ಇಂದು ಮುಂದಿನ ಭವಿಷ್ಯ ಕ್ಕಾಗಿ ಪ್ರತಿಯೊಬ್ಬರು ಕೂಡ ಹಣ ಸೇವಿಂಗ್ (Shavings) ಮಾಡಿಯೇ ಮಾಡುತ್ತಾರೆ, ಅದರಲ್ಲೂ ನಾವು ದುಡಿದ ಸ್ವಲ್ಲ ಭಾಗ ವಾದರೂ ಹಣ ವನ್ನು ಮುಂದಿನ ದಿನಕ್ಕೆ ಇಟ್ಟಿರಬೇಕಾಗುತ್ತದೆ, ಹಣ ದ ಸೇವಿಂಗ್ ಅನ್ನು ಹೆಚ್ಚಾಗಿ ನಾವು ಬ್ಯಾಂಕ್ ನಲ್ಲಿ ಮಾಡುತ್ತೇವೆ, ಈಗ ಪೋಸ್ಟ್ ಆಫೀಸ್ (Post Office) ನಲ್ಲಿಯು ಹೆಚ್ಚಾಗಿ ಹೂಡಿಕೆ ಮಾಡುತ್ತಾರೆ, ಅದರೆ ಈ ಯೋಜನೆಯನ್ನು ಮಹಿಳೆ ಯರು ಬಳಸಿ ಕೊಂಡರೆ ಮುಂದೊಂದು ದಿನ ಬಳಕೆಗೆ ಬರಬಹುದಾಗಿದೆ, ನಿಮಗೆ ಮುಂದೆ ಯಾವಾಗ ಹಣದ ಕಷ್ಟ ಎದುರಾಗುತ್ತೆ ಅನ್ನೋದನ್ನು ಹೇಳೊದಕ್ಕೂ ಸಾಧ್ಯವಿಲ್ಲ. ಹೀಗಾಗಿ ಭವಿಷ್ಯದ ಮುಂದಿನ ಒಳಿತಿಗಾಗಿ ಹೂಡಿಕೆ ಮಾಡುವುದು ಅತೀ ಮುಖ್ಯ ವಾಗಿದೆ
ಯಾರು ಹೂಡಿಕೆ ಮಾಡಬಹುದು:
8 ವರ್ಷದಿಂದ 55 ವರ್ಷದೊಳಗಿನ ಮಹಿಳೆಯರು ಈ ಯೋಜನೆಯಲ್ಲಿ ಸೇವಿಂಗ್ ಮಾಡ ಬಹುದಾಗಿದೆ, ಅಲ್ಲದೆ ಮೆಚ್ಯೂರಿಟಿಯ ಕನಿಷ್ಠ ವಯಸ್ಸು 70 ವರ್ಷವಾಗಿರಬೇಕು. ಈ ಯೋಜನೆಯ ಮೂಲಕ ಮಹಿಳೆ 15 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ವಿಮಾ (Insurance) ಮೊತ್ತ 5 ಲಕ್ಷದವರೆಗೆ ದೊರೆಯುತ್ತದೆ ಹಾಗಾಗಿ ಮಹಿಳೆಯರು ಇಲ್ಲಿ ಹೂಡಿಕೆ ಮಾಡುವುದು ಕೂಡ ಉತ್ತಮ ವೆನಿಸುತ್ತದೆ.
ಉತ್ತಮ ಮಾರ್ಗ:
ಎಲ್‌ಐಸಿ (LIC Policy) ಕೂಡ ಹೂಡಿಕೆಗೆ ಉತ್ತಮ ಪ್ಲಾನ್ ಆಗಿದೆ, 8 ವರ್ಷದಿಂದ 55 ವರ್ಷದೊಳಗಿನ ಮಹಿಳೆಯರು ಈ ಯೋಜನೆಯಲ್ಲಿ ಮುಖ್ಯ ವಾಗಿ ಹೂಡಿಕೆ ಕೂಡ ಮಾಡಬಹುದಾಗಿದೆ, ವಿಮಾ ಮೊತ್ತವು ಕೂಡ 2 ಲಕ್ಷದಿಂದ ಗರಿಷ್ಠ 5 ಲಕ್ಷದವರೆಗೆ ಇರುತ್ತದೆ, ಹೂಡಿಕೆ ಅಂತ ಬಂದಾಗ ಎಲ್ ಐ ಸಿ ಮೂಲಕ ವು ಸೇವಿಂಗ್ ಮಾಡಬಹುದಾಗಿದೆ.
ಆಧಾರ್ ಶಿಲಾ ಯೋಜನೆ:
ಮಹಿಳೆಯರು ಮಾತ್ರ ಈ ಯೋಜನೆಯನ್ನು ಪಡೆಯ ಬಹುದಾಗಿದ್ದು, ಈ ಯೋಜನೆ ಈಗ ಬಹಳಷ್ಟು ಸುದ್ದಿ ಯಲ್ಲಿದೆ ಎನ್ಮಬಹುದು, 8 ವರ್ಷದಿಂದ 55 ವರ್ಷದೊಳಗಿನ ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು ಮುಂದೆ ಉತ್ತಮ ಬಡ್ಡಿ ಹಣ ವನ್ನು ನೀವು ಪಡೆಯ ಬಹುದಾಗಿದೆ.