Karnataka Times
Trending Stories, Viral News, Gossips & Everything in Kannada

Loan: ಇನ್ಮೇಲೆ ಲೋನ್ ಬೇಕು ಎಂದು ಬ್ಯಾಂಕಿಗೆ ಅಲೆದಾಟ ಮಾಡಬೇಕಿಲ್ಲ! ಹೊಸ ರೂಲ್ಸ್

ಪರ್ಸನಲ್ ಲೋನ್ ಎನ್ನುವುದು ಮನುಷ್ಯನ ಪ್ರತಿಯೊಂದು ಅವಶ್ಯಕತೆಗಳನ್ನು ಬೇರೆ ವಿವಿಧ ಕ್ಷೇತ್ರಗಳಲ್ಲಿ ಪೂರೈಸುವಂತಹ ಲೋನ್ ಆಗಿದೆ. ಇನ್ನು ಪರ್ಸನಲ್ ಲೋನ್ (Personal Loan) ಪಡೆದುಕೊಳ್ಳುವುದಕ್ಕಾಗಿ ನೀವು, ಬೇರೆ ಸಾಮಾನ್ಯ ಲೋನ್ ಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಬಡ್ಡಿದರವನ್ನು ಕಟ್ಟಬೇಕಾಗುತ್ತದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ಹೇಗೆ ಸುಲಭ ರೀತಿಯಲ್ಲಿ SBI PERSONAL LOAN ಅನ್ನು ಪಡೆದುಕೊಳ್ಳಬಹುದು ಅನ್ನುವುದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

Advertisement

SBI ಬ್ಯಾಂಕ್ ರಿಟೈರ್ಡ್ ಆಗಿರುವಂತಹ ವರಿಷ್ಠ ನಾಗರಿಕರಿಗೆ ಅಥವಾ ಈಗಾಗಲೇ ಪೆನ್ಷನ್ ಗೆ ಅರ್ಹರಾಗಿರುವಂತಹ ಹಿರಿಯ ನಾಗರಿಕರಿಗೆ ಪರ್ಸನಲ್ ಲೋನ್ (Personal) ಯೋಜನೆಯ ಮೂಲಕ 14 ಲಕ್ಷ ರೂಪಾಯಿಗಳವರೆಗೂ ಹಣವನ್ನು ಪಡೆದುಕೊಳ್ಳುವಂತಹ ಆಯ್ಕೆಯನ್ನು ನೀಡಿದೆ. ಕೇವಲ ಮಿಸ್ ಕಾಲ್ ಮೆಸೇಜ್ ಅಥವಾ ಫೋನ್ ಮಾಡಿದರೆ ಸಾಕು ನಿಮಗೆ ಈ ಯೋಜನೆಯನ್ನು ಪಡೆದುಕೊಳ್ಳುವಂತಹ ಅವಕಾಶ ಸಿಗುತ್ತೆ.

Advertisement

ಸಾಕಷ್ಟು ಕಡಿಮೆ ದಾಖಲೆಗಳು ಹಾಗೂ ಪ್ರೋಸೆಸಿಂಗ್ ಫೀಸ್ ಜೊತೆಗೆ ನೀವು SBI Pension Loan ಮೂಲಕ ರಿಟೈರ್ ಆಗಿರುವಂತಹ ಹಿರಿಯ ನಾಗರಿಕರು 14 ಲಕ್ಷ ರೂಪಾಯಿಗಳವರೆಗಿನ ಪರ್ಸನಲ್ ಲೋನ್ (Personal Loan) ಪಡೆದುಕೊಳ್ಳಬಹುದಾಗಿದೆ. ಪೆನ್ಷನ್ ಪಡೆಯುತ್ತಿರುವಂತಹ ರಿಟರ್ನ್ ಆಗಿರುವಂತಹ ಹಿರಿಯ ನಾಗರಿಕರಿಗೆ ಈ ಯೋಜನೆಯ ಮೂಲಕ ಆರ್ಥಿಕ ಸಹಾಯವನ್ನು ಇನ್ನಷ್ಟು ಹೆಚ್ಚಿಸುವಂತಹ ಕೆಲಸವನ್ನು ಮಾಡುವುದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮುಂದಾಗಿದೆ ಎಂದು ಹೇಳಬಹುದು.

Advertisement

ಈ ಯೋಜನೆಯಲ್ಲಿ ಪಡೆದುಕೊಳ್ಳುವಂತಹ ಲೋನ್ ಹಣದ EMI ಕಂತನು ನಿಮ್ಮ ಪೆನ್ಷನ್ ಖಾತೆಯ ಹಣದಿಂದ ಕಡಿತಗೊಳಿಸಲಾಗುತ್ತದೆ. ಇನ್ನು ಈ ಟೆನ್ಶನ್ ಲೋನ್ ನಲ್ಲಿ ಜಾಮೀನಿ ರೂಪದಲ್ಲಿ ಕೇವಲ ಕುಟುಂಬದ ಸದಸ್ಯರನ್ನು ಮಾತ್ರ ಆಯ್ಕೆ ಮಾಡಬಹುದಾಗಿದೆ. ಇನ್ನು ಈ ಲೋನ್ ನ Prepayment ರೂಪದಲ್ಲಿ ಮೂರು ಪ್ರತಿಶತ ಶುಲ್ಕದ ಹಣವನ್ನು ವಸೂಲು ಮಾಡಲಾಗುತ್ತದೆ. ಒಂದು ವೇಳೆ ನೀವು ಅದೇ ಯೋಜನೆಯ ರೂಪದಲ್ಲಿ ಮತ್ತೊಂದು ಪಡೆದುಕೊಂಡರೆ ಅದಕ್ಕಾಗಿ ನೀವು ಮತ್ತೊಂದು ಬಾರಿ ಕಟ್ಟಬೇಕಾದ ಅಗತ್ಯ ಇರುವುದಿಲ್ಲ. ಇವಿಷ್ಟು ವಿವರಗಳನ್ನು ನೀವು ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಪ್ರಮುಖವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

Advertisement

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಈ ಪೆನ್ಷನ್ ಲೋನ್ (Pension Loan) ಯೋಜನೆ ಅಡಿಯಲ್ಲಿ ನೀವು 1800-11-2211 ನಂಬರಿಗೆ ಸಂಪರ್ಕ ಮಾಡಬಹುದಾಗಿದೆ. 7208933142 ನಂಬರ್ಗೆ ಕೂಡ ಮಿಸ್ ಕಾಲ್ ಮಾಡುವ ಮೂಲಕ ಇದರಿಂದ ನಿಮಗೆ ಕಾಲ್ ಬ್ಯಾಕ್ ಮಾಡಲಾಗುತ್ತದೆ ಹಾಗೂ ಈ ಯೋಜನೆಯ ಬಗ್ಗೆ ಇರುವಂತಹ ಪ್ರತಿಯೊಂದು ಮಾಹಿತಿಗಳನ್ನು ಹಾಗೂ ಸಲಹೆಗಳನ್ನು ಕೂಡ ಈ ಸಂದರ್ಭದಲ್ಲಿ ನೀವು ನಿಮ್ಮ ಪ್ರಶ್ನೆಗಳನ್ನು ಕೇಳುವ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ನಿವೃತ್ತ ವರಿಷ್ಠ ನಾಗರಿಕರಿಗೆ ಖಂಡಿತವಾಗಿ ಈ ಪರ್ಸನಲ್ ಲೋನ್ ಸಾಕಷ್ಟು ಲಾಭವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

Leave A Reply

Your email address will not be published.