Karnataka Times
Trending Stories, Viral News, Gossips & Everything in Kannada

Tirupati Temple: ತಿರುಪತಿ ವೆಂಕಟೇಶ್ವರ ದೇವಸ್ಥಾನ ಬ್ಯಾಂಕ್ ನಲ್ಲಿ ಇಟ್ಟಿರುವ ಒಟ್ಟು ಬಂಗಾರ ಎಷ್ಟು Kg ಗೊತ್ತಾ?

advertisement

Tirupati Temple Gold Value: ನಮ್ಮ ಭಾರತದ ಸನಾತನ ಹಿಂದೂ ಸಂಸ್ಕೃತಿ ಎನ್ನುವುದು ವಿಶ್ವದ ಸಾಕಷ್ಟು ಕಡೆಗಳಲ್ಲಿ ಹರಡಿದೆ ಎನ್ನುವುದು ನಮಗೆಲ್ಲರಿಗೂ ಕೂಡ ಹೆಮ್ಮೆಯ ವಿಚಾರ ಎಂದು ಹೇಳಬಹುದಾಗಿದೆ. ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಕೇವಲ ದೇವರ ಪೂಜೆ ಮಾತ್ರವಲ್ಲ ಬಡವರಿಗೆ ಸಹಾಯವನ್ನು ಮಾಡುವ ಮೂಲಕ ಆ ಕೆಲಸದಲ್ಲಿ ಕೂಡ ಪುಣ್ಯವನ್ನು ಹಾಗೂ ದೇವರನ್ನು ನೋಡಬಹುದಾಗಿದೆ ಎಂದು ಹೇಳಿಕೊಟ್ಟಿರುವಂತಹ ಧರ್ಮವಾಗಿದೆ. ಇನ್ನು ಈ ಧರ್ಮದ ಮತ್ತೊಂದು ಸುಂದರ ಭಾಗ ಅಂದ್ರೆ ದೇವಸ್ಥಾನಗಳು ಎಂದು ಹೇಳಬಹುದಾಗಿದೆ. ದೇವಸ್ಥಾನದಲ್ಲಿ ದೇವರ ದರ್ಶನದ ಜೊತೆಗೆ ಬಂದಂತಹ ಭಕ್ತಾ ಅಭಿಮಾನಿಗಳಿಗೆ ಅನ್ನಪ್ರಸಾದವನ್ನು ಕೂಡ ನೀಡುವಂತಹ ಸಂಸ್ಕೃತಿಯನ್ನು ನಾವು ನಮ್ಮ ದೇವಸ್ಥಾನಗಳಲ್ಲಿ ಕಾಣಬಹುದಾಗಿದೆ. ಅದೇ ರೀತಿಯಲ್ಲಿ ನಮ್ಮ ದೇವಸ್ಥಾನಗಳಲ್ಲಿ ಭಕ್ತಾಭಿಮಾನಿಗಳು ತಮಗೆ ತೋಚಿದಂತೆ ಕಾಣಿಕೆಯನ್ನು ಕೂಡ ನೀಡಿ ಹೋಗುತ್ತಾರೆ.

ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುವಂತಹ ತಿರುಪತಿ ದೇವಸ್ಥಾನದ ಬಗ್ಗೆ. ಬೇರೆ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಹುಂಡಿಯಲ್ಲಿ ಕಾಣಿಕೆ ಹಾಕಿ ಹೋಗ್ತಾರೆ ಆದ್ರೆ ನಮ್ಮ ತಿರುಪತಿ ದೇವಸ್ಥಾನದಲ್ಲಿ ಮಾತ್ರ ಭಕ್ತ ಅಭಿಮಾನಿಗಳು ಕೆಜಿಗಟ್ಟಲೆ ಚಿನ್ನವನ್ನು ಹಾಕಿ ಹೋಗುವಂತಹ ಸಂಪ್ರದಾಯ ಕೂಡ ಇದೆ. ಇತ್ತೀಚಿಗಷ್ಟ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಬೇರೆ ಬೇರೆ ಬ್ಯಾಂಕುಗಳಲ್ಲಿ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನಕ್ಕೆ ಹರಿದು ಬರುವಂತಹ ಚಿನ್ನದ ಕಾಣಿಕೆಗಳನ್ನ ಡೆಪಾಸಿಟ್ ಮಾಡಿ ಇಟ್ಟಿರುವಂತಹ ಮಾಹಿತಿ ತಿಳಿದು ಬಂದಿದೆ.How much gold is donated in Tirupati?
How many tons gold are there in Tirupati Temple?
What is the price of golden chariot in Tirupati?
How much gold is in TTD?

