Karnataka Times
Trending Stories, Viral News, Gossips & Everything in Kannada

Multibagger Stock: 60 ರೂಪಾಯಿಯ ಈ ಸ್ಟಾಕ್ ಬೆಲೆ 120 ರೂ ಆಗಲಿದೆಯಂತೆ! ತಜ್ಞರ ಮಾಹಿತಿ

advertisement

ಶೇರು ಮಾರುಕಟ್ಟೆ ಅನ್ನುವಂತಹ ಮಾಯಾಲೋಕದಲ್ಲಿ ಯಾರು ಏನು ಬೇಕಾದರೂ ಕೂಡ ಆಗಬಹುದು ಅನ್ನೋದನ್ನ ಈಗಾಗಲೇ ಸಾಕಷ್ಟು ನೈಜ ಜೀವನದ ಘಟನೆಯ ಉದಾಹರಣೆಗಳನ್ನು ನಾವು ನೋಡಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಕೆಲವೊಂದು ಅತ್ಯಂತ ಕಡಿಮೆ ಬೆಲೆಯ ಸ್ಟಾಕ್ ಗಳು ಕೂಡ ಕಾಲ ಕಳೆದ ನಂತರ ಒಂದೇ ಸಲ ಬೆಳೆ ಏರಿಕೆಯಾಗಿ ಸಾಕಷ್ಟು ಜನರಿಗೆ ಲಾಭ ನೀಡಿರುವಂತಹ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಅದೇ ರೀತಿಯಲ್ಲಿ ಲಾಭ ನೀಡುವಂತಹ ಸ್ಟಾಕ್ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಾನು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ.

ಹೌದು ನಾವ್ ಮಾತಾಡ್ತಿರೋದು One Point One Solutions Ltd ಕಂಪನಿಯ ಶೇರ್. ಇದರ ಬೆಲೆ ಒಂದು ಶೇರಿಗೆ ಸದ್ಯಕ್ಕೆ 60.30 ರೂಪಾಯಿ ಆಗಿದೆ. ಇದು ಇವತ್ತು ಕೂಡ ಎಂಟು ಪ್ರತಿಶತ ಏರಿಕೆಯನ್ನು ಕಂಡಿದೆ ಎಂಬುದಾಗಿ ತಿಳಿದು ಬಂದಿದೆ.

ಸಾಕಷ್ಟು ಜನ ಹೂಡಿಕೆದಾರರು ಸಾಮಾನ್ಯವಾಗಿ ದೊಡ್ಡ ಬೆಲೆಯಲ್ಲಿ ಇರುವಂತಹ ಶೇರುಗಳನ್ನೇ ಖರೀದಿ ಮಾಡುವಂತಹ ಯೋಜನೆ ಮಾಡುತ್ತಾರೆ ಆದರೆ ನಿಜಕ್ಕೂ ಇಂತಹ ಚಿಕ್ಕಪುಟ್ಟ ಬೆಲೆಯಲ್ಲಿ ಕಂಡುಬರುವಂತಹ ಸ್ಟಾಕ್ ಗಳು ನಾಳಿನ ದಿನಗಳಲ್ಲಿ ನೀವು ಊಹಿಸಲು ಕೂಡ ಸಾಧ್ಯವಾಗದಂತಹ ದೊಡ್ಡ ಮಟ್ಟದ ಏರಿಕೆಯನ್ನು ಕಂಡಾಗ ಅದರ ಮೇಲೆ ಹೂಡಿಕೆ ಮಾಡಿರುವಂತಹ ಹೂಡಿಕೆದಾರರಿಗೆ ಕೈ ತುಂಬಾ ಲಕ್ಷ ಲಕ್ಷ ಹಣ ಸಂಪಾದನೆ ಮಾಡಿ ಕೊಡುತ್ತದೆ ಅನ್ನೋದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗುತ್ತದೆ.

