Karnataka Times
Trending Stories, Viral News, Gossips & Everything in Kannada

Investment Tips: 3 ಲಕ್ಷ ಬಂಡವಾಳ ಹಾಕಿ ತಿಂಗಳಿಗೆ 1 ಲಕ್ಷ ರೂ ಗಳಿಸಿ! ಇಲ್ಲಿದೆ ವಿಧಾನ

advertisement

ಹೈನುಗಾರಿಕೆ ಮಾಡಿದರೆ ಅಧಿಕ ಲಾಭ ಸಿಗುತ್ತದೆ ಎಂಬುದು ನಮಗೆಲ್ಲ ತಿಳಿದಿದೆ. ಇಂದು ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಹಾಲಿನ ಬೆಲೆ ಕೂಡ ಅಧಿಕ ಆಗುತ್ತಿದೆ. ದನದ ಹಾಲಿನಂತೆ ಕುರಿ, ಮೇಕೆ ಹಾಲಿಗೂ ಅಧಿಕ ಬೇಡಿಕೆ ಇದ್ದು ನೀವು ಹೈನುಗಾರಿಕೆಯಲ್ಲಿ ಆಡು, ಕುರಿ, ಮೇಕೆ, ದನವನ್ನು ಬಿಟ್ಟು ಕತ್ತೆಯನ್ನು ಸಾಕಿದರೆ ಕೂಡ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯವನ್ನು ನಿಮ್ಮದಾಗಿಸಬಹುದು. ಹೈನುಗಾರಿಕೆಯಲ್ಲಿ ಕತ್ತೆ ಸಾಗಾಣಿಕೆ ಬಗ್ಗೆ ನಾವು ಇಂದು ಉಪಯುಕ್ತ ಮಾಹಿತಿ ನೀಡಲಿದ್ದು ಇದು ಅನೇಕರಿಗೆ ಅನುಕೂಲ ಆಗಲಿದೆ.

ಕತ್ತೆಯನ್ನು ಬಳಸಿ ಹೈನುಗಾರಿಕೆ ಮಾಡಬಹುದಾ ಅದರ ಹಾಲಿಗೆ ಬೇಡಿಕೆ ನಿಜಕ್ಕೂ ಇದೆಯಾ ಎಂಬ ಅನುಮಾನ ನಿಮಗೂ ಕಾಡಬಹುದು. ಮಾರುಕಟ್ಟೆಯಲ್ಲಿ ಕತ್ತೆ ಹಾಲುಗಳಿಗೆ ಬೇಡಿಕೆ ತುಂಬಾ ಅಧಿಕ ಇದ್ದು ಇದನ್ನು ಹೈನುಗಾರಿಕೆಯಾಗಿ ಅಳವಡಿಕೆ ಮಾಡಿಕೊಂಡವರ ಪ್ರಮಾಣ ಬಹಳ ಕಮ್ಮಿ ಇದೆ ಎಂದು ಹೇಳಬಹುದು.  ಹಾಗಾಗಿ ಒಂದು ಲೀಟರ್ ಮೇಲೆ ಸಾವಿರಕ್ಕೂ ಅಧಿಕ ಬೆಲೆಗೆ ಕತ್ತೆ ಹಾಲು ಮಾರಾಟ ವಾಗುತ್ತಿದ್ದು ಈ ಹೈನುಗಾರಿಕೆ ಮಾಡ್ತೇವೆಅನ್ನುವವರಿಗೆ ಕಂಪೆನಿಗಳು ಸೇವಾ ಸೌಲಭ್ಯ ನೀಡುತ್ತವೆ.

ಕಂಪೆನಿ ಟೈ ಅಪ್:

