Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadget
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadget
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » UPI Circle ಪರಿಚಯಿಸಿದ PhonePe: ಬ್ಯಾಂಕ್‌ ಖಾತೆ ಇಲ್ಲದವರಿಗೆ ಹೊಸ ದಾರಿ
Finance

UPI Circle ಪರಿಚಯಿಸಿದ PhonePe: ಬ್ಯಾಂಕ್‌ ಖಾತೆ ಇಲ್ಲದವರಿಗೆ ಹೊಸ ದಾರಿ

Chetan Yedve
Last updated: April 16, 2025 2:11 pm
By Chetan Yedve

ಡಿಜಿಟಲ್ ಪೇಮೆಂಟ್ ಜಗತ್ತಿನಲ್ಲಿ PhonePe ಮತ್ತೊಂದು ಪ್ರಮುಖ ಹೆಜ್ಜೆ ಹಾಕಿದ್ದು, UPI Circle ಎಂಬ ಹೊಸ ಫೀಚರ್‌ ಅನ್ನು ಪರಿಚಯಿಸಿದೆ. ಈಗ ಬ್ಯಾಂಕ್‌ ಖಾತೆ ಇಲ್ಲದ ಬಳಕೆದಾರರೂ UPI ಮೂಲಕ ಹಣ ಪಾವತಿ ಮಾಡಲು ಸಾಧ್ಯವಾಗುವಂತೆ ಮಾಡುತ್ತದೆ. ಉದಾಹರಣೆಗೆ ಪಾಲಕರ ಅಕೌಂಟ್ ನಿಂದ ಕಾಲೇಜು ವಿದ್ಯಾರ್ಥಿಗಳು ಪೇಮೆಂಟ್ ಮಾಡಬಹುದು ಅಥವಾ ತಮಗೆ ಅನುಭವ ಇಲ್ಲದ ವಯಸ್ಕರು ತಮ್ಮ ಮಕ್ಕಳ ಅಥವಾ ಮಮ್ಮಕ್ಕಳ ಸಹಾಯದಿಂದ ಪೇಮೆಂಟ್ ಮಾಡಿಸಬಹುದು .

ಈ ಹೊಸ ಸೌಲಭ್ಯ ಹೇಗೆ ಕೆಲಸ ಮಾಡುತ್ತದೆ?

PhonePe UPI Circle ಅಂದರೆ, ಒಬ್ಬ ಮುಖ್ಯ ಬಳಕೆದಾರ (Primary User) ತಮ್ಮ ಆಪ್ತರಿಗೆ (Secondary Users) ತಮ್ಮ ಬ್ಯಾಂಕ್ ಖಾತೆಯ ಮೂಲಕ ಹಣ ಪಾವತಿಸಲು ಅನುಮತಿ ನೀಡಬಹುದು. ಇದರಿಂದ ಮನೆಮಂದಿ, ಹಿರಿಯ ನಾಗರಿಕರು, ಅಥವಾ ಬ್ಯಾಂಕ್ ಖಾತೆ ಇಲ್ಲದವರು ಸಹ PhonePe ಮೂಲಕ ಪಾವತಿ ಮಾಡಲು ಸಾಧ್ಯವಾಗುತ್ತದೆ.

ಮುಖ್ಯ ವೈಶಿಷ್ಟ್ಯಗಳು:

  • 5 ಸದಸ್ಯರವರೆಗೆ ಆಮಂತ್ರಣ: ಒಬ್ಬ ಪ್ರಾಥಮಿಕ ಬಳಕೆದಾರ 5 ಮಂದಿ ಆಪ್ತರನ್ನು ಸೆರ್ಕಲ್‌ಗೆ ಸೇರಿಸಬಹುದು.
  • ಖಾತೆ ಇಲ್ಲದವರಿಗೂ UPI ID: ಸೆಕೆಂಡರಿ ಯೂಸರ್‌ಗಳು ತಮ್ಮದೇ ಆದ UPI ID ಪಡೆಯಬಹುದು, ಅದು ಬ್ಯಾಂಕ್ ಖಾತೆ ಇಲ್ಲದೆ ಸಾಧ್ಯ.
  • ಹಣ ಪಾವತಿಗೆ ಅನುಮತಿ ಬೇಕು: ಆಪ್ತರು ಪಾವತಿ ಕೇಳಿದಾಗ, ಪ್ರಾಥಮಿಕ ಬಳಕೆದಾರ ಒಪ್ಪಿಗೆ ನೀಡಿದ ಮೇಲೆ ಮಾತ್ರ ಹಣ ಹೋಗುತ್ತದೆ.
  • ದೈನಂದಿನ ಮಿತಿಗಳು: ಗ್ರಾಹಕರು ದೈನಂದಿನ ಮಿತಿಗಳನ್ನು ಇಡಬಹುದು, ಉದಾಹರಣೆಗೆ ಪ್ರತಿದಿನ ₹15000 ಹಾಗು ಪ್ರತಿ ಟ್ರಾನ್ಸಾಕ್ಷನ್ ಗೆ ₹5000, ಪ್ರಾಥಮಿಕ ಬಳಕೆದಾರರು ವಹಿವಾಟಿನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಉಳಿಸಿಕೊಳ್ಳಬಹು
  • ಪೂರ್ಣ ನಿಯಂತ್ರಣ: ಪ್ರಾಥಮಿಕ ಬಳಕೆದಾರರು ಎಲ್ಲ ವ್ಯವಹಾರಗಳ ಮೇಲ್ವಿಚಾರಣೆ ಮಾಡಬಹುದು, ಆಕ್ಸೆಸ್ ತೆಗೆದುಹಾಕುವ ಅವಕಾಶವೂ ಇದೆ.

