Karnataka Times
Trending Stories, Viral News, Gossips & Everything in Kannada

PhonePe: ದೇಶಾದ್ಯಂತ ಫೋನ್ ಪೇ ಸೇರಿದಂತೆ ಈ 2 ಅಪ್ಲಿಕೇಶನ್ ಬಳಸುವವರಿಗೆ ಹೊಸ ರೂಲ್ಸ್, ಸರ್ಕಾರೀ ಆದೇಶ

advertisement

Credit Card Payments:  ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಕ್ರೆಡಿಟ್ ಕಾರ್ಡ್(Credit Card Users) ಬಳಕೆಯನ್ನು ಮಾಡುತ್ತಿದ್ದಾರೆ, ಅನಿವಾರ್ಯ ಸಮಯದಲ್ಲಿ ಇಂತಹ ಕಾರ್ಡ್ಗಳನ್ನು ಉಪಯೋಗಿಸಿ ಹಣವನ್ನು ತೆರೆದು ನಿಗದಿತಾ ಅವಧಿಯೊಳಗೆ ಅದನ್ನು ಮರುಪಾವತಿ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.  ಇಂತಹ ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಕೆಲ ಮಹತ್ತರ ಬದಲಾವಣೆಗಳು ಉಂಟಾಗಿದ್ದು, ಅದರನ್ವಯ ಜೂನ್ 30ರ ಬಳಿಕ ಫೋನ್ ಪೇ, ಕ್ರೆಡ್, ಬಿಲ್ ಡೆಸ್ಕ್ ಹಾಗೂ ಇನ್ಫಿಬೀಮ್(Infibeam) ಅವೆನ್ಯೂ ನಂತಹ ಕ್ರೆಡಿಟ್ ಕಾರ್ಡ್ ಗಳ ಪಾವತಿಯನ್ನು ಮಾಡಲು ಸಾಧ್ಯವಾಗುವುದಿಲ್ಲ.

ಕೇವಲ 34 ಬ್ಯಾಂಕುಗಳಿಗೆ ಮಾತ್ರ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲು ಅವಕಾಶ!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಿಂದಿನ ನಿಯಮಗಳ ಪ್ರಕಾರ ಭಾರತ್ ಬಿಲ್ ಪೇಮೆಂಟ್ ವ್ಯವಸ್ಥೆಯನ್ನು ಉಪಯೋಗಿಸಿ ನಿಗಧಿತ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಸಾಲವನ್ನು ಪಡೆದಿರುವ ಗ್ರಾಹಕರು ಅದನ್ನು ಮರುಪಾವತಿ ಮಾಡಬೇಕಿತ್ತು, ಆದ್ರೆ ಇನ್ಮುಂದೆ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವ ಸೂಚನೆಯನ್ನು ಆರ್ ಬಿ ಐ ಹೊರಡಿಸಿದೆ. ಇಷ್ಟು ದಿನಗಳವರೆಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve Bank of India) ಕೇವಲ 34 ಪ್ರತಿಷ್ಠಿತ ಬ್ಯಾಂಕುಗಳಿಗೆ ಮಾತ್ರ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲು ಅವಕಾಶ ನೀಡಿತ್ತು.

Credit card payments through Cred and PhonePe to be unavailable after this date
Image Source: ICICI Bank

advertisement

HDFC, ICICI & ಆಕ್ಸೆಸ್ ಬ್ಯಾಂಕ್ ನಿಂದ ಆರ್‌ಬಿಐ ನಿಯಮದ ಉಲ್ಲಂಘನೆ

ಆದರೆ HDFC ಬ್ಯಾಂಕ್(HDFC Bank), ICICI ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್(Axis Bank) ನಂತಹ ಬ್ಯಾಂಕುಗಳಿಗೆ ಬಿಬಿಪಿಎಸ್ ಸೌಲಭ್ಯವಿರಲಿಲ್ಲ, ಆದರೂ ಕೂಡ ಈ ಬ್ಯಾಂಕ್ಗಳು ತನ್ನ ಐದು ಕೋಟಿಗೂ ಹೆಚ್ಚಿನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್(Credit cards) ಗಳನ್ನು ವಿತರಣೆ ಮಾಡಿದ್ದಾರೆ. ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಕುರಿತಾಗಿ ಆರ್‌ಬಿಐ ಹೊರಡಿಸಿರುವ ನಿಯಮವನ್ನು ಪಾಲನೆ ಮಾಡಿರದ ಕಾರಣ ಕಟ್ಟುನಿಟ್ಟಾದ ಕ್ರಮ ಕೈ ತೆಗೆದುಕೊಂಡಿದ್ದಾರೆ.

ಜೂನ್ ಮೂವತ್ತಕ್ಕೂ ಮುನ್ನ ಮರುಪಾವತಿ ಮಾಡುವುದು ಒಳ್ಳೆಯದು

BBPS ನ ಸದಸ್ಯರಾಗಿರುವ ಫೋನ್ ಪೇ ಮತ್ತು ಕ್ರೇಡ್ ಎಂತಹ ಕ್ರೆಡಿಟ್ ಕಾರ್ಡ್ ಫಿನ್ ಟೆಕ್ ಗಳು HDFC Bank, ICICI Bank, ಆಕ್ಸಿಸ್ ಬ್ಯಾಂಕ್ ನಲ್ಲಿ ಕ್ರೆಡಿಟ್ ಕಾರ್ಡ್ ಪಡೆದು, ಉಪಯೋಗಿಸುತ್ತಿರುವ ಗ್ರಾಹಕರು ಜೂನ್ 30ರ ನಂತರ ಯಾವುದೇ ಮರು ಪಾವತಿ ಪ್ರಕ್ರಿಯೆಯನ್ನು ಮಾಡಲು ಸಾಧ್ಯವಾಗದಂತೆ ಮಾಡಿದ್ದಾರೆ. ಜೊತೆಗೆ ಜೂನ್ 30ರ ಹಿಂದಿನ ನಿಯಮಗಳು ಮಾನ್ಯವಾಗಿರುವ ಕಾರಣ ಯಾರೆಲ್ಲ ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟನ್ನು(Credit Card Bill Payment) ಪಾವತಿಸಬೇಕೂ ಅವರೆಲ್ಲರೂ ಆರ್‌ಬಿಐ ನಿಯಮಗಳನ್ನು ಅನುಸರಿಸಿ ಜೂನ್ ಮೂವತ್ತಕ್ಕೂ ಮುನ್ನ ಪಾವತಿಸುವುದು ಉತ್ತಮ.Credit card payments through Cred and PhonePe to be unavailable after this date

advertisement

Leave A Reply

Your email address will not be published.