ಜೀವವಿಮ ಕಂಪನಿಗಳಲ್ಲಿ ಭಾರತ ದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಾಗೂ ಬಹುತೇಕ ಎಲ್ಲರ ನಂಬಿಕೆಯನ್ನು ಹೊಂದಿರುವಂತಹ ಕಂಪನಿಯ ಎಂದರೆ LIC. ಆಗಾಗ ಎಲ್ಐಸಿ (LIC) ತನ್ನ ಗ್ರಾಹಕರಿಗೆ ಉತ್ತಮವಾದ ಯೋಜನೆಗಳನ್ನು ಪರಿಚಯಿಸುವ ಮೂಲಕ ದಿನದಿಂದ ದಿನಕ್ಕೆ ಗ್ರಾಹಕರನ್ನು ಹಾಗೂ ಜನಪ್ರಿಯತೆ ಎರಡನ್ನು ಕೂಡ ಹೆಚ್ಚಿಸಿಕೊಳ್ಳುತ್ತಿದೆ ಎಂದು ಹೇಳಬಹುದಾಗಿದೆ.
ಇನ್ನು ಇಂದಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ಹೇಗೆ 233 ರೂಪಾಯಿಗಳನ್ನು ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ಯಾವ ರೀತಿಯಲ್ಲಿ 17 ಲಕ್ಷ ರೂಪಾಯಿಗಳ ಫಂಡ್ ಅನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಕೂಡ ಓದಿ ಹಾಗೂ ನಿಮಗೂ ಕೂಡ ಇದು ಪ್ರಯೋಜನವಾಗುತ್ತದೆಯೇ ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬಹುದಾಗಿದೆ.
LIC ಅತ್ಯಂತ ಲಾಭದಾಯಕ ಯೋಜನೆಯ ಬಗ್ಗೆ ಇವತ್ತಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದು ಇಷ್ಟೊಂದು ಸದ್ದು ಮಾಡುತ್ತಿರುವಂತಹ ಎಲ್ಐಸಿ ಪಾಲಿಸಿಯ ಹೆಸರು ಜೀವನ್ ಲಾಭ ಯೋಜನೆಯಾಗಿದೆ (LIC Jeevan Labh Policy). ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕಿಂತ ಪ್ರಮುಖವಾಗಿ ಮುಂಚಿತವಾಗಿ ನೀವು ತಿಳಿದುಕೊಳ್ಳಬೇಕಾಗಿರುವ ಒಂದು ವಿಚಾರ ಏನೆಂದರೆ, ಇದಕ್ಕೂ ಹಾಗೂ ಶೇರ್ ಮಾರ್ಕೆಟ್ ಹೂಡಿಕೆಗಳಿಗೂ ಯಾವುದು ಸಂಬಂಧ ಇಲ್ಲ ಎನ್ನುವುದನ್ನು ನೀವು ಪ್ರಮುಖವಾಗಿ ತಿಳಿದುಕೊಳ್ಳಬೇಕಾಗುತ್ತದೆ.
ಹೀಗಾಗಿ ಇದರಿಂದ ನಿಮ್ಮ ಹಣದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎನ್ನುವುದನ್ನು ಕೂಡ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಬೇರೆ ಯೋಜನೆಗಳ ಹಾಗೆ ನೀವು ಹಣದ ಬಗ್ಗೆ ಅದು ಮುಳುಗಿ ಹೋಗಬಹುದು ಎನ್ನುವಂತಹ ತಲೆ ಬಿಸಿಯನ್ನು ಮಾಡಿಕೊಳ್ಳುವಂತಹ ಯಾವುದೇ ಅಗತ್ಯವೂ ಕೂಡ ಇಲ್ಲಿ ಇರುವುದಿಲ್ಲ ಎಂಬುದನ್ನು ನೀವು ಪ್ರಮುಖವಾಗಿ ಅರ್ಥಮಾಡಿಕೊಳ್ಳಬೇಕು ಹಾಗೂ ನಿಮ್ಮ ಹಣ ಸಂಪೂರ್ಣವಾಗಿ ಈ ಎಲ್ಐಸಿಯ ಪಾಲಿಸಿ (LIC Policy) ಯಲ್ಲಿ ಸುರಕ್ಷಿತವಾಗಿದೆ.
ಎಲ್ಐಸಿ (LIC) ಸಂಸ್ಥೆಯ ಯೋಜನೆಗಳಲ್ಲಿ ಇದೊಂದು ಲಿಮಿಟೆಡ್ ಪ್ಲಾನ್ ಯೋಜನೆ ಆಗಿದೆ ಅನ್ನುವುದನ್ನು ಕೂಡ ನೀವು ಪ್ರಮುಖವಾಗಿ ಅರ್ಥಮಾಡಿಕೊಳ್ಳ ಬೇಕಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಈ ವಿಶೇಷ ಎಲ್ಐಸಿ ಯೋಜನೆಯನ್ನು ಮಕ್ಕಳ ಓದುವಿಕೆ ಮದುವೆ ಅಥವಾ ಉನ್ನತ ವಿದ್ಯಾಭ್ಯಾಸ ಇಲ್ಲವೇ ಮನೆಯನ್ನು ಕಟ್ಟುವುದಕ್ಕಾಗಿ ಉದ್ದೇಶವನ್ನು ಇಟ್ಟುಕೊಂಡು ಪ್ರಾರಂಭಿಸಲಾಗಿದೆ ಎಂದು ಹೇಳಬಹುದಾಗಿದೆ. ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆ ಖಂಡಿತವಾಗಿ ಅತ್ಯಂತ ಕಡಿಮೆ ದರದಲ್ಲಿ ಯಾರು ಬೇಕಾದರೂ ಕೂಡ ಮಾಡಬಹುದಾಗಿದೆ.
LIC ಸಂಸ್ಥೆಯ ಜೀವನ್ ಲಾಭ ಯೋಜನೆ (LIC Jeevan Labh Yojana) ಖಂಡಿತವಾಗಿ ಲಾಭದ ಜೊತೆಗೆ ಸುರಕ್ಷತೆಯನ್ನು ಕೂಡ ನಿಮಗೆ ನೀಡುತ್ತದೆ. ಎಂಟರಿಂದ 59 ವರ್ಷದ ಒಳಗಿನ ಯಾರು ಬೇಕಾದರೂ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಇದರ ಟರ್ಮ್ ಪಿರಿಯಡ್ 16 ರಿಂದ 25 ವರ್ಷಗಳವರೆಗೂ ಕೂಡ ಇದೆ. ಕಡಿಮೆ ಎಂದರು 2 ಲಕ್ಷ ರೂಪಾಯಿಗಳ Assured ಅನ್ನು ಪಡೆಯಬೇಕಾಗುತ್ತದೆ. ವರ್ಷಗಳ ನಂತರ ನೀವು ಈ ಹೂಡಿಕೆ ಮೇಲೆ ಸಾಲವನ್ನು ಕೂಡ ಪಡೆದುಕೊಳ್ಳಬಹುದಾಗಿತ್ತು ಇದರ ಜೊತೆಗೆ ನಿಮಗೆ ಟ್ಯಾಕ್ಸ್ ಬೆನಿಫಿಟ್ ಹಾಗೂ ಡೆತ್ ಬೆನಿಫಿಟ್ ಕೂಡ ಇದೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದು.