Karnataka Times
Trending Stories, Viral News, Gossips & Everything in Kannada

Pension Scheme: 15,000 ರು ಹೆಚ್ಚಾಗಲಿದೆ ಪಿಂಚಣಿ ಹೆಚ್ಚಳ! ಪಿಂಚಣಿದಾರರಿಗೆ ಬಂಪರ್ ಆಫರ್

ಕೇಂದ್ರ ಸರ್ಕಾರ ಸರ್ಕಾರಿ ನೌಕರರ ಪಿಂಚಣಿಗೆ ಸಂಬಂಧಪಟ್ಟ ಹಾಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇದರಿಂದ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ದೊಡ್ಡ ಲಾಭವಾಗಲಿದೆ.

Advertisement

ತುಟ್ಟಿಭತ್ಯೆ ಘೋಷಿಸಿದ ಸರ್ಕಾರ:

Advertisement

ಕಳೆದ ಜನವರಿ ತಿಂಗಳಿನಲ್ಲಿ ಮೋದಿ ಸರ್ಕಾರ ಕೇಂದ್ರ ಸರ್ಕಾರ ನೌಕರರಿಗೆ ತುಟ್ಟಿಭತ್ಯೆಯನ್ನು ಘೋಷಣೆ ಮಾಡಿತು. ಇದೀಗ ಪಿಂಚಣಿದಾರಿಗೆ ಪಿಂಚಣಿ ಹಣವನ್ನು ಕೂಡ ಹೆಚ್ಚಿಸಿರುವುದಾಗಿ ಹೇಳಿದೆ. ಪಿಂಚಣಿಯನ್ನು 15,144 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಡೆಯಬಹುದು ಎಂದು ತಿಳಿಸಲಾಗಿದೆ.

Advertisement

42% ಡಿ ಎ:

Advertisement

ಕೇಂದ್ರ ನೌಕರರಿಗೆ ಶೇಕಡ 42 ದರದಲ್ಲಿ ತುಟ್ಟಿಭತ್ಯೆ ನೀಡಲಾಗುತ್ತದೆ. ಅಂದರೆ 20 ಸಾವಿರ ರೂಪಾಯಿಗಳಷ್ಟು ಒಬ್ಬ ವ್ಯಕ್ತಿಯ ಸಂಬಳವಾಗಿದ್ದರೆ ಅವರ ಸಂಬಳವೂ ಒಂದು ತಿಂಗಳಿನಲ್ಲಿ 800 ರೂಪಾಯಿಗಳಷ್ಟು ಹೆಚ್ಚಾಗಲಿದೆ.

5144 ರೂಪಾಯಿಗಳ ತುಟ್ಟಿಭತ್ಯೆ:

ಒಬ್ಬ ಉದ್ಯೋಗಿಯ ಮೂಲವೇತನ 31,550 ರೂಪಾಯಿಗಳು ಆಗಿದ್ದರೆ, ನೌಕರನಿಗೆ 42% ದರದಲ್ಲಿ ತುಟ್ಟಿಭತ್ಯೆ ನೀಡಲಾಗುತ್ತದೆ ಅಂದರೆ 13251 ರೂಪಾಯಿಗಳ ಲಾಭ ಸಿಗುತ್ತದೆ. 4% ಹೆಚ್ಚಿಸಿದರೆ 1,262 ರೂಪಾಯಿ, ಅಂದರೆ ವರ್ಷದಲ್ಲಿ ಆ ಉದ್ಯೋಗಿಯ ಖಾತೆಗೆ 15,144 ರೂಪಾಯಿಗಳು ಹೆಚ್ಚುವರಿಯಾಗಿ ಸಿಗುತ್ತದೆ.

ಬಾಕಿ ಇರುವ ವೇತನವು ಸಿಗಲಿದೆ:

ತುಟ್ಟಿಭತ್ಯೆಯನ್ನು ಮಾರ್ಚ್ ತಿಂಗಳಿನಲ್ಲಿ ಘೋಷಣೆ ಮಾಡಲಾಗಿದೆ ಇದರ ಜೊತೆಗೆ ಎರಡು ತಿಂಗಳ ಬಾಕಿ ವೇತನ ಕೂಡ ಸಿಗಲಿದೆ. ಮಾರ್ಚ್ ತಿಂಗಳ ಪಿಂಚಣಿಯ ಜೊತೆಗೆ 1,262 ರೂಪಾಯಿಗಳನ್ನು ಹೆಚ್ಚುವರಿಯಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುವುದು.

ಹೆಚ್ಚಾಗಲಿದ್ಯಾ ಹೆಚ್ ಆರ್ ಎ:

ಸರ್ಕಾರದಿಂದ ತುಟ್ಟಿಭತ್ಯೆ ಹೆಚ್ಚಿಸಲಾಗಿದೆ. 42% ದರದಲ್ಲಿ ಡಿ ಎ ಸಿಗಲಿದೆ. ಇಷ್ಟೇ ಅಲ್ಲ ಇದರ ಜೊತೆಗೆ ಸರ್ಕಾರ ಮನೆ ಬಾಡಿಗೆ ಭತ್ಯೆಯನ್ನು ಕೂಡ ಹೆಚ್ಚಿಸಲಿದೆ. ಹೆಚ್ ಆರ್ ಎ ಕುರಿತು ಸರ್ಕಾರ ಮಹತ್ವದ ನಿರ್ಧಾರವನ್ನು ಸದ್ಯದಲ್ಲಿಯೇ ಘೋಷಿಸಲಿದೆ.

ಎಚ್ ಆರ್ ಎ 3% ಹೆಚ್ಚಳ:

ಎಚ್ ಆರ್ ಎ ಅಂದರೆ ಮನೆ ಬಾಡಿಗೆ ಭತ್ಯೆಯನ್ನು ಶೇಕಡ 3% ಹೆಚ್ಚಿಸಲಿದೆ ಸರ್ಕಾರ. ಅಂದರೆ 27% ಹೆಚ್ಆರ್ ಎ ಪಡೆಯುತ್ತಿದ್ದ ನೌಕರರು ಇನ್ನು ಮುಂದೆ 30% ಪಡೆಯಲಿದ್ದಾರೆ.

1 Comment
  1. K.n.shivalingappa says

    Epfo. No profit

Leave A Reply

Your email address will not be published.