Karnataka Times
Trending Stories, Viral News, Gossips & Everything in Kannada

Reserve Bank: ಬ್ಯಾಂಕ್ ಗಳಲ್ಲಿ FD ಇಟ್ಟ ಎಲ್ಲರಿಗೂ ಮುಖ್ಯವಾದ ಸೂಚನೆ ಕೊಟ್ಟ ರಿಸರ್ವ್ ಬ್ಯಾಂಕ್

ಪ್ರತಿ ಬಾರಿ ಹಿರಿಯ ನಾಗರಿಕರಿಗೆ ಸರ್ಕಾರ (Government) ತೆರಿಗೆ ಕಟ್ಟುವ ವಿಚಾರದಲ್ಲಿ ವಿನಾಯಿತಿಯನ್ನು ನೀಡಿಕೊಂಡು ಬಂದಿದೆ. ಇನ್ನು ಈ ಬಾರಿ ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಮೇಲೆ 10 ಪ್ರತಿಶತ ಟಿಡಿಎಸ್(TDS) ಅನ್ನು ಕಟ್ಟುವ ವಿಚಾರದಲ್ಲಿ ಕೂಡ ಸಡಿಲ ಬಿಡುವ ವಿಚಾರಕ್ಕೆ ಸರ್ಕಾರ (Government) ಬಂದಿದೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕಾಗಿ ಈ ಆರ್ಥಿಕ ವರ್ಷದ ಆರಂಭದಲ್ಲಿಯೇ ತಮ್ಮ ಬ್ಯಾಂಕ್ ಗೆ Self Declaration ಫಾರ್ಮ್ ಗಳಾಗಿರುವ 15G ಹಾಗೂ 15H ಅನ್ನು ನೀಡಬೇಕಾಗುತ್ತದೆ.

Advertisement

ಈ ಸಮಯದಲ್ಲಿ ತಮ್ಮ ಬ್ಯಾಂಕ್ ನಲ್ಲಿ 75 ವರ್ಷ ಅಥವಾ ಅದಕ್ಕಿಂತಲೂ ಅಧಿಕ ವಯಸ್ಸಾಗಿರುವ ಹಿರಿಯ ನಾಗರಿಕರು ಟ್ಯಾಕ್ಸ್ (TAX) ಕಡಿತಗೊಳಿಸಿದಂತೆ ವಿನಂತಿಸಿಕೊಳ್ಳಬಹುದಾಗಿದೆ. ಐಟಿ ರಿಟರ್ನ್ ಅನ್ನು ಸಲ್ಲಿಸುವ ಇಚ್ಛೆ ಇಲ್ಲದಿದ್ದರೆ ಬ್ಯಾಂಕಿನಲ್ಲಿ 12BBA ಫಾರ್ಮ್ ಅನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಇನ್ನು ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಿದರೆ ಮಾತ್ರ ಈ ತೆರಿಗೆಯಿಂದ ಮುಕ್ತರಾಗಬಹುದಾಗಿದೆ. ಕೇವಲ ಎಷ್ಟು ಮಾತ್ರವಲ್ಲದೆ ನಿಮ್ಮ ಫಿಕ್ಸೆಡ್ ಡೆಪಾಸಿಟ್(Fixed Deposit) ಕೇವಲ ಒಂದೇ ಬ್ಯಾಂಕ್ ನಲ್ಲಿರಬೇಕು. ಫಾರ್ಮ್ 12BBA ನಲ್ಲಿ ಸಾಕಷ್ಟು ವಿಚಾರಗಳು ಶಾಮೀಲಾಗಿರುತ್ತವೆ ಅವುಗಳಲ್ಲಿ 80A ಪ್ರಕಾರ ತೆರಿಗೆ ಕಡಿತ, 87A ಪ್ರಕಾರ ತೆರಿಗೆಯಲ್ಲಿ ವಿನಾಯಿತಿ ಹಾಗೂ FD ನ ಬಡ್ಡಿಯಿಂದ ಸಿಗುವಂತಹ ಆದಾಯದ ವಿವರ ಇರುತ್ತದೆ.

