IPhone ಕ್ರೇಜ್ ಎಲ್ಲರಿಗೂ ಇದ್ದೇ ಇರುತ್ತೆ ಆದರೆ ಆಂಡ್ರಾಯ್ಡ್ (Android) ಗೆ ಕಂಪೇರ್ ಮಾಡಿದ್ರೆ ಐಫೋನ್ (IPhone) ಸ್ವಲ್ಪ ಕಾಸ್ಟ್ಲಿ ಅನ್ನಿಸಬಹುದು. ಹಾಗಂತ ನೀವು ಚಿಂತೆ ಮಾಡೋ ಅಗತ್ಯ ಇಲ್ಲ. ಈಗ 70,000 ರೂಪಾಯಿಗಳ IPhone 15 ಕೇವಲ 36,000ಗಳಿಗೆ ಖರೀದಿಸಬಹುದು. ಹೇಗೇ ಅಂತೀರಾ ಹೇಳ್ತೀವಿ ಮುಂದೆ ಓದಿ!
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್!
ಫ್ಲಿಪ್ ಕಾರ್ಟ್ನಲ್ಲಿ (Flipkart) ಬಿಗ್ ಬಿಲಿಯನ್ ಡೇಸ್ ಆರಂಭವಾಗಿದ್ದು, ನೀವು ಇಲ್ಲಿ 50-60% ಡಿಸ್ಕೌಂಟ್ ಬೆಲೆಯಲ್ಲಿ ಎಲ್ಲಾ ಎಲೆಕ್ಟ್ರಾನಿಕ್ಸ್ Gadget ಗಳು, ಹೋಂ ಅಪ್ಲೈಯನ್ಸೆಸ್ ಗಳನ್ನು ಖರೀದಿಸಬಹುದು. ಅದರಲ್ಲೂ ನೀವು ಐಫೋನನ್ನು ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಸಾಧ್ಯ.
70,000 ಐಫೋನ್ 15 ಕೇವಲ 36,650 ಗಳಿಗೆ!
- ಹೌದು, ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ನಲ್ಲಿ ನೀವು 70,000 ರೂಪಾಯಿಗಳ Phone 15 ಅನ್ನು 54,999 ರೂಪಾಯಿಗಳಿಗೆ ಮಾರಟ ಮಾಡಲಾಗಿತ್ತಿದೆ. ಆಫರ್ ಇಷ್ಟಕ್ಕೆ ಮುಗಿಯಿತು ಅನ್ಕೋಬೇಡಿ. ನೀವು HDFC ಅಥವಾ SBI ಕ್ರೆಡಿಟ್ ಕಾರ್ಡ್ನಲ್ಲಿ (Credit Card) ಖರೀದಿಸಿದರೆ, 1,500 ರೂ. ಡಿಸ್ಕೌಂಟ್ ಹಾಗೂ ಕ್ಯಾಶ್‌ಬ್ಯಾಕ್ 3,500 ರೂ. ಸಿಗಲಿದ್ದು, 49,999 ರೂ.ಗಳಿಗೆ ಖರೀದಿಸಬಹುದು.
- ಒಂದೆ ವೇಳೆ HDFC ಕ್ರೆಡಿಟ್ ಕಾರ್ಡ್ EMI ಮೂಲಕ ಖರೀದಿಸಿದರೆ, ಎಕ್ಸ್‌ಚೇಂಜ್ ರಿಯಾಯಿತಿ 1,500 ರೂ. ಜೊತೆಗೆ 4,000 ರೂ. ಕ್ಯಾಶ್‌ಬ್ಯಾಕ್ ಸಿಗುತ್ತದೆ. ಅಲ್ಲಿಗೆ ನಿಮ್ಮ ಐ ಪೋನ್ ಖಾರೀದಿ ಬೆಲೆ ಕೇವಲ 49,499 ರೂ.ಗಳು.
- ಇನ್ನು ಫೋನ್ ಪೇಯಂತಹ ಯುಪಿಐ ಪೇಮೆಂಟ್ ಮೂಲಕ ಐ ಫೋನ್ ಖರೀದಿಸಿದರೆ, 1,500 ರೂ. ರಿಯಾಯಿತಿ ಹಾಗೂ 1,500 ರೂ. ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಹೀಗೆ 51,999 ರೂ.ಗಳಿಗೆ ಐಫೋನ್ 15 ನಿಮ್ಮದಾಗುತ್ತದೆ.
- ಅದೇ ರೀತಿ ಪ್ಲಿಫ್‌ಕಾರ್ಟ್ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ 1,500 ರೂ. ರಿಯಾಯಿತಿ ಹಾಗೂ 2,674.95 ರೂ. ಕ್ಯಾಶ್‌ಬ್ಯಾಕ್ ಕೊಡಲಾಗುವುದು. ಅಂದರೆ 50,824 ರೂ.ಗಳಿಗೆ ಐಫೋನ್ 15 ಖರೀದಿಸಬಹುದು.
ಎಕ್ಸ್ಚೇಂಜ್ ಆಫರ್ 36,650 ರೂಪಾಯಿಗಳು
ಇನ್ನೊಂದು ಗುಡ್ ನ್ಯೂಸ್ ಏನಂದರೆ, ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ನೀವು ನಿಮ್ಮ ಹಳೆಯ ಐಫೋನನ್ನು ಎಕ್ಸ್ಚೇಂಜ್ ಮಾಡಲು ಬಯಸಿದರೆ, 13,500 ರೂ.ಗಳ ವರೆಗೆ ಎಕ್ಸ್‌ಚೇಂಜ್ ರಿಯಾಯಿತಿ ಸಿಗುತ್ತದೆ. ನಿಮ್ಮ ಹಳೆಯ ಫೋನಿನ ಕಂಡಿಶನ್ ಆಧಾರದ ಮೇಲೆ ಆಫರ್ ನಿರ್ಧಾರಿತವಾಗುತ್ತದೆ.
ಒಟ್ಟಿನಲ್ಲಿ ಎಲ್ಲಾ ಆಫರ್ಗಳನ್ನು ಕ್ಲೈಮ್ ಮಾಡಿದ್ದಲ್ಲಿ 54,999 ರೂ. ಮೌಲ್ಯದ IPhone 15 ಜಸ್ಟ್ 36,650 ರೂ.ಗಳಿಗೆ ನಿಮ್ಮ ಕೈ ಸೇರುತ್ತೆ. ಹಾಗಾದ್ರೆ ಇನ್ಯಾಕೆ ತಡ ನೀವು ಕೂಡ ಐಫೋನ್ ಬ್ರಾಂಡ್ ಇಷ್ಟ ಪಡುವವರಾಗಿದ್ರೆ ಈ ಆಫರ್ ಮಿಸ್ ಮಾಡ್ಕೊಳ್ದೆ, ಇಂದೇ ಐಫೋನ್ 15ನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡಿ. ಇದು ಕೆಲವೇ ದಿನಗಳ ಆಫರ್ ಮಾತ್ರ.
Link to Buy: Iphone 15