Karnataka Times
Trending Stories, Viral News, Gossips & Everything in Kannada

Bank Rules: ದೇಶದ ಪ್ರಮುಖ ಬ್ಯಾಂಕಿನಿಂದ ಮತ್ತೊಂದು ಹೊಸ ನಿರ್ಧಾರ! ಖಾತೆ ಇದ್ದವರು ಈಗಲೇ ನೋಡಿಕೊಳ್ಳಲು ಸೂಚನೆ

advertisement

ಇಂದು ಪ್ರತಿಯೊಬ್ಬ ವ್ಯಕ್ತಿಯು ಹಣದ ವಹಿವಾಟು (Cash Transactions) ಮಾಡಲು ಬ್ಯಾಂಕ್ ಗೆ ತೆರಳ ಬೇಕಾಗುತ್ತದೆ.ಹಣ ಸೇವಿಂಗ್ ಮಾಡಲು, ಹಣ ಡೆಬಿಟ್ ಮಾಡಲು,ಖಾತೆ ತೆರೆಯಲು ಇತ್ಯಾದಿ ಅನೇಕ ವ್ಯವಹಾರ ಗಳು ಬ್ಯಾಂಕ್ ಮೂಲಕವೇ ಮಾಡಬೇಕಾಗುತ್ತದೆ. ಹಾಗಾಗಿ ಬ್ಯಾಂಕ್ ನಿಂದ ಅನೇಕ ಸೇವೆಗಳನ್ನು ಗ್ರಾಹಕರು ಪಡೆಯುತ್ತಾರೆ. ಇಂದು RBI ಕೂಡ ಗ್ರಾಹಕರ ಹಿತ ದೃಷ್ಟಿಯಿಂದ ಅನೇಕ ಹೊಸ ನಿಯಮ, ಬ್ಯಾಂಕ್ ಗಳು ಪಾಲಿಸಬೇಕಾದ ಕ್ರಮ ಇತ್ಯಾದಿ ಯನ್ನು ಕಟ್ಟು ನಿಟ್ಟಿನ ಮೂಲಕ ಮಾಡ್ತಾ ಇದೆ. ಹಾಗಾಗಿ RBI ನಿಯಮದ ಅನುಸಾರ ಬ್ಯಾಂಕುಗಳು ನಿಯಮ ಪಾಲನೇ ಮಾಡಬೇಕಿದೆ. ಇದೀಗ ಈ ಖಾತೆ ಹೊಂದಿರುವ ಬ್ಯಾಂಕ್ ನ ಖಾತೆ ವಿಚಾರವಾಗಿ ಹೊಸ ಅಪ್ಡೇಟ್ ಮಾಹಿತಿ ಯೊಂದು ಬಂದಿದ್ದು ಈ ಬಗ್ಗೆ ತಿಳಿಯಲು ಈ‌ ಲೇಖನ ಪೂರ್ತಿಯಾಗಿ ಓದಿರಿ.

ಇಂದು ಹಲವಾರು ಬ್ಯಾಂಕ್ ಶಾಖೆ ಗಳಿದ್ದು ಇದೀಗ ದೇಶದ ಪ್ರಮುಖ ಬ್ಯಾಂಕ್ ಎಂದೆನಿಸಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಗ್ರಾಹಕರಿಗೆ ಮಹತ್ವ ದ ಮಾಹಿತಿ ಯೊಂದು ನೀಡಿದೆ‌. ಇಂದು ಈ ಬ್ಯಾಂಕ್ ನಲ್ಲಿ ಹಲವಾರು ಗ್ರಾಹಕರು ಖಾತೆ ತೆರೆದಿದ್ದಾರೆ. ಈ ಬ್ಯಾಂಕ್ ನಲ್ಲಿ ಗ್ರಾಹಕರಿಗೂ ಹಲವು ರೀತಿಯ ಸೇವೆಗಳನ್ನು ನೀಡುವಲ್ಲಿ ಹೆಚ್ಚು ಪ್ರಸಿದ್ಧಿ ಯಲ್ಲಿದೆ. ಹೌದು ಇಲ್ಲಿ ಗೃಹ ಸಾಲ,ವಾಹನ ಸಾಲ ಇತ್ಯಾದಿ ಸೇವೆ ಸುಲಭ ವಾಗಿ ಕಡಿಮೆ ಬಡ್ಡಿ ಮೂಲಕ ಸಿಗಲಿದೆ. ಆದರೆ ಈ ಬ್ಯಾಂಕ್ ನ ಖಾತೆ ಯನ್ನು ಹೊಂದಿದ್ದರೆ ಈ ಬಗ್ಗೆ ಗ್ರಾಹಕರು ತಿಳಿಯಲೇ ಬೇಕಿದೆ. ಇಲ್ಲದಿದ್ದಲ್ಲಿ ಇನ್ನೊಂದು ತಿಂಗಳಲ್ಲಿ ನಿಮ್ಮ ಖಾತೆ ಕ್ಲೋಸ್ ಆಗಲಿದೆ. ಯಾಕಾಗಿ ಅನ್ನುವ ಮಾಹಿತಿ ಈ ಕೆಳಗೆ ಇದೆ ನೋಡಿ‌.

