Karnataka Times
Trending Stories, Viral News, Gossips & Everything in Kannada

Gold Price: ಮತ್ತೆ ಕುಸಿದ ಬಂಗಾರದ ಬೆಲೆ, ಚಿನ್ನ ಖರೀದಿಸಿದ ಬಳಿಕ ಕೂಡಲೇ ಈ ಕೆಲಸ ಮಾಡಿ ಕೇಂದ್ರದ ಸೂಚನೆ

advertisement

Gold Price: ದೇಶದ ಅಥವಾ ಪ್ರಪಂಚದ ಯಾವುದೇ ಮೂಲೆಗೆ ಹೋದರು ಕೂಡ ಅತ್ಯಂತ ಬೆಲೆ ಬಾಳುವಂತಹ ಲೋಹ ಅಂದ್ರೆ ಅದು ಹಳದಿ ಲೋಹ ಎಂಬುದಾಗಿ ಕರೆಯಲ್ಪಡುವಂತಹ ಚಿನ್ನವನ್ನ ಪ್ರತಿಯೊಬ್ಬರು ಕೂಡ ಖರೀದಿಸುವುದಕ್ಕೆ ಇಷ್ಟಪಡುತ್ತಾರೆ ಯಾಕೆಂದರೆ ಅತ್ಯಂತ ಮೌಲ್ಯವಾಗಿರುವಂತಹ ವಸ್ತುಗಳಲ್ಲಿ ಅದು ಕೂಡ ಒಂದಾಗಿದೆ. ಸಾಕಷ್ಟು ಮೆಡಿಕಲ್ ಕ್ಲಾಸ್ ಫ್ಯಾಮಿಲಿಗಳ ವಿಚಾರಕ್ಕೆ ಬಂದರೆ ಚಿನ್ನ ಸಾಕಷ್ಟು ಸಂದರ್ಭದಲ್ಲಿ ಅಪರೂಪದ ಆಪತ್ಬಾಂಧವನಾಗಿ ಕಾಣಿಸಿಕೊಳ್ಳುವುದು ಕೂಡ ಇದೆ.

ಇದೇ ಕಾರಣಕ್ಕಾಗಿ ಪ್ರತಿಯೊಬ್ಬರು ಕೂಡ ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡುವುದಕ್ಕೆ ಇಷ್ಟಪಡುತ್ತಾರೆ. ಆದರೆ ಈಗ ಕಾಲ ಎಷ್ಟು ಕೆಟ್ಟು ಹೋಗಿದೆ ಅಂದ್ರೆ ನಮ್ಮ ಹತ್ತಿರ ಇರುವಂತಹ ಯಾವುದೇ ವಸ್ತು ಕೂಡ ಅಷ್ಟೊಂದು ಸೇಫ್ ಅಲ್ಲ ಅಂತ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ನೀವು ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಾಗಿ ಸರಗಳನ್ನು ತಂದು ಬಂದಿರುವುದು ನೋಡಿದ್ದಿರಬಹುದು. ಹೀಗಾಗಿ ಹೆಣ್ಮಕ್ಳು ಅಥವಾ ಯಾರೇ ಆಗಲಿ ಕುತ್ತಿಗೆ ಅಥವಾ ಕೈಗೆ ಚಿನ್ನದ ಆಭರಣಗಳನ್ನು ತೊಟ್ಟಿಕೊಂಡು ಹೋಗ್ತಾರೆ ಅಂದ್ರೆ ಅದನ್ನು ಸುರಕ್ಷಿತವಾಗಿ ಮನೆಗೆ ವಾಪಸ್ ತರ್ತಾರೆ ಅಂತ ಹೇಳೋಕೆ ಸಾಧ್ಯವಿಲ್ಲ.

ಆದರೆ ಒಂದು ವೇಳೆ ಇನ್ಮುಂದೆ ನೀವು ಈ ರೀತಿಯ ಅಪಾಯಕ್ಕೆ ತುತ್ತಾದರೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕೆಂದರೆ ಅದಕ್ಕೆ ಕೂಡ ಒಂದು ನಿಯಮ ಇದ್ದು ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ಸಾಕಷ್ಟು ಬೆಲೆಯನ್ನು ನೀಡಿ ಚಿನ್ನವನ್ನು ಖರೀದಿ ಮಾಡಿರುತ್ತೀರಿ ಆದರೆ ಆ ಸಂದರ್ಭದಲ್ಲಿ ನೀವು ಇದೊಂದು ಖರೀದಿ ಮಾಡಿದ್ರೆ ಚಿನ್ನ ಕಳವು ಆದ್ರೂ ಕೂಡ ಯಾವುದೇ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರೋದಿಲ್ಲ. ಹಾಗಾದ್ರೆ ಅದು ಏನು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

advertisement

ಇದೊಂದನ್ನ ಚಿನ್ನ ಖರೀದಿಸುವುದಕ್ಕಿಂತ ಮುಂಚೆ ಪಡೆದುಕೊಳ್ಳಿ

ಹೌದು ನೀವು ಚಿನ್ನ ಖರೀದಿಸುವ ಸಂದರ್ಭದಲ್ಲಿ ಅದರ ಜೊತೆಗೆ ಸಿಗುವಂತಹ ಉಚಿತ ಇನ್ಸೂರೆನ್ಸ್ ಅನ್ನು ಪಡೆದುಕೊಳ್ಳಿ. ಸಾಕಷ್ಟು ಜಿವೆಲ್ಲರಿ ಶಾಪ್ಗಳು ಈ ಇನ್ಶೂರೆನ್ಸ್ ಬಗ್ಗೆ ಆಫರ್ ಇದ್ದರೂ ಕೂಡ ಗ್ರಾಮಕರಿಗೆ ಹೇಳೋದಕ್ಕೆ ಹೋಗೋದಿಲ್ಲ ಹಾಗೂ ಗ್ರಾಹಕರು ಖುದ್ದಾಗಿ ಇದನ್ನು ಕೇಳಿ ಪಡೆದು ಕೊಳ್ಳಬೇಕಾಗಿರುವುದು ಅವರ ಆಭರಣದ ಸುರಕ್ಷತೆಗೆ ಪ್ರಮುಖವಾಗಿರುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ.

Image Source: Khaleej Times

ಇದನ್ನ ಪಡೆದುಕೊಂಡಿದ್ದರೆ ಹಾಗೂ ನಿಮ್ಮ ಚಿನ್ನ ಕಳೆದುಹೋದರೆ ಆ ಸಂದರ್ಭದಲ್ಲಿ ಇದರ ವ್ಯಾಲ್ಯೂ ಜೊತೆಗೆ ಇಪ್ಪತ್ತು ಪ್ರತಿಶತ ಹೆಚ್ಚಿನ ಮೌಲ್ಯದ ಹಣವನ್ನು ಕೂಡ ಅದರ ಜೊತೆಗೆ ಸೇರಿಸಿ ನೀಡಬೇಕಾಗಿರುತ್ತದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹೀಗಾಗಿ ಮುಂದಿನ ಸಮಯ ನೀವು ಕೂಡ ಚಿನ್ನ ಖರೀದಿಸುವ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಪ್ರಮುಖ ಮಾಹಿತಿಯನ್ನು ಪಡೆದುಕೊಳ್ಳಿ.

advertisement

Leave A Reply

Your email address will not be published.