ್ನು ಸೆರೆ ಮಾಡುವ ಮಾಧ್ಯಮದವರಿಗೂ ಅವರೇ ಒಂದು ದೊಡ್ಡ ಸುದ್ದಿ ಇದ್ದಂತೆ ಎಂದರೂ ತಪ್ಪಾಗಲಾರದು. ರಶ್ಮಿಕಾ ಇಂದು ಹೆಚ್ಚು ಫೋಟೊ (Photo and Video) ಹಾಗೂ ವೀಡಿಯೋದಲ್ಲಿ ಕಾಣಸಿಗುವ ಸ್ಥಳವೆಂದರೆ ಅದು ವಿಮಾನ ನಿಲ್ದಾಣ ಎನ್ನಬಹುದು. ಅದೇ ರೀತಿ ಈ ಬಾರಿ ಅವರ ವೀಡಿಯೋ ಒಂದು ಸಖತ್ ವೈರಲ್ ಆಗಿದ್ದು ಅದನ್ನು ಕಂಡ ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

Rashmika Trendy Looks :

ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿದ್ದ ರಶ್ಮಿಕಾ ಅವರಿಗೆ ಮಾಧ್ಯಮದವರು ಫೋಟೋ ಪೊಸ್ ನೀಡುವಂತೆ ಕೇಳಿದ್ದಾರೆ. ಕೆಂಪಗಿನ ಟೀಶರ್ಟ್ ಮತ್ತು ಟ್ರೆಂಡಿ ಜೀನ್ಸ್ (Red T shirt and Trendy zence pant) ಪ್ಯಾಂಟ್ ಧಿರಿಸಿನಲ್ಲಿ ರಶ್ಮಿಕಾ ಅವರು ಸಖತ್ ಹಾಟ್ ಆಗಿ ಕಾಣಸಿಕ್ಕಿದ್ದಾರೆ, ಈ‌ ಪೋಟೋಗಳು ಸೋಷಿಯಲ್ ‌ಮೀಡಿಯಾದಲ್ಲಿ ವೈರಲ್ ಆಗಿವೆ

ರಶ್ಮೀಕಾ ಗೆ kiss ಕೊಟ್ಟ ಅಭಿಮಾನಿ:

ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಬಾಲಕಿಯೊಬ್ಬಳು ರಶ್ಮಿಕಾ (Rashmika) ಅವರ ಬಳಿ ಬಂದು ಮಾತನಾಡಿಸಿ ಬಳಿಕ ಅವರ ಕೆನ್ನೆ ಹಿಂಡಿ, ಗಲ್ಲಕ್ಕೆ ಸವಿಮುತ್ತನ್ನು ನೀಡಿದ್ದಾಳೆ. ಈ ಮುತ್ತನ್ನು ಪಡೆದ ರಶ್ಮಿಕಾ ಅವರು ನಾಚಿ ನೀರಾಗಿದ್ದಾರೆ. ಈ ಮೂಲಕ ಥ್ಯಾಂಕ್ಯೂ ಫಾರ್ ಯುವರ್ ಲವ್ ಎಂದಿದ್ದಾರೆ. ಬಳಿಕ ಸಾಮಾನ್ಯ ಯುವಕರು, ಮಾಧ್ಯಮದವರ ಸೆಲ್ಫಿಗೂ (Selfi) ಪೋಸ್ ನೀಡಿದ್ದಾರೆ. ಈ ಮೂಲಕ ವೀಡಿಯೋ ಮಾತ್ರ ಟ್ರೆಂಡ್ ನಲ್ಲಿದ್ದು ಎಲ್ಲೆಡೆ ವೈರಲ್ ಕೂಡ ಆಗುತ್ತಿದೆ.

ಈ ವಿಡಿಯೋ ಗೆ Fans ಫಿಧಾ:

ಈ ವೀಡಿಯೋ ಸೋಷಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗಿದ್ದು ರಶ್ಮಿಕಾ ಅವರ ಸಿಂಪಲ್ ನೆಸ್ ಗುಣಕ್ಕೆ ಅವರ ಫ್ಯಾನ್ ಫಿದಾ ಆಗಿದ್ದಾರೆ. ರಶ್ಮಿಕಾ ಅವರಿಗೆ ಆಫರ್ ಗಳು ಬರುತ್ತಲೇ ಇದ್ದು ಪ್ಯಾನ್ ಇಂಡಿಯಾ (Pan India) ಮಟ್ಟದ ದೊಡ್ಡ ಸಿನೆಮಾದಲ್ಲಿ ನಟಿಸಲು ಸಹ ಅವರು ಸಹಿ ಹಾಕಿದ್ದಾರೆ ಎಂಬ ಮಾತು ಕೇಳಿ ಬರುತ್ತಲೇ ಇದೆ. ದುಬಾರಿ ಬೆಲೆಯ ಬ್ರ್ಯಾಂಡ್ (Brand) ಉತ್ಪನ್ನಗಳಿಗೆ ರಾಯಭಾರಿ ಆಗಿರುವ ರಶ್ಮಿಕಾ, ತಮ್ಮ ಫೇಮ್ ಕ್ರಿಯೇಟ್ ಮಾಡಿಕೊಂಡಿದ್ದಾರೆ, ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹಲವಾರು ಶೋನಲ್ಲಿ ಕಾಣಿಸಿಕೊಂಡಿದ್ದಾರೆ, ಮುಂಬೈನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಅವರು ಪ್ರಶಸ್ತಿ ಸಮಾರಂಭ, ಫ್ಯಾಷನ್ ಶೋ ಸೇರಿದಂತೆ ಪ್ರತಿಷ್ಠಿತ ಪಾರ್ಟಿಗಳಲ್ಲಿ ಕೂಡ ಭಾಗವಹಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡುತ್ತಾ ಬಂದಿದ್ದಾರೆ.

 

Leave A Reply

Your email address will not be published.