Loan: ದೇಶದ ಯಾವುದೇ ಬ್ಯಾಂಕಿನಲ್ಲಿ ಲೋನ್ ಬಾಕಿ ಇದ್ದವರಿಗೆ ಹೊಸ ಸೂಚನೆ ನೀಡಿದ ಸುಪ್ರೀಂ ಕೋರ್ಟ್

Advertisement
ಸಾಲ (Loan) ಎನ್ನುವುದು ಒಂದು ವಿಧವಾದ ಹೊರೆ ಇದ್ದಂತೆ ಎಂದರೂ ತಪ್ಪಾಗದು ಸಾಲ ಕೊಳ್ಳುವಾಗ ಇದ್ದ ಖುಷಿ ವಾಪಾಸ್ಸು ನೀಡುವಾಗ ಇಲ್ಲವೆಂದು ಹೇಳಬಹುದು. ಮನೆ, ವಾಹನ ಇತರ ಕಾರಣಕ್ಕೆ ವಿಧವಿಧವಾದ ಸಾಲ ಮಾಡಿದ್ದವರು ಅದನ್ನು ಕಟ್ಟಲು ತಿಳಿಸುವಾಗ ದೊಡ್ಡ ತಾತ್ರಯ ಬಂದಂತೆ ಮಾಡುವರು. ಸಾಲ ವಾಪಾಸ್ಸು ನೀಡುವಂತೆ ಬ್ಯಾಂಕ್ ವಸೂಲಾತಿ ಕ್ರಮ ಮಾಡಿದ್ದಾಗ ಜನ ಅದು ದೌರ್ಜನ್ಯ ಎಂದು ದೂರುವುದು ಮತ್ತು ಕೋರ್ಟ್ ಮೊರೆ ಹೋಗುತ್ತಾರೆ. ಆದರೆ ಇಲ್ಲೋಬ್ಬ ವಕೀಲನು ತಾನೇ ಸಾಲ ಪಡೆದು ವಸೂಲಿ ಕ್ರಮದ ವಿರುದ್ಧ ಕೋರ್ಟ್ ಗೆ ಮೊರೆ ಹೋಗಿದ್ದಾರೆ. ವಸೂಲಿ ಮಾಡಲು ಬಂದ ಬ್ಯಾಂಕ್ ವಿರುದ್ಧ ರಕ್ಷಣೆ ನೀಡುವಂತೆ ಹೈಕೋರ್ಟ್ ಮೊರೆ ಹೋಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಆದದ್ದೇನು?
ವಕೀಲರು ಸುಬ್ರಹ್ಮಣ್ಯೇಶ್ವರ ಕೋ ಆಪರೇಟಿವ್ ಬ್ಯಾಂಕ್ (Subramanyeshwara co operative bank) ನಿಂದ 1.50ಕೋಟಿ ರೂ. ಸಾಲ ಪಡೆದಿದ್ದು ಸಾಲ ಮರುಪಾವತಿ ವಿಳಂಬಿಸಿದ್ದಾರೆ. ಕೋ ಆಪರೇಟಿವ್ ಬ್ಯಾಂಕ್ ಸಾಲ ವಸೂಲಾತಿ ಮಾಡಲು ಮುಂದಾದಾಗ ವಕೀಲರು ಬ್ಯಾಂಕ್ ವಿರುದ್ಧ ಕೋರ್ಟ್ ಮೊರೆ ಹೊಗ್ಗಿದ್ದಾರೆ. ಸಾಲ ಪಡೆದು ಬಲವಂತವಾಗಿ ವಸೂಲಿ ಮಾಡ್ತಾರೆ ಎನ್ನಲಾಗಿತ್ತು. 2002ರ ಕಾಯ್ದೆಅನ್ವಯ ಬಲವಂತ ವಸೂಲಿ ಕ್ರಮದ ವಿರುದ್ಧ ಕೋರ್ಟ್ ಮೊರೆ ಹೋಗಲಾಗಿದೆ.
