Gold Loan: ಚಿನ್ನದ ಮೇಲೆ ಸಾಲ ಮಾಡಿದ್ದ ಎಲ್ಲರಿಗೂ ಹೊಸ ಸೂಚನೆ! ದೇಶಾದ್ಯಂತ ಬ್ಯಾಂಕುಗಳ ಆದೇಶ
ಇಂದು ಚಿನ್ನ (Gold) ಎನ್ನುವುದು ಬಹು ಮುಖ್ಯ ವಸ್ತು, ಪ್ರತಿಯೊಬ್ಬ ಜನರ ಹೂಡಿಕೆಯ ಭಾಗ ವಾಗಿದ್ದು, ಹೆಚ್ಚಿನ ವರು ಚಿನ್ನದ ಮೂಲಕ ವೇ ಹಣವನ್ನು ಸೇವಿಂಗ್ ಮಾಡುತ್ತಾರೆ, ಈಗ ಚಿನ್ನ ಖರೀದಿ ಮಾಡಲು ಹೆಚ್ಚು ಮೊತ್ತದ ಸಾಲ (Gold Loan) ಸೌಲಭ್ಯ ಕೂಡ ಬ್ಯಾಂಕ್ ಗಳಲ್ಲಿ ದೊರೆಯುತ್ತವೆ, ಈ ಲೋನ್ ಅಲ್ಲಿ ಕಡಿಮೆ ಬಡ್ಡಿಇರುವುದರಿಂದ ಹೆಚ್ಚಿನ ಜನರು ಚಿನ್ನದ ಸಾಲಕ್ಕೆ ಬೇಡಿಕೆ ಕೂಡ ಇಡುತ್ತಾರೆ, ಅದರೆ ಸರಿಯಾದ ಸಮಯಕ್ಕೆ ಬ್ಯಾಂಕ್ ಹಣ ಇ ಎಮ್ ಐ (EMI) ಪಾವತಿ ಮಾಡದಿದ್ದರೆ ಏನಾಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಬರಬಹುದು, ಹಾಗೇ ಬ್ಯಾಂಕ್ ನಿಯಮ ಏನು ಇಲ್ಲಿದೆ ಉತ್ತರ.
ಸಾಲದ ಅವಧಿ ಕಡಿಮೆ:
ಚಿನ್ನದ ಸಾಲ (Gold Loan) ವನ್ನು ಇಂದು ಜನರು ಹೆಚ್ಚಾಗಿ ಆಯ್ಕೆ ಮಾಡಿ ಕೊಳ್ಳುತ್ತಾರೆ, ಈ ಸಾಲಕ್ಕೆ ಬಡ್ಡಿ ಕೂಡ ಕಡಿಮೆ ಇದ್ದು, ಈ ಸಾಲದ ಅವಧಿ ಕಡಿಮೆ. ಅದರೆ ಸಾಲ ವನ್ನು ಮಾತ್ರ ಸರಿಯಾದ ಸಮಯಕ್ಕೆ ಕಟ್ಟಬೇಕು.
ಸಾಲ ಸರಿಯಾಗಿ ಮರುಪಾವತಿ ಮಾಡದಿದ್ದರೆ ಏನಾಗುತ್ತದೆ?
ಇನ್ನೂ ಚಿನ್ನದ ಸಾಲ (Gold Loan) ಸರಿಯಾದ ಸಮಯಕ್ಕೆ ಮರುಪಾವತಿ ಮಾಡಲೇಬೇಕು, ಗ್ರಾಹಕರು ನಿಗದಿತ ಅವಧಿಯೊಳಗೆ ಹಣವನ್ನು ಮರುಪಾವತಿ ಮಾಡದಿದ್ದರೆ ಬ್ಯಾಂಕ್‌ಗಳು ಇದಕ್ಕೆ ನಿರ್ದಿಷ್ಟ ಕ್ರಮ ಕೈ ಗೊಳ್ಳ ಬೇಕಾಗುತ್ತದೆ, ಅವರು ಮೊದಲು ಗ್ರಾಹಕರಿಗೆ ನೋಟಿಸ್ ಕಳುಹಿಸಿ, ಇದಾದ ನಂತರವೂ ಗ್ರಾಹಕರು ಹಣ ಪಾವತಿ ಮಾಡದಿದ್ದರೆ, ಚಿನ್ನವನ್ನು ಹರಾಜು ಹಾಕುವ ಅವಕಾಶವಿದೆ. ಗ್ರಾಹಕರು ಚಿನ್ನವನ್ನು ಪಡೆಯುವಾಗ ಬ್ಯಾಂಕ್ ಅಥವಾ NBFC ಅವರೊಂದಿಗೆ ಒಪ್ಪಂದವನ್ನು ಮಾಡಿ, ಸಾಲವನ್ನು ಕಟ್ಟ ದಿದ್ದರೆ, ಚಿನ್ನವನ್ನು ಹರಾಜು ಮಾಡುವ ಆಯ್ಕೆ ಇದೆ.
ಅನ್ ಲೈನ್ ಮೂಲಕ ಪಡೆಯಬಹುದು:
ಈಗ ಚಿನ್ನದ ಸಾಲ ಬೇಕಿದ್ದರೆ, ಆನ್‌ಲೈನ್‌ನಲ್ಲಿಯೂ ನೀವು ಪಡೆಯ ಬಹುದಾಗಿದೆ. ವಿವಿಧ ಬ್ಯಾಂಕುಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ಆನ್‌ಲೈನ್ ಚಿನ್ನದ ಸಾಲ ಸೌಲಭ್ಯವನ್ನು ನೀಡಿ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಹೊಂದಿಸಿಕೊಡುತ್ತದೆ.
ಉತ್ತಮ ಸಮಯ:
ಕೆಲವು ಬ್ಯಾಂಕ್‌ಗಳು ಕಡಿಮೆ ಬಡ್ಡಿಯಲ್ಲಿ ಚಿನ್ನದ ಸಾಲ (Gold Loan) ವನ್ನು ನೀಡುತ್ತವೆ. ಅಲ್ಪಾವಧಿ ಬಂಡವಾಳದ ಅವಶ್ಯಕತೆ ಇರುವವರಿಗೆ ಚಿನ್ನದ ಸಾಲವನ್ನು ತೆಗೆದುಕೊಳ್ಳಲು ಇದು ಒಳ್ಳೆಯ ಸಮಯ ಆಗಿದೆ.