Advertisement

ಕೇಂದ್ರ ತೆರಿಗೆ ಇಲಾಖೆಯ ಆ ವ್ಯಕ್ತಿಯ ಪ್ರತಿಯೊಂದು ಆದಾಯದ ಕುರಿತಂತೆ ಲೆಕ್ಕಾಚಾರಗಳನ್ನು ಗಣನೆಗೆ ತೆಗೆದುಕೊಂಡು 87A ನೇಮದ ಪ್ರಕಾರ ಕಡಿತ ಹಾಗೂ ವಿನಾಯಿತಿಗಳ ಕುರಿತಂತೆ ವಿಚಾರವನ್ನು ಮಾಡುತ್ತದೆ. ಇಂತಹ ಫಾರ್ಮ್ ಗಳನ್ನು ಹಿರಿಯ ನಾಗರಿಕರಿಗೆ ಭರ್ತಿ ಮಾಡಿಕೊಡಲೆಂದೇ ಬ್ಯಾಂಕಿನಲ್ಲಿ ಸೂಚಿಸಲಾಗಿದೆ. ಇನ್ನು ಹಿರಿಯ ನಾಗರಿಕರ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಅನ್ನು ಕೂಡ ಬ್ಯಾಂಕ್ ಮಾಡಿಸುತ್ತದೆ. 12 BBA ಫಾರ್ಮ್ ಅನ್ನೋ ಜಮಾ ಮಾಡಿದ ನಂತರ ಬಡ್ಡಿಯ ರೂಪದಲ್ಲಿ ಕಡಿತಗೊಂಡಿರುವ ಹಣದ ರಿಫಂಡ್ (Refund) ಕುರಿದಂತ ಕೂಡ ಹಿರಿಯ ನಾಗರಿಕರು ಚಿಂತಪಡುವ ಅಗತ್ಯವಿಲ್ಲ. ಒಂದು ವೇಳೆ 60 ವರ್ಷ ಅಥವಾ ಅದಕ್ಕೂ ಅಧಿಕ ವಯಸ್ಸಿನವರು ವರ್ಷಕ್ಕೆ 50,000ಕ್ಕೂ ಅಧಿಕ ಬಡ್ಡಿ ವ್ಯವಹಾರ ಆಗುತ್ತದೆ ಎಂದರೆ ಅದರ ಮೇಲೆ 10 ಪ್ರತಿಶತ TDS ಅನ್ನು ಕಡಿತಗೊಳಿಸಲಾಗುತ್ತದೆ.

Advertisement

ಒಂದು ವೇಳೆ 7 ಲಕ್ಷಗಳ ವ್ಯವಹಾರ ಮಾಡುತ್ತಿದ್ದರೆ, 10% TDS ಅಂದರೆ 70,000 ಕಟ್ಟಬೇಕಾಗುತ್ತದೆ ಆದರೆ ಒಂದು ವೇಳೆ 12BBA ಫಾರ್ಮ್ ಅನು ಜಮಾ ಮಾಡಿದರೆ 52,500 ರೂಪಾಯಿ ಟ್ಯಾಕ್ಸ್ (TAX) ಅನ್ನು ಕಟ್ಟಬೇಕಾಗುತ್ತದೆ ಹಾಗೂ 17500 ರಿಫಂಡ್ (Refund) ದೊರಕುತ್ತದೆ. ಒಂದು ವೇಳೆ ನೀವು ಪ್ಯಾನ್ ಕಾರ್ಡ್ (PAN Card) ಅನ್ನು ನೀಡಿದೆ ಹೋದರೆ ಈ 10% ಟಿಡಿಎಸ್ ಎನ್ನುವುದು 20% ಕೂಡ ಆಗ್ಬೋದು. ಹೀಗಾಗಿ ಈ ವಿಚಾರಗಳ ಕುರಿತಂತೆ ಹಿರಿಯ ನಾಗರಿಕರು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

Leave A Reply

Your email address will not be published.