ಈ ಮೂಲಕ ದೂರಿನಲ್ಲಿ ಕೊರೋನಾ (Covid) ಕಾಲದಲ್ಲಿ ಬಡ್ಡಿ ವಿಧಿಸಿದ್ದಾರೆ ಆ ಕಾಲ ಬಿಟ್ಟಿಲ್ಲ. ಮೂರು ತಿಂಗಳ ಸಮಯ ನೀಡಿದರೆ ಸಂಪೂರ್ಣ ಸಾಲದ ಮೊತ್ತ ತೆರವುಗೊಳಿಸಬಹುದು ಎಂದು ದೂರು ನೀಡಿದ್ದ ವಕೀಲರು ತಾವು ಸಾಲ ಪಡೆದ ವಕೀಲ ಹೇಳಿದರೆ ಬ್ಯಾಂಕ್ ಪರ ವಾದ ಮಾಡಿದ್ದ ವಕೀಲರು 2017ರಲ್ಲಿ 1.50ಕೋಟಿ ಮೊತ್ತ ಎರವಲು ಪಡೆದಿದ್ದಾರೆ ಆದರೆ ಬಡ್ಡಿ ಪಾವತಿ ಮಾಡಿಲ್ಪ ಅವಧಿ ನೀಡಿದರೂ 5ತಿಂಗಳ ಒಳಗೆ ಪಾವತಿ ಮಾಡಲು ವಿಫಲರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅರ್ಜಿದಾರರಿಗೆ ಈಗಾಗಲೇ ಅನೇಕ ನೋಟಿಸ್ ನೀಡಿದ್ದು ಹಲವಾರು ಮಧ್ಯಂತರ ಆದೇಶ ಷರತ್ತುಗಳಿಗೆ ಅವರುಬದ್ಧವಾಗಿಲ್ಲ ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದೆ ಎಂದು ಬ್ಯಾಂಕಿನ ವಕೀಲರು ಈ ಬಗ್ಗೆ ವಾದ ಮಂಡಿಸಿದ್ದಾರೆ.
ಕೋರ್ಟ್ ತೀರ್ಪೇನು?
ಬೆಂಗಳೂರು ಹೈ ಕೋರ್ಟ್ (High court) ನ ನ್ಯಾಯಮೂರ್ತಿ ಗಳಾದ ಕೃಷ್ಣ ದೀಕ್ಷಿತ್ (Krishna Deekshith)ಅವರ ಏಕ ಸದಸ್ಯ ಪೀಠ ಈ ಬಗ್ಗೆ ತೀರ್ಪನ್ನು ನೀಡಿದ್ದಾರೆ. ಅರ್ಜಿ ಸಲ್ಲಿಸಿದ್ದ ವಕೀಲರು ಕೊಡಗಿನಲ್ಲಿ ಆಸ್ತಿ ಹೊಂದಿದ್ದು ಸಹ ಕೋರ್ಟ್ ಗಮನಿಸಿದೆ. ಸಾಲ ಮರುಪಾವತಿಗೆ ಸಮಂಜಸ ಅವಧಿ ನೀಡಿದ್ದರೂ ವಿಲೇವಾರಿಗೆ ಕ್ರಮ ಕೈಗೊಳ್ಳದಿರುವುದು ತಿಳಿದುಬಂದಿದೆ. ಸಾಲ ಪಡೆದವರು ವಕೀಲನು ಆಗಲಿ, ಹಾಲಿನ್ಯಾಯ ಮೂರ್ತಿಯೇ ಆಗಿರಲಿ, ಸಾಲಗಾರ ಎಂದಿಗೂ ಸಾಲಗಾರನೇ ಅವರು ಸಾಲ ಪಡೆದಿದ್ದಾರೆ ಎಂದು ವಿಶೇಷ ವಿಧವಾಗಿ ತೀರ್ಪು ನೀಡಲು ಸಾಧ್ಯವಿಲ್ಲ. ಸಾಲ ವಸೂಲಿಗೆ ಬ್ಯಾಂಕ್ ಮುಂದಾದರೆ ಆಗ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.