advertisement

ಇತ್ತೀಚಿಗಷ್ಟೇ ಹೊರಬಂದಿರುವಂತಹ ಮಾಹಿತಿ ಪ್ರಕಾರ 11329 ಕೆ.ಜಿ ಚಿನ್ನವನ್ನು ತಿರುಪತಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಕಾಣಿಕೆ ರೂಪದಲ್ಲಿ ಬಂದಿರುವುದನ್ನ ಗುರುತಿಸಲಾಗಿದೆ ಎಂಬುದಾಗಿ ತಿಳಿದು ಬನ್ನಿ. ಅದರಲ್ಲೂ ವಿಶೇಷವಾಗಿ 2019 ರಿಂದ 2022ರ ವರೆಗೆ ಒಟ್ಟಾರೆಯಾಗಿ ಬರೋಬ್ಬರಿ 4000 ಕೆಜಿಗೆ ಹೆಚ್ಚಿನ ಚಿನ್ನವನ್ನ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಡೆಪಾಸಿಟ್ ಮಾಡಲಾಗಿದೆ ಎನ್ನುವಂತಹ ಮಾಹಿತಿ ಕೂಡ ಸಿಕ್ಕಿದೆ. ಇನ್ನು ತಿರುಪತಿ ದೇವಸ್ಥಾನದ ಟ್ರಸ್ಟ್ ಮೂಲಕ ಈ ರೀತಿ ಚಿನ್ನವನ್ನ ಡೆಪಾಸಿಟ್ ಮಾಡಿರುವಂತಹ ಬ್ಯಾಂಕುಗಳಲ್ಲಿ ಸಿಂಹ ಪಾಲನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಓವರ್ಸೀಸ್ ಬ್ಯಾಂಕ್ ನಲ್ಲಿ ಕಾಣಬಹುದಾಗಿದೆ.

ತಿರುಪತಿ ದೇವಸ್ಥಾನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತಾಭಿಮಾನಿಗಳು ದರ್ಶನಕ್ಕಾಗಿ ಬರ್ತಾರೆ ಹಾಗೂ ದೇಶ ವಿದೇಶಗಳಲ್ಲಿ ಕೂಡ ತಿರುಪತಿ ತಿಮ್ಮಪ್ಪನ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕೆ ಹಾಗೂ ಆತನಿಗೆ ಕಾಣಿಕೆಯನ್ನು ಅರ್ಪಿಸುವುದಕ್ಕೆ ಕೋಟ್ಯಂತರ ಭಕ್ತಾ ಅಭಿಮಾನಿಗಳು ಇದ್ದಾರೆ. ಒಂದೇ ಅರ್ಥದಲ್ಲಿ ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ತಿರುಪತಿ ತಿಮ್ಮಪ್ಪ ದೇಶದ ಅತ್ಯಂತ ಶ್ರೀಮಂತ ದೇವರು ಎಂದರೂ ಕೂಡ ತಪ್ಪಾಗಲ್ಲ.How much gold is donated in Tirupati?
How many tons gold are there in Tirupati Temple?
What is the price of golden chariot in Tirupati?
How much gold is in TTD?

advertisement

Leave A Reply

Your email address will not be published.