UPI Circle ಬಳಸುವುದು ಹೇಗೆ?

  1. PhonePe ಆಪ್ ಓಪನ್ ಮಾಡಿ.
  2. UPI Circle ವಿಭಾಗಕ್ಕೆ ಹೋಗಿ.
  3. ‘Invite Secondary Contact’ ಆಯ್ಕೆಮಾಡಿ QR ಅಥವಾ UPI ID ಮೂಲಕ ಆಪ್ತರನ್ನು ಸೇರಿಸಿ.
  4. ಅವರು ಆಮಂತ್ರಣ ಸ್ವೀಕರಿಸಿದ ಮೇಲೆ, ಅವರು ನಿಮ್ಮ ಖಾತೆ ಮೂಲಕ ಪಾವತಿಯನ್ನು ಆರಂಭಿಸಬಹುದು.

ಈ ಹೊಸ ಪ್ರಯೋಗದ ಉದ್ದೇಶ ಏನು?

ಈ ಫೀಚರ್‌ನ ಉದ್ದೇಶ, ಡಿಜಿಟಲ್ ಪಾವತಿಗಳ ಪ್ರಾಪ್ಯತೆಯನ್ನು ಇನ್ನಷ್ಟು ಜನರಿಗೆ ತಲುಪಿಸುವುದು. ಬ್ಯಾಂಕ್‌ ಖಾತೆ ಇಲ್ಲದವರು, ಟೆಕ್ನಾಲಜಿಯ ಅರಿವಿಲ್ಲದವರು ಸಹ ಇನ್ನು ಮುಂದೆ ಸುರಕ್ಷಿತವಾಗಿ ಹಣ ಪಾವತಿಸಬಹುದು. ಇದು ‘ಡಿಜಿಟಲ್ ಇಂಡಿಯಾ’ ಸಂಕಲ್ಪಕ್ಕೆ PhonePe ನೀಡುತ್ತಿರುವ ಬೆಂಬಲವಾಗಿದೆ.

SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?

SBI: ಸ್ಟೇಟ್ ಬ್ಯಾಂಕ್ ನಲ್ಲಿ ಮನೆ, ಕಾರು, ವ್ಯಯುಕ್ತಿಕ ಸಾಲ ಮಾಡಿದವರಿಗೆ ಈ ವರ್ಷದ ಬಿಗ್ ಗುಡ್ ನ್ಯೂಸ್

Income Tax: ಆದಾಯ ತೆರಿಗೆ ನೋಟಿಸ್ ಇಲ್ಲದೆ ದಿನಕ್ಕೆ ಎಷ್ಟು ನಗದು ಹಣ ಪಡೆಯಬಹುದು?

UPI Transaction Limit: ಆನ್‌ಲೈನ್ ಪೇಮೆಂಟ್ ಮಾಡೋರಿಗೆ ಗುಡ್ ನ್ಯೂಸ್, UPI Limit ₹5 ಲಕ್ಷಕ್ಕೆ ಹೆಚ್ಚಳ.

ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ

TAGGED:Digital PaymentsFintech IndiaPhonePeTrusted ContactsUPI Circle
Previous Article SBI: ಸ್ಟೇಟ್ ಬ್ಯಾಂಕ್ ನಲ್ಲಿ ಮನೆ, ಕಾರು, ವ್ಯಯುಕ್ತಿಕ ಸಾಲ ಮಾಡಿದವರಿಗೆ ಈ ವರ್ಷದ ಬಿಗ್ ಗುಡ್ ನ್ಯೂಸ್
Next Article Best SUVs: ಟಾಟಾ ನೆಕ್ಸಾನ್‌ಗಿಂತ ಸುರಕ್ಷಿತವಾದ 4 ಉತ್ತಮ SUVಗಳು
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

Hebbal Traffic Police: ಹೆಬ್ಬಾಳದಲ್ಲಿ ಪೊಲೀಸ್‌ಗೆ ಹೆಲ್ಮೆಟ್ ಇಲ್ಲದ ಕಾರಣ ಚಲನ್
News
Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು
News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.
Govt Updates Information
Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !
Auto
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?
News
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
Recharge Plan: ₹1200 ಕ್ಕಿಂತ ಕಡಿಮೆ ಯೋಜನೆ: 1 ವರ್ಷ ಕಾಲ್, ಡೇಟಾ, ಮೆಸೇಜ್ ಟೆನ್ಷನ್ ಫ್ರೀ
Telecom
RBI ದರ ಇಳಿಕೆ: ಗೃಹ ಸಾಲದ EMI ಕಡಿಮೆಯಾದ ಪ್ರಮುಖ ಬ್ಯಾಂಕ್‌ಗಳ ಪಟ್ಟಿ!
Finance
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address:
Karnataka Times, Ground Floor, 
Opp. Bhawani Mandir, 6th Cross, Siddaramaiah Layout,
Bidar-585403 
Karnataka, India

Ph: +91 99721 495565
Email: [email protected]

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. We strive to empower the people of Karnataka with information that matters.

Karnataka Times Sites

  • Karnataka Times Videos
  • India Mint
  • Karnataka Daily
  • Nadu Nudi
  • Telugu Varadhi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use