Karnataka Times
Trending Stories, Viral News, Gossips & Everything in Kannada

FD Interest Rates: FD ಮೇಲಿನ ಬಡ್ಡಿದರ ಮತ್ತೆ ಹೆಚ್ಚಿಸಿದೆ ಈ ಬಾಂಕ್

Advertisement

ಇತರ ಬ್ಯಾಂಕ್ ಗಳಂತೆ ಕೋಟಕ್ ಮಹೀಂದ್ರಾಬ್ಯಾಂಕ್ (Kotak Mahindra Bank) ಕೂಡ ಮತ್ತೊಮ್ಮೆ ಎಫ್ ಡಿ ಮೇಲಿನ ಬಡ್ಡಿದರ (FD Interest Rates) ವನ್ನು ಹೆಚ್ಚಿಸಿದೆ. ಮಾರ್ಚ್ 27 ರಿಂದ 2 ಕೋಟಿರೂಪಾಯಿಗಳಿಗಿಂತ ಕಡಿಮೆ ಠೇವಣಿಯ ಎಫ್‌ಡಿ (FD) ಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಲಾಗಿದ್ದು, ಗ್ರಾಹಕರಿಗೆ ಶೇಕಡಾ 2.75 ರಿಂದ 6.20 ರವರೆಗೆ ಬಡ್ಡಿಯನ್ನು ನೀಡಲಾಗುತ್ತಿದೆ. ಅದೇರೀತಿಯಾಗಿ 7ರಿಂದ 10 ವರ್ಷಗಳವರೆಗೆ ಸ್ಥಿರ ಠೇವಣಿ ಇಟ್ಟರೆ ಹಿರಿಯ ನಾಗರಿಕರಿಗೆ 7.20%- 7.70% ಬಡ್ಡಿ ಸಿಗುತ್ತದೆ. ಕೊಟಕ್ ಮಹೀಂದ್ರಾ ಬ್ಯಾಂನ ಪರಿಷ್ಕರಿಸಿದ ಹೊಸ ಬಡ್ಡಿದರಗಳು ಹೀಗಿವೆ.

Kotak Bank ನ ಹೊಸ ದರಗಳು:

