RBI New Rules: ಇನ್ಮುಂದೆ ಬ್ಯಾಂಕ್ ನವರು ಊಟದ ಸಮಯ ಎನ್ನುವಂತಿಲ್ಲ, ಬಂದಿದೆ ಹೊಸ ರೂಲ್ಸ್.

Advertisement
ಸಾಮಾನ್ಯವಾಗಿ ಬಹುತೇಕ ಎಲ್ಲಾ ಬ್ಯಾಂಕುಗಳಲ್ಲಿ ಕೂಡ ನೀವು ಇಂತಹ ಪರಿಸ್ಥಿತಿಯನ್ನು ಸಾಕಷ್ಟು ಬಾರಿ ಎದುರಿಸಿರಬಹುದು. ಪ್ರತಿ ಬಾರಿ ಹಣ ಜಮೆ ಮಾಡಲು ಹೋದಾಗ ಅಥವಾ ಬೇರೆ ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸವನ್ನು ಮಾಡಲು ಹೋದಾಗ ಅಲ್ಲಿನ ಸಿಬ್ಬಂದಿ ಅಥವಾ ಕೌಂಟರ್ ನಲ್ಲಿ ಇರುವಂತಹ ವ್ಯಕ್ತಿಗಳು ಈ ರೀತಿಯಾಗಿ ಲಂಚ್ ಟೈಮ್ ಆಮೇಲೆ ಬನ್ನಿ ಎಂಬುದಾಗಿ ಹೇಳೋದು ಕಾಮನ್ ಆಗಿ ಬಿಟ್ಟಿರುತ್ತದೆ. ಆದರೆ ಇದರಿಂದಾಗಿ ಅರ್ಜೆಂಟಾಗಿ ಆ ಕೆಲಸವನ್ನು ಮಾಡಬೇಕೆಂದಿರುವ ಗ್ರಾಹಕರಿಗೆ ನಿಜಕ್ಕೂ ಕೂಡ ಇದು ಪೀಕಲಾಟಕ್ಕೆ ತಂದಿಡುವಂತಹ ಉತ್ತರ ಆಗಿರುತ್ತದೆ. ಆದರೆ RBI ನ ಹೊಸ ನಿಯಮಗಳ ಪ್ರಕಾರ ನೀವು ಈ ಸಮಸ್ಯೆಯಿಂದ ಈಗ ಹೊರ ಬರಬಹುದಾಗಿದೆ.
ಹೌದು ಉದಾಹರಣೆಗೆ ನೀವು ಒಂದು ವೇಳೆ ಬ್ಯಾಂಕಿಗೆ ಹಣ ಕಟ್ಟಲು ಹೋದಾಗ ಅವರು ಮಧ್ಯಾಹ್ನದ ಸಂದರ್ಭದಲ್ಲಿ ಇಲ್ಲ ಸರ್ ಈಗ ಲಂಚ್ ಟೈಮ್ ಅಂದರೆ, ಅವರ ವಿರುದ್ಧವಾಗಿ ನೀವು ದೂರನ್ನು ಕೂಡ ಸಲ್ಲಿಸಬಹುದಾಗಿದೆ ಯಾಕೆಂದರೆ RBI ನಿಯಮದ ಪ್ರಕಾರ ಬ್ಯಾಂಕಿನ ಸಿಬ್ಬಂದಿಗಳು ಹೀಗೆ ಹೇಳುವ ಹಾಗಿಲ್ಲ ಯಾಕೆಂದರೆ ಮಾದರಿಯಲ್ಲಿ ಪ್ರತಿಯೊಬ್ಬರು ಮಾಡಬೇಕು ಹಾಗೂ ಯಾರು ಕೂಡ ಖಾಲಿ ಇಡಬಾರದು ಎನ್ನುವುದಾಗಿ ನಿಯಮವೇ ಹೊರಬಂದಿದೆ.
ಹೀಗಾಗಿ ಈ ರೀತಿ ಹೇಳಿದರೆ ಈ ನಿಯಮಗಳನ್ನು ಅವರಿದ ಅರ್ಥ ಮಾಡಿಕೊಳ್ಳುವಂತೆ ತಿಳಿಸಿ ಈ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಒಟ್ಟಾರೆಯಾಗಿ ಖಂಡಿತವಾಗಿ ಈ ನಿಯಮದ ಕುರಿತಂತೆ ತಿಳಿದ ನಂತರ ಆ ಸಿಬ್ಬಂದಿ ಮತ್ತೆ ನಿಮಗೆ ಲಂಚ್ ಟೈಮ್ ನೆಪವನ್ನು ಹೇಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆರ್ ಬಿ ಐ(RBI) ಜಾರಿಗೆ ತಂದಿರುವ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.
Send circular