Karnataka Times
Trending Stories, Viral News, Gossips & Everything in Kannada

Old Notes: ದೇಶಾದ್ಯಂತ ಯಾರ ಬಳಿಯಾದರೂ ಹಳೆಯ ₹1 ನೋಟ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್

advertisement

EARN 2 LAKH FROM ₹1: ಇತ್ತೀಚಿನ ದಿನಮಾನಗಳಲ್ಲಿ ಎಲ್ಲಾ ಸಾಮಗ್ರಿಗಳ ಬೆಲೆಯೂ ದುಬಾರಿಯಾಗಿರುವ ಕಾರಣ ಜನಸಾಮಾನ್ಯರು ನೆಮ್ಮದಿಯಿಂದ ಸುಖವಾಗಿ ಜೀವನ ನಡೆಸಲು ಹಣದ ಅವಶ್ಯಕತೆ ಹೆಚ್ಚಾಗಿದೆ. ಈ ಕಾರಣದಿಂದ ಬಹುತೇಕರು ಕಷ್ಟಪಟ್ಟು ಓದಿ ಒಂದೊಳ್ಳೆ ಉದ್ಯೋಗವನ್ನು ಗಿಟ್ಟಿಸಿಕೊಳ್ಳುತ್ತಾರೆ ಮತ್ತು ಹಲವರು ತಮ್ಮ ಬಳಿ ಇರುವಂತಹ ಹಣದಲ್ಲಿ ಸಣ್ಣ ಉದ್ಯಮವನ್ನು(Small Business) ಪ್ರಾರಂಭಿಸಿ ಅದರಿಂದ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ಹೀಗೆ ನೀವು ಕೂಡ ಒಂದೊಳ್ಳೆ ದಾರಿಯಲ್ಲಿ ಹಣವನ್ನು ಗಳಿಸಲು ಉತ್ತಮ ಮಾರ್ಗ ಹುಡುಕುತ್ತಿದ್ದೀರಾ? ಹಾಗಾದ್ರೆ ನಾವಿವತ್ತು ಸುಲಭ ದಾರಿಯಲ್ಲಿ ಹಣವನ್ನು ಸಂಪಾದಿಸುವ ಪರಿಯನ್ನು ಈ ಲೇಖನದ ಮುಖಾಂತರ ತಿಳಿಸಿ ಕೊಡಲಿದ್ದೇವೆ.

ಆನ್ಲೈನ್ ನಲ್ಲಿ ಹೆಚ್ಚಾಯ್ತು ಹಳೆ ನೋಟುಗಳ ಡಿಮ್ಯಾಂಡ್!

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ನ್ಯೂಸ್ ಪೇಪರ್ ಹಾಗೂ ನ್ಯೂಸ್ ಚಾನೆಲ್ ಗಳಲ್ಲೆಲ್ಲ ಹಳೆ ನೋಟು ಹಾಗೂ ಕಾಯಿನ್ಗಳ ಸಂಗ್ರಹಣೆಯ ಕುರಿತಾದ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿದೆ. ಸಾಕಷ್ಟು ಜನರು ಇದರತ್ತ ಹೆಚ್ಚು ಆಕರ್ಷಿತರಾಗಿ ಅದೃಷ್ಟದ ಸಂಖ್ಯೆ(Lucky Number), ಚಿನ್ಹೆ ಹಾಗೂ ಆಕರ ಇರುವಂತಹ ನೋಟುಗಳನ್ನು ಸಂಗ್ರಹಣೆ ಮಾಡಲು ಹುಡುಕುತ್ತಿದ್ದಾರೆ.‌ ಹೀಗೆ ನಿಮ್ಮ ಬಳಿಯು ಕೂಡ ಈ ರೀತಿಯಾದಂತಹ ನೋಟು ಅಥವಾ ಕಾಯಿನ್ಗಳಿದ್ದರೆ ಅದನ್ನು ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಮಾರಿ ಲಕ್ಷಾಂತರ ರೂಪಾಯಿ ಹಣವನ್ನು ಗಳಿಸಬಹುದು.
One Rupee Note Bundle Origina