 

Image Source: Business League

 

advertisement

ಯಾವ ಗ್ರಾಹಕರ ಬ್ಯಾಂಕ್ ಅಕೌಂಟ್ (Bank Account) ಮೂರು ವರ್ಷಗಳಿಂದ ಸಕ್ರಿಯವಾಗಿಲ್ಲವೋ, ಯಾವುದೇ ರೀತಿಯ ವ್ಯವಹಾರ ವನ್ನು ಮಾಡುತ್ತಿಲ್ಲವೋ, ಕೇವಲ ಎಕೌಂಟ್ ತೆರೆದು ಯಾವುದೇ ಕಾರ್ಯ ವೈಖ್ಯರಿ ಇಲ್ಲ, ಹೆಚ್ಚಿನ ಸಮಯದಿಂದ ಜೀರೋ ಬ್ಯಾಂಕ್ ಬ್ಯಾಲೆನ್ಸ್‌ (Zero Bank Balance) ಇದೆಯೋ ಅಂತಹ ಬ್ಯಾಂಕ್ ಅಕೌಂಟ್ ಅನ್ನು ಕೂಡ ಕ್ಲೋಸ್ ಮಾಡುವ ನಿರ್ಧಾರ ವನ್ನು ಕೈಗೊಂಡಿದೆ.ಆದರೆ ನಿಮ್ಮ ಖಾತೆ ಕ್ಲೋಸ್ ಮಾಡುವ ಮುನ್ನ ಗ್ರಾಹಕರಿಗೆ ಈ ಬಗ್ಗೆ ನೋಟಿಸ್ ಕೂಡ ಕಳಿಸಲಾಗುತ್ತದೆ. ಈ ಬಗ್ಗೆ ನೋಟಿಸ್ ಬಂದ ನಂತರದಲ್ಲಿ ನಿಮ್ಮ‌ಖಾತೆಯನ್ನು‌ ನೀವು ಸಕ್ರಿಯ ಮಾಡಬಹುದಾಗಿದೆ.

ಹಾಗಾಗಿ ಈ ಬಗ್ಗೆ ಸೂಕ್ತ ವಾಗಿ ಪರಿಶೀಲನೆ ಮಾಡಿ, 1 ತಿಂಗಳ ಅವಧಿಯಲ್ಲಿ ಸಕ್ರಿಯ ಇಲ್ಲದ ಈ ಬ್ಯಾಂಕ್ ಗೆ ಸೇರಿದ ಸಾವಿರಾರು ಖಾತೆಗಳನ್ನು‌ ಕ್ಲೋಸ್ ಮಾಡಲಾಗುತ್ತದೆ.ಹಾಗಾಗಿ ನಿಮ್ಮ ಬಳಿ ಖಾತೆ ಇದ್ದರೆ ಸಾಲದು, ಕಾಲಕಾಲಕ್ಕೆ ನಿಮ್ಮ ಕೆವೈಸಿ ವಿವರಗಳನ್ನು ನವೀಕರಿಸುವುದು ಕೂಡ ಕಡ್ಡಾಯವಾಗಿದೆ.

ಆದರೆ ಸರಕಾರಿ ಯೋಜನೆ ಬರುವಂತಹ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana), ಪಿಎಮ್ ಆವಾಸ್ ಯೋಜನೆ (PM Awas Yojana), ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಇದಕ್ಕಾಗಿ ಅಕೌಂಟ್ ತೆರೆದಿದ್ದರೆ ಅವುಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ (Minimum Balance) ಇಲ್ಲ ಅಥವಾ ಅಕೌಂಟ್ ಸಕ್ರಿಯವಾಗಿಲ್ಲ ಎಂದರೆ ಅಂಥವರ ಅಕೌಂಟ್ ನಿಷ್ಕ್ರಿಯ ಆಗುವುದಿಲ್ಲ ಎನ್ನುವ ಮಾಹಿತಿ ತಿಳಿದು ಬಂದಿದೆ.

advertisement

Leave A Reply

Your email address will not be published.