Karnataka Times
Trending Stories, Viral News, Gossips & Everything in Kannada

Kabzaa Movie: ಸುದೀಪ್ ಹಾಗು ಉಪೇಂದ್ರ ಇಬ್ಬರಲ್ಲಿ ಕಬ್ಜ ಸಿನೆಮಾಗೆ ಹೆಚ್ಚು ಸಂಭಾವನೆ ಪಡೆದಿದ್ದು ಇವರು

ಭಾರತದ ಬಹು ನಿರೀಕ್ಷಿತ ಸಿನಿಮಾ ಕಬ್ಜ (Kabza) ದಲ್ಲಿ ದುಬಾರಿ ನಟ (Actor) ಯಾರು? ಉಪ್ಪಿನಾ (Upendra)? ಕಿಚ್ಚನಾ (Kiccha Sudeep) ? ಸದ್ಯ ಈ ಪ್ರಶ್ನೆ ಅಭಿಮಾನಿ ವಲಯದಲ್ಲಿ ಹರಿದಾಡುತ್ತಿದೆ. ಸರಿ ಸುಮಾರು ಏಳು ಭಾಷೆಯಲ್ಲಿ (7 languages) ಬಿಡುಗಡೆ ಆಗುತ್ತಿರುವ ಕಬ್ಜ ಕನ್ನಡ ಚಿತ್ರರಂಗದ (KFI) ದುಬಾರಿ ಸಿನಿಮಾ ಎನ್ನಬಹುದು. ಹೌದು ಸರಿ ಸುಮಾರಿ 100 ರಿಂದ 120 ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗಿದೆ ಎನ್ನಲಾಗಿದ್ದು ಸುಮಾರು ಮೂರು ವರ್ಷಗಳ ಕಾಲ ಸಿನಿಮಾ ಮೇಕಿಂಗ್ (Making) ಆಗಿದೆ. ಇನ್ನು ಟೆಕ್ನಿಕಲಿ ತುಂಬಾ ರಿಚ್​ ಆಗಿ ರೆಡಿಯಾಗಿದೆ.

ಇನ್ನು ಈ ರಿಚ್​ನೆಸ್​ ಟೀಸರ್​ (Teaser) ಮತ್ತು ಟ್ರೇಲರ್​ನಲ್ಲಿ (Trailer) ಕಾಣ್ತಿದ್ದು ಪ್ಯಾನ್ ಇಂಡಿಯಾ (Pan India) ಪ್ರಭುಗಳು ಕುಟುಂಬ ಸಹ ಇದನ್ನ ಒಪ್ಕೊಂಡಿದ್ದಾರೆ ಎನ್ನಬಹುದು. ಇನ್ನು ಇಷ್ಟು ದೊಡ್ಡ ಪ್ರಾಜೆಕ್ಟ್​ನಲ್ಲಿ ಉಪ್ಪಿ ಹಾಗಯು ಕಿಚ್ಚ ಸುದೀಪ್ ಇಬ್ಬರು ಕೂಡ ನಟಿಸಿದ್ದು ಇವರಿಬ್ಬರಲ್ಲಿ ಯಾರಿಗೆ ಜಾಸ್ತಿ ಪೇಮೆಂಟ್​ ಸಿಕ್ಕಿರಬಹುದು ಎನ್ನುವುದು ಅಭಿಮಾನಿಗಳನ್ನ ಕಾಡುತ್ತಿದೆ. ಹೌದು ಉಪ್ಪಿಗೆ ಜಾಸ್ತಿ ಸಂಭಾವನೆ ಸಿಕ್ಕಿದ್ಯಾ ಅಥವಾ ಕಿಚ್ಚನಿಗೆ ಪೇಮೆಂಟ್​ ಜಾಸ್ತಿ ಸಿಕ್ಕಿದ್ಯಾ ಎನ್ನುವ ಕ್ಯೂರಿಯಸಿಟಿ ಇದೀಗ ಸೃಷ್ಟಿಯಾಗಿದೆ.