₹1 ನೋಟನ್ನು ಮಾರಿ 2 ಲಕ್ಷ ರೂಪಾಯಿ ಹಣ ಗಳಿಸಿ

advertisement

ಮಾರುಕಟ್ಟೆಯಲ್ಲಿ ಸ್ವಾತಂತ್ರ್ಯಕ್ಕೂ ಮುನ್ನ ಪ್ರಿಂಟ್ ಮಾಡಿದಂತಹ ಒಂದು ರೂಪಾಯಿ ನೋಟಿಗೆ ಹೆಚ್ಚು ಡಿಮ್ಯಾಂಡ್(More Demand for ₹1) ಇದ್ದು ಜನರು ಇದನ್ನು ಬಹಳ ಅದೃಷ್ಟವೆಂದು ಪರಿಗಣಿಸಿ ತಮ್ಮ ಮನೆಯಲ್ಲಿ ಅಂಗಡಿಯಲ್ಲಿ ಹಾಗೂ ಇನ್ನಿತರ ಉದ್ಯಮ ಸ್ಥಳದಲ್ಲಿ ಇಡಲು ಓಎಲ್ಎಕ್ಸ್ ನಂತಹ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಲಕ್ಷಾಂತರ ರೂಪಾಯಿ ಹಣ ನೀಡಿ ಖರೀದಿಸುತ್ತಿದ್ದಾರೆ. ಸ್ವಾತಂತ್ರ್ಯಾಕ್ಕೂ ಮುನ್ನ ಬ್ರಿಟಿಷರು ಪ್ರಿಂಟ್ ಮಾಡಿದ ಇಂಥ ₹1 ನೋಟಿದ್ದರೆ ಅದನ್ನು ಮಾರಿ 2 ಲಕ್ಷ ರೂಪಾಯಿ ಹಣವನ್ನು ಗಳಿಸಬಹುದು.

₹1 ನೋಟಿನಲ್ಲಿರುವ ವಿಶೇಷತೆ!

ನಾವು ಸೂಚಿಸುತ್ತಿರುವ ₹1 ನೋಟು ಭಾರತಕ್ಕೆ ಸ್ವಾತಂತ್ರ್ಯ ದೊರಕುವ ಮುನ್ನ ಅಂದರೆ ಬ್ರಿಟಿಷರು ಭಾರತವನ್ನು ಆಳ್ವಿಕೆ ಮಾಡುತ್ತಿದ್ದಂತಹ ಸಮಯದಲ್ಲಿ ಪ್ರಿಂಟ್ ಮಾಡಲಾಗಿದೆ. ಅಂದರೆ 1935ರ ಸಮಯದಲ್ಲಿ ಬ್ರಿಟಿಷ್ ಗೌರ್ನರ್ ಆದಂತ ಕೆ ಡಬ್ಲ್ಯೂ ಕೆಲ್ಲಿ(British Governor KW Kelly) ಇದ್ದಂತಹ ಸಮಯದಲ್ಲಿ ತಯಾರು ಮಾಡಲಾಗಿದ್ದು ಇದರ ಮೇಲೆ ಬ್ರಿಟಿಷ್ ಎಂಪರರ್ ಆದ ಜಾರ್ಜ್ ಕಿಂಗ್ ವಿ ಭಾವಚಿತ್ರವಿದೆ.
One Rupee Note Bundle Origina

ಇಂತಹ ನೋಟ್ ಹಾಗೂ ಕಾಯಿನ್ಗಳ ಸಂಗ್ರಹಣೆಯಲ್ಲಿ ಹೆಚ್ಚು ಆಸಕ್ತಿ ಉಳಿಯುವಂತಹ ಜನರು ಆನ್ಲೈನ್ ಪ್ಲಾಟ್ಫಾರ್ಮ್ ಗಳ ಮೂಲಕ ಇದನ್ನು ಲಕ್ಷಾಂತರ ರೂಪಾಯಿ ನೀಡಿ ಖರೀದಿ ಮಾಡಲು ಮುಂದಾಗುತ್ತಿದ್ದಾರೆ.‌ ಹೀಗೆ ನೀವು ಕೂಡ ನಿಮ್ಮ ಬಳಿ ಇಂತಹ ಹಳೆಯ ನೋಟು ಅಥವಾ ಕಾಯಿನ್ ಗಳಿದ್ದರೆ ಅದನ್ನು ಮಾರಿ ಹಣ ಗಳಿಸಬಹುದು. OLX ನಲ್ಲಿ 1935ರ ಸಮಯದಲ್ಲಿ ಬಿಡುಗಡೆಗೊಂಡ ಒಂದು ರೂಪಾಯಿಯ ನೋಟಿಗೆ ಸರಾಸರಿ 2 ಲಕ್ಷ ರೂಪಾಯಿ ಹಣವನ್ನು ನಿಗದಿಪಡಿಸಲಾಗಿದೆ.

advertisement

Leave A Reply

Your email address will not be published.