Karnataka Times
Trending Stories, Viral News, Gossips & Everything in Kannada

Silver Coating: ಸಿಹಿತಿನಿಸುಗಳಲ್ಲಿ ಬಳಸುವಂತಹ ಸಿಲ್ವರ್ ಕೋಟಿಂಗ್ ಕುರಿತಂತೆ ಹೊರ ಬಂತು ಅಸಲಿ ಸತ್ಯ!

ಸಾಮಾನ್ಯವಾಗಿ ಸಿಹಿ ಖಾದ್ಯಗಳನ್ನು (Sweets) ತರುವಾಗ ನೀವು ಬೇಕರಿಗೆ ಹೋಗುತ್ತೀರಿ. ಬೇಕರಿಯಲ್ಲಿ ನೀವು ಹಲವಾರು ಸ್ವೀಟ್ ಗಳ ಮೇಲೆ ಸಿಲ್ವರ್ ಫೋಯಿಲ್ ಗಳನ್ನು ಅಂದರೆ ಸಿಲ್ವರ್ ಕೋಟಿಂಗ್ (Silver Coating) ಅನ್ನು ಹಾಕಿರುವುದನ್ನು ಗಮನಿಸಿರುತ್ತೀರಿ. ಆದರೆ ಈ ಸಿಲ್ವರ್ ಕೋಟಿಂಗ್ ನ ಹಿಂದೆ ಇರುವಂತಹ ರಹಸ್ಯದ ಬಗ್ಗೆ ಕೆಲವರಿಗೆ ತಿಳಿದಿಲ್ಲ. ಕೆಲವರು ಇದನ್ನು ಮಾಂಸಹಾರದಿಂದ ತಯಾರಿಸಿದ್ದು ಎಂಬುದಾಗಿ ಕೂಡ ಚರ್ಚಿಸುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಚರ್ಚೆಗಳು ಕೂಡ ಇದ್ದು ಇದರ ನಿಜಾಂಶ ಏನು ಎಂಬುದನ್ನು ತಿಳಿಯೋಣ ಬನ್ನಿ.

Advertisement

ಸ್ವೀಟ್ ಗಳ ಮೇಲೆ ಹೊದಿಸಲಾಗುವಂತಹ ಸಿಲ್ವರ್ ಕೋಟಿಂಗ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಎಳೆಎಳೆಯಾಗಿ ಒಂದಿಂಚು ಬಿಡುದೆ ತಿಳಿಯೋಣ ಬನ್ನಿ. ಇದು ನೋಡಲು Aluminum ಹಾಳೆಯಂತೆ ಕಾಣಿಸಿಕೊಳ್ಳುತ್ತದೆ ಆದರೆ ಇದು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಸಿಲ್ವರ್ ಎಂಬುದಾಗಿ ತಿಳಿದು ಬರುತ್ತದೆ. ಇದು ಜೈವಿಕ ಅಲ್ಲದಂತಹ ಸಿಲ್ವರ್ ನಿಂದ ಬಳಸಿ ತಯಾರಿಸಲಾಗಿರುತ್ತದೆ. ಇದರಲ್ಲಿ ದೀರ್ಘಕಾಲ ಮುರಿಯದಂತೆ ಬಾಳಿಕೆ ಬರಲು Cadmium, Nicle, Aluminum ಹಾಗೂ ಪೀಸ್ ದಂತಹ ವಸ್ತುಗಳನ್ನು ಬೆರೆಕೆ ಮಾಡುವ ಕಾರಣದಿಂದಾಗಿ ಇದರ ಸೇವನೆ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುವಂಥದ್ದಾಗಿದೆ.

Advertisement

ಇದರ ಕುರಿತಂತೆ ಹಲವಾರು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊರಬಂದಿದ್ದು, ಇದರಲ್ಲಿ ಮಾಂಸಹಾರವನ್ನು ಬಳಸುವ ಹಾಗಿಲ್ಲ ಎನ್ನುವ ಆದೇಶವನ್ನು ಕೂಡ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಸೂಚನೆ ನೀಡಿದೆ. ಇನ್ನು ನೀವು ಇದರಲ್ಲಿ ಲೋಹ ಇದೆಯಾ ಅಥವಾ ಸಸ್ಯಹಾರಿ ಕೊಬ್ಬು ಎಂಬುದನ್ನು ತಿಳಿಯಲು ಒಂದು ಸುಲಭ ಉಪಾಯವನ್ನು ಬಳಸಬಹುದಾಗಿದೆ. ಒಂದು ವೇಳೆ ಇದನ್ನು ಸುಟ್ಟ ಸಂದರ್ಭದಲ್ಲಿ ಲೋಹದ ವಾಸನೆ ಇದ್ದರೆ ಅದು ಲೋಹದಿಂದ ನಿರ್ಮಿತವಾಗಿದೆ ಎಂಬುದಾಗಿ ಅರ್ಥವಾಗಿದ್ದು ಇಲ್ಲದಿದ್ದಲ್ಲಿ ವೆಜಿಟೇಬಲ್ ಕೊಬ್ಬಿನಿಂದ ಮಾಡಿದ ಎಂಬುದಾಗಿ ತಿಳಿದು ಬರುತ್ತದೆ. ಹೀಗಾಗಿ ನಿಮ್ಮ ಆರೋಗ್ಯ ದೃಷ್ಟಿಯಿಂದ ಇದನ್ನು ತಿನ್ನುವುದನ್ನು ಕಡಿಮೆ ಮಾಡುವುದು ಒಳ್ಳೆಯದು.

Leave A Reply

Your email address will not be published.