Join WhatsApp
Google News
Join Telegram
Join Instagram

ಸದ್ಯ ಇದೀಗ ಕಬ್ಜ ಸ್ಟಾರ್​ ನಟರ ಸಂಭಾವನೆಯ ವಿಚಾರ ಟ್ರೆಂಡ್​ ಆಗಲು ಕಾರಣವೆಂದರೆ ಕಿಚ್ಚ ಸುದೀಪ್ ಅವರ ಆ ಒಂದು ಸ್ಟೇಟ್​ಮೆಂಟ್​ ಎನ್ನಬಹುದು. ಹೌದು ಮುಂಬೈನಲ್ಲಿ (Mumbai) ಕಬ್ಜ ಪ್ರಮೋಷನ್​ನಲ್ಲಿ ಭಾಗವಹಿಸಿದ್ದ ಸುದೀಪ್ ಆರ್ ಚಂದ್ರು (R Chandru) ಅವರ ಮುಂದೆನೇ ಪೇಮೆಂಟ್​ ವಿಷಯದಲ್ಲಿ ಒಂದು ಫನ್ನಿ ಕಾಮೆಂಟ್​ ಮಾಡಿದರು. ಹೌದು ಈ ಕಾಮೆಂಟ್​​ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಟ್ರೆಂಡ್​ ಆಗಿದ್ದು ಕಬ್ಜಗಾಗಿ ಕಿಚ್ಚ ಎಷ್ಟು ಪೇಮೆಂಟ್​ ತಗೊಂಡಿರಬಹುದು ಎಂದು ಹುಬ್ಬೇರಿಸ್ತಿದ್ದಾರೆ.

ಸದ್ಯ ಆರ್ ಚಂದ್ರು ಅವರು ಕಬ್ಜ ಸಿನಿಮಾಸ ಕಥೆ ಹೇಳಬೇಕಾದರೆ ನನಗೆ ಅಳು ಬಂತು ಎಂದು ನಟಿ ಶ್ರಿಯಾ ಸರಣ್ (Shreya Sharan) ಹೇಳಿದರು. ಆಗ ಪಕ್ಕದಲ್ಲೇ ಇದ್ದ ಸುದೀಪ್ ಅವರುಗೂ ನೀವು ಅತ್ರಾ ಎಂದು ಕೇಳಿದ್ದಕ್ಕೆ ನೋ ನನಗೆ ಪೇಮೆಂಟ್​ ಕೊಡುವ ವಿಷಯದಲ್ಲಿ ಅವರೇ ಅತ್ತರು ಎಂದುವಹೇಳಿ ಹಾಸ್ಯಚಟಾಕಿ ಹಾರಿಸಿದರು. ಆ ಕ್ಷಣಕ್ಕೆ ಇದು ಫನ್ ಎನಿಸಿದರೂ ಕೂಡ ನಂತರ ಕಿಚ್ಚನ ಸಂಭಾವನೆ ಎಷ್ಟರಿಬಹುದು ಎಂವ ಚರ್ಚೆ ಜೋರಾಗಿದೆ. ಹೌದು ಹಾಗ್ನೋಡಿದ್ರೆ ಕಬ್ಜ ಸಿನಿಮಾಗೆ ರಿಯಲ್ ಸ್ಟಾರ್​ ಉಪೇಂದ್ರ ಹೀರೋ ಆಗಿದ್ದು ಸುದೀಪ್ ಅವ್ರದ್ದು ವಿಶೇಷ ಪಾತ್ರ.

ಹೌದು ನಟ ಸುದೀಪ್ ಅವರು ಹದಿನೈದು ನಿಮಿಷ ಸ್ಕ್ರೀನ್ ಮೇಲೆ ಇರ್ತಾರೆ ಎಂದೇ ಹೇಳಲಾಗ್ತಿದೆ. ಹೌದು ಆ ಕಡೆ ಉಪ್ಪಿ ಕಬ್ಜಗಾಗಿ ಮೂರು ವರ್ಷ ಕಾಲ್​ಶೀಟ್​ ಕೊಟ್ಟಿದ್ದು ಆಲ್​ಮೋಸ್ಟ್ 150 ರಿಂದ 180 ದಿನ ಉಪ್ಪಿ ಪೋಷನ್ ಶೂಟ್ ಆಗಿದೆಯಂತೆ. ಆದರೆ ಆರ್ ಚಂದ್ರುಗೆ ಇಬ್ಬರು ತುಂಬಾ ಬೇಕಾದವರಾಗಿದ್ದು ಇಬ್ಬರಿಗೂ ಅವರದ್ದೇ ಆದ ಪೇಮೆಂಟ್​ನ ಚಂದ್ರು ಕೊಟ್ಟಿರುತ್ತಾರೆ ಎನ್ನಬಹುದು . ಅದನ್ನ ಮೀರಿ ಯಾರಿಗೆ ಜಾಸ್ತಿ? ಯಾರಿಗೆ ಕಮ್ಮಿ ಎಂದು ಜಡ್ಜ್ ಮಾಡಲು ಸಾಧ್ಯವಿಲ್ಲ.

Leave A Reply

Your email address will not be published.