Karnataka Times
Trending Stories, Viral News, Gossips & Everything in Kannada

Aadhaar Pan Link: ಉಚಿತವಾಗಿ ಆಧಾರ್ ಪಾನ್ ಲಿಂಕ್ ಮಾಡಿ, ಕೇಂದ್ರದ ಹೊಸ ಸ್ಪಷ್ಟನೆ ಇಲ್ಲಿದೆ.

ದೇಶದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದ ವಿಚಾರ ಆಧಾರ್ (Aadhaar) ಪಾನ್ ಕಾರ್ಡ್​ (Pan Card) ಲಿಂಕ್​, ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್ ಲಿಂಕ್ ಮಾಡಿಸಲೇಬೇಕು ಅಂತಾ ಸರ್ಕಾರ ಕಳೆದ ಐದಾರು ವರ್ಷಗಳಿಂದ ಹೇಳ್ತಾನೇ ಇದೆ. ಆದರೆ ಈ ಬಗ್ಗೆ ಇನ್ನು ಕೆಲವರು ತಲೆಕೆಡಿಸಿಕೊಳ್ಳಿಲ್ಲ, ಇದೀಗ ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರಕಾರ ವಿನಾಯಿತಿ ನೀಡಿದೆ, ಉಚಿತವಾಗಿ ಮಾಡಿಸಬಹುದು ಎನ್ನಲಾಗಿದೆ, ಆದರೆ ಈ ಬಗ್ಗೆ ಕೇಂದ್ರ ಸೃಷ್ಟನೆ ನೀಡಿದೆ.

Advertisement

ಸಮಯ ವಿಸ್ತಾರಣೆ:

Advertisement

ಆಧಾರ್ ಪ್ಯಾನ್ ಲಿಂಕ್ ಆ ಸಯಮದೊಳಗೆ ಲಿಂಕ್ ಮಾಡಿಸಲೇ ಬೇಕು , ಇಲ್ಲದಿದ್ದರೆ ದಂಡ ಎನ್ನಲಾಗಿತ್ತು, ಆದರೆ ಆದಾಯ ತೆರಿಗೆ (Income Tax) ಇಲಾಖೆಯ ವೆಬ್‌ಸೈಟ್‌ನಲ್ಲಿ (Website) ಎಷ್ಟೆ ಹುಡುಕಾಡುತ್ತಿದ್ದರು, ಸರ್ವರ್ (Server) ಸಮಸ್ಯೆಯಿಂದಾಗಿ ಸರಿಯಾದ ಮಾಹಿತಿ ಲಭ್ಯವಾಗುತ್ತಿರಲಿಲ್ಲ , ಈ ನಿಟ್ಟಿನಲ್ಲಿ ಸಮಯ ವಿಸ್ತರಣೆ ಯಾಗಿದೆ, ಈ ಹಿಂದೆ ಲಿಂಕ್ ಆಗದವರು 1,000 ರೂಪಾಯಿ ದಂಡದೊಂದಿಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್(PAN Card) ಅನ್ನು ಲಿಂಕ್ (Link) ಮಾಡಲು ಮಾರ್ಚ್ 31 ಕೊನೆಯ ದಿನ ವಾಗಿತ್ತು, ಇಲ್ಲದಿದ್ದರೆ ಹತ್ತು ಸಾವಿರ ದಂಡ ಎಂಬ ಊಹಾಪೋಹಗಳು ಹರಡಿತ್ತು, ಆದರೆ ಸರ್ವರ್ ತೊಂದರೆಯಿಂದ ಕೇಂದ್ರ ಗಡುವು ವಿಸ್ತರಣೆ ಮಾಡಿತು

Advertisement

ಸೃಷ್ಟನೆ ನೀಡಿದ ಕೇಂದ್ರ ಸರ್ಕಾರ: 

Advertisement

ಆಧಾರ್ ಪ್ಯಾನ್ ಲಿಂಕ್ ಮಾಡುವಾಗ ಸರ್ವರ್ ಸಮಸ್ಯೆ ಆಭವಾಯಿತು, ಜನ ಎಷ್ಟೆ ಪರದಾಡಿದರೂ ಸಾಧ್ಯವಾಗಿಲ್ಲ, ಇದನ್ನು ಮನಗಂಡು 3 ತಿಂಗಳ ಕಾಲಾವಕಾಶ ನೀಡಿದೆ, ಆದರೆ ಈಗ ಕೇಂದ್ರ ಸರ್ಕಾರ ದಂಡ ವಿಧಿಸಲು ವಿನಾಯಿತಿ ನೀಡಿದೆ ಎಂಬ ವಿಚಾರ ಹರಡುತ್ತಿದೆ, ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಈಗ 1000 ರೂಪಾಯಿ ದಂಡ, ಆದರೆ 3 ತಿಂಗಳವರೆಗೆ ಪ್ಯಾನ್ ಆಧಾರ್ ಲಿಂಕ್ ಮಾಡಲು 1000 ದಂಡವಿಲ್ಲ ಉಚಿತವಾಗಿ ಮಾಡಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ (Social media) ವೈರಲ್ ಆಗುತ್ತಿದೆ. ಅದರೆ ಈ ವಿಚಾರವಾಗಿ ಕೇಂದ್ರ ಸೃಷ್ಟನೆ ನೀಡಿದೆ, ಕೇಂದ್ರ ಸರಕಾರ ಯಾವುದೇ ರೀತಿಯ ವಿನಾಯಿತಿ ನೀಡಿಲ್ಲ ಎಂದು ತಿಳಿಸಿದೆ.

3 Comments
  1. ತಿಪ್ಪೇಶ h says

    ನಮಗೆ ಉಚಿತವಾಗಿ pan card ಲೀಕ್ ಮಾಡಿಸಿಕೊಳು ನಮಗೆ adar card ಲೀಕ್ ಮಾಡಬೇಕು ಎಂಬ ವಿಚಾರ ತಿಲಿಸಿಲ

  2. Bhanu says

    You people miss guiding….
    This is not a kind manner..

  3. RR says

    ಲೋಪರ್ ಸರಿಯಾಗಿ ಸ್ಪಷ್ಟವಾಗಿ ಒಂದು ಸುದ್ದಿ ಹಾಕೋಕೆ ಬರೊಲ್ವ. 😡

Leave A Reply

Your email address will not be published.