 

Image Source: One Point One Solutions

 

advertisement

One Point One Solutions Ltd ಕಂಪನಿಯ ಶೇರ್ ಮುಂದಿನ ದಿನಗಳಲ್ಲಿ ಭವಿಷ್ಯದಲ್ಲಿ ಒಂದು ಸ್ಟಾಕ್ ಬೆಲೆ 120 ರೂಪಾಯಿಗಳಿಗೆ ಕೂಡ ಏರಿಕೆ ಕಾಣಬಹುದು ಎಂಬುದಾಗಿ ತಿಳಿದುಬಂದಿದೆ ಅಂದರೆ ಈಗ ಇರುವಂತಹ ಬೆಳೆಗಿಂತ ದುಪ್ಪಟ್ಟು ಹಣ ಏರಿಕೆ ಆಗಬಹುದಾದಂತಹ ಸಾಧ್ಯತೆ ಇರುವುದರಿಂದ ಹೂಡಿಕೆ ಮಾಡಿರುವಂತಹ ಹಣ ಎರಡು ಪಟ್ಟು ಲಾಭವನ್ನು ನೀಡುವುದು ಶತಸಿದ್ಧ ಎಂದು ಹೇಳಬಹುದಾಗಿದೆ.

ಗುರುವಾರ 56.45 ಗಳಿಗೆ ಅಂತ್ಯಗೊಂಡಿದ್ದಂತಹ ಈ ಕಂಪನಿಯ ಸ್ಟಾಕ್ ಬೆಲೆ ಈಗ ಎಂಟು ಪ್ರತಿಶತ ಏರಿಕೆ ಕಂಡಿರುವುದನ್ನ ನೀವೇ ಕಣ್ಣಾರೆ ನೋಡಿರಬಹುದು. ಕಳೆದ ಒಂದು ವರ್ಷಗಳಿಂದ ಈ ಶೇರ್ 171 ಪ್ರತಿಶತ ಏರಿಕೆಯನ್ನು ಕಂಡಿದ್ದು 22 ರೂಪಾಯಿಗಳಿಂದ ಈಗ ಇರುವಂತಹ ಬೆಲೆಗೆ ಏರಿಕೆ ಕಂಡಿರೋದೇ ಒಂದು ಜೀವಂತ ಉದಾಹರಣೆ ಆಗಿದೆ ಎಂದು ಹೇಳಬಹುದಾಗಿದೆ.

 

Image Source: Goodreturns

 

One Point One Solutions Ltd ಕಂಪನಿ ಯಾವ ಕೆಲಸವನ್ನು ಮಾಡುತ್ತಿದೆ ಅನ್ನೋದು ಕೂಡ ಪ್ರಮುಖವಾಗಿ ಎಲ್ಲರೂ ತಿಳಿದುಕೊಳ್ಳಬೇಕಾಗಿರುತ್ತದೆ ಇದು ಬಿ ಎಫ್ ಎಸ್ ಐ, ರಿಟೇಲ್, ನ್ಯೂ ಏಜ್ ಹಾಗೂ ಫಿನ್ ಟೆಕ್ ಡೊಮೈನ್ ಗಳಲ್ಲಿ ಸರ್ವಿಸ್ ನೀಡುವಂತಹ ಕೆಲಸವನ್ನು ಮಾಡುತ್ತದೆ. ಈ ಕಂಪನಿಯ ಸ್ಥಾಪನೆಯಾಗಿದ್ದು 2006ರಲ್ಲಿ. ಅಕೌಂಟಿಂಗ್ ಟೆಕ್ನಾಲಜಿ ಹಾಗೂ ಸ್ಕಿಲ್ ಡೆವಲಪ್ಮೆಂಟ್ ವಿಭಾಗದಲ್ಲಿ ಇದು ಸ್ಪೆಷಲಿಸ್ಟ್ ಆಗಿದೆ ಎಂದು ಹೇಳಬಹುದು. ನಿಮ್ಮ ಆರ್ಥಿಕ ಸಲಹೆಗಾರರ ಬಳಿ ಈ ಕಂಪನಿಯಲ್ಲಿ ಹೂಡಿಕೆ ಮಾಡುವ ಬಗ್ಗೆ ಸಲಹೆಯನ್ನು ಪಡೆದುಕೊಂಡು ಹಣವನ್ನು ಹೂಡಿಕೆ ಮಾಡಬಹುದಾಗಿದೆ.

advertisement

Leave A Reply

Your email address will not be published.