 • 7 -14 ದಿನಗಳವರೆಗೆ – ಸಾಮಾನ್ಯ ಜನರಿಗೆ: 2.75%; ಹಿರಿಯ ನಾಗರಿಕರಿಗೆ: 3.25%
 • 15-30 ದಿನಗಳವರೆಗೆ – ಸಾಮಾನ್ಯ ಜನರಿಗೆ: 3% ಹಿರಿಯ ನಾಗರಿಕರಿಗೆ: 3.50%
 • 31-45 ದಿನಗಳವರೆಗೆ – ಸಾಮಾನ್ಯ ಜನರಿಗೆ: 3.25%, ಹಿರಿಯ ನಾಗರಿಕರಿಗೆ: 3.75%
 • 46- 90 ದಿನಗಳವರೆಗೆ – ಸಾಮಾನ್ಯ ಜನರಿಗೆ: 3.50%, ಹಿರಿಯ ನಾಗರಿಕರಿಗೆ: 4.%
 • 91 -120 ದಿನಗಳವರೆಗೆ – ಸಾಮಾನ್ಯ ಜನರಿಗೆ: 4.00%; ಹಿರಿಯ ನಾಗರಿಕರಿಗೆ: 4.50%
 • 121-179 ದಿನಗಳು – ಸಾಮಾನ್ಯ ಜನರಿಗೆ: 4.25% ಹಿರಿಯ ನಾಗರಿಕರಿಗೆ: 4.75%
 • 180 ದಿನಗಳ ಠೇವಣಿ – ಸಾಮಾನ್ಯ ಜನರಿಗೆ: 5.50%; ಹಿರಿಯ ನಾಗರಿಕರಿಗೆ: 6%
 • 181 -269 ದಿನಗಳು – ಸಾಮಾನ್ಯ ಜನರಿಗೆ: 6% ಹಿರಿಯ ನಾಗರಿಕರಿಗೆ: 6.50%
 • 270 ದಿನಗಳ ಠೇವಣಿ- ಸಾಮಾನ್ಯ ಜನರಿಗೆ: 6% ಹಿರಿಯ ನಾಗರಿಕರಿಗೆ: 6.50%
 • 271 -363 ದಿನಗಳು – ಸಾಮಾನ್ಯ ಜನರಿಗೆ: 6 % ಹಿರಿಯ ನಾಗರಿಕರಿಗೆ: 6.50%
 • 364 ದಿನಗಳು – ಸಾಮಾನ್ಯ ಜನರಿಗೆ: 6.25% ಹಿರಿಯ ನಾಗರಿಕರಿಗೆ: 6.75%
 • 365- 389 ದಿನಗಳು – ಸಾಮಾನ್ಯ ಜನರಿಗೆ: 7% ಹಿರಿಯ ನಾಗರಿಕರಿಗೆ: 7.50%
 • 390 ದಿನಗಳು (12 ತಿಂಗಳು 25 ದಿನಗಳು) – ಸಾಮಾನ್ಯ ಜನರಿಗೆ: 7.20%, ಹಿರಿಯ ನಾಗರಿಕರಿಗೆ: 7.70%
 • 391 ದಿನಗಳಿಂದ 23 ತಿಂಗಳಿಗಿಂತ ಕಡಿಮೆ – ಸಾಮಾನ್ಯ ಜನರಿಗೆ: 7.20%, ಹಿರಿಯ ನಾಗರಿಕರಿಗೆ: 7.70%
 • 23 ತಿಂಗಳುಗಳು – ಸಾಮಾನ್ಯ ಜನರಿಗೆ: 7.20%, ಹಿರಿಯ ನಾಗರಿಕರಿಗೆ: 7.70%
 • 23 ತಿಂಗಳು 1 ದಿನದಿಂದ 2 ವರ್ಷಕ್ಕಿಂತ ಕಡಿಮೆ – ಸಾಮಾನ್ಯ ಜನರಿಗೆ: 7.20%, ಹಿರಿಯ ನಾಗರಿಕರಿಗೆ: 7.70%
 • 2 -3 ವರ್ಷಗಳಿಗಿಂತ ಕಡಿಮೆ – ಸಾಮಾನ್ಯ ಜನರಿಗೆ: 7%, ಹಿರಿಯ ನಾಗರಿಕರಿಗೆ: 7.50%
 • 3 – ಅದಕ್ಕಿಂತ ಹೆಚ್ಚಿನ ಆದರೆ 4 ವರ್ಷಗಳಿಗಿಂತ ಕಡಿಮೆ – ಸಾಮಾನ್ಯ ಜನರಿಗೆ: 6.50% ಹಿರಿಯ ನಾಗರಿಕರಿಗೆ: 7%
 • 4 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಾಗೂ 5 ವರ್ಷಗಳಿಗಿಂತ ಕಡಿಮೆ – ಸಾಮಾನ್ಯ ಜನರಿಗೆ: 6.25%, ಹಿರಿಯ ನಾಗರಿಕರಿಗೆ: 6.75%
 • 5 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ವರ್ಷ ಮತ್ತು 10 ವರ್ಷಗಳು ಸೇರಿದಂತೆ – ಸಾಮಾನ್ಯ ಜನರಿಗೆ: 6.20% ಹಿರಿಯ ನಾಗರಿಕರಿಗೆ: 6.70% ಬಡ್ಡಿದರವನ್ನು ಸ್ಥಿತ ಠೇವಣೀಯ ಮೇಲೆ ಮಹೀಂದ್ರಾ ಕೊಟಕ್ ಬ್ಯಾಂಕ್ ನೀಡುತ್ತಿದೆ.
Leave A Reply

Your email address will not be published.