ಇಂದು ಅನೇಕ ಟಾಪ್ ಅಪ್ ಕಂಪೆನಿಗಳು ನೇರವಾಗಿ ಕತ್ತೆ ಹಾಲಿನ ಉತ್ಪಾದನೆ ಮಾಡಲು ರೈತರಿಗೆ ಬೇಕಾದ ಪರಿಕರ, ಸಬ್ಸಿಡಿ ಇತರ ವ್ಯವಸ್ಥೆ ಮಾಡುತ್ತಿದ್ದು ಆ ಕಂಪೆನಿಯ ಬ್ರ್ಯಾಂಡ್ ಅಡಿಯಲ್ಲಿ ಹಾಲು ಮಾರಾಟ ಮಾಡಲಾಗುತ್ತಿದ್ದು ಈ ಹಾಲಿಗೆ ವಿದೇಶದಲ್ಲಿ ಅಧಿಕ ಬೇಡಿಕೆ ಇದೆ ಎಂದು ಹೇಳಬಹುದು. ಒಂದು ವೇಳೆ ನಿಮ್ಮ ಬಳಿ ಇದ್ದ ಕತ್ತೆ ಸತ್ತು ಹೋದರು ಅದಕ್ಕೆ ಕಂಪೆನಿಯೆ ಹೊಣೆ ನೋಡಿಕೊಳ್ಳಲಿದ್ದು ಕತ್ತೆಗೂ ಕೂಡ ವಿಮೆ ಸೌಲಭ್ಯ ಇದೆ ಎಂಬುದನ್ನು ನಾವು ಗಮನಿಸಬೇಕು.

ಖರ್ಚು ಎಷ್ಟು ಆಗಲಿದೆ?

 

advertisement

Image Source: The Economic Times

 

ಕತ್ತೆ ಸಾಕಾಣಿಕೆ ಮಾಡಲು 38 ಲಕ್ಷದತನಕವು ಖರ್ಚು ಆಗಲಿದೆ. ಹಟ್ಟಿ ನಿರ್ವಹಣೆ, ಕತ್ತೆಗೆ ಮೇವು ಇತರ ಔಷಧಗಳಿಗೆ ಕೂಡ ಖರ್ಚು ಆಗಲಿದೆ. ಅದರ ಜೊತೆಗೆ ನೀವು ಮೇವನ್ನು ಮೇವಿನ ಕಟ್ಟು ಕೂಡ ತಯಾರಿ ಮಾಡಿಕೊಡಬಹುದು. ಕತ್ತೆಯ ಹಾಲಿನಲ್ಲಿ ಅನೇಕ ಔಷಧಿಯ ಗುಣವನ್ನು ಕೂಡ ಹೊಂದಿದೆ. ಪಿತ್ತ ಕೋಶದ ಸಮಸ್ಯೆ ಹಾಗೂ ಇತರ ಸೋಂಕಿಗೂ ಈ ಹಾಲನ್ನು ಔಷಧವಾಗಿ ಬಳಕೆ ಮಾಡಲಾಗುತ್ತದೆ.

ಬೆಲೆ ತುಂಬಾ ದುಬಾರಿ:

 

Image Source: Exporters India

 

ಕತ್ತೆಗೆ ಅಧಿಕ ಬೇಡಿಕೆ ಇಂದಿಗೂ ಮಾರುಕಟ್ಟೆಯಲ್ಲಿ ಇದೆ ಎನ್ನಬಹುದು ಹಾಗಾಗಿ ಮಾರುಕಟ್ಟೆಯಲ್ಲಿ ಕತ್ತೆಯ ಹಾಲಿಗೆ 1400 ರಿಂದ ಬ್ರ್ಯಾಂಡ್ ಮತ್ತು ಕ್ವಾಲಿಟಿ ಮೇಲೆ 5000 ರೂಪಾಯಿ ತನಕ ಬೆಲೆಯಾಗಲಿದೆ. ಹಾಗಾಗಿ ನಿಮ್ಮ ಬಳಿ 10-18 ಕತ್ತೆ ಇದ್ದರೆ ಆಗ ನೀವು ತಿಂಗಳಿಗೆ 3ಲಕ್ಷಕ್ಕೂ ಅಧಿಕ ಆದಾಯ ಗಳಿಸಬಹುದು. ಕತ್ತೆ ಹಾಲಿಗೆ ಗುಜರಾತ್ , ಅಹಮದಾ ಬಾದ್ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅತ್ಯುತ್ತಮ ಬೇಡಿಕೆ ಇದೆ ಎನ್ನಬಹುದು. ಕತ್ತೆ ಹಾಲಿನ ಪೌಡರ್ ಕೂಡ ಮಾಡುತ್ತಾರೆ.

advertisement

Leave A Reply

Your email address will not be published.