Karnataka Times
Trending Stories, Viral News, Gossips & Everything in Kannada

Senior Citizens: KSRTC ಬಸ್ ನಲ್ಲಿ ಓಡಾಡುವ ಹಿರಿಯ ನಾಗರೀಕರಿಗೆ ಗುಡ್ ನ್ಯೂಸ್! ಸಚಿವರ ದೊಡ್ಡ ಹೇಳಿಕೆ

advertisement

ಇಂದು ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳು ಸದ್ದು ಮಾಡ್ತಾ ಇರಲಿದ್ದು ಅದರಲ್ಲಿ ಶಕ್ತಿ ಯೋಜನೆ ಕೂಡ ಒಂದಾಗಿದೆ. ಹೌದು ಈ ಯೋಜನೆಯ ಮೂಲಕ ಮಹಿಳೆಯರು ಉಚಿತ ಪ್ರಯಾಣ ಮಾಡ್ತಾ ಇದ್ದು ಆಧಾರ್ ಕಾರ್ಡ್ (Aadhaar Card) ಅನ್ನು ದಾಖಲೆಯಾಗಿ ತೋರಿಸುವ ಮೂಲಕ ಉಚಿತ ಪ್ರಯಾಣ ಮಾಡ್ತಾ ಇದ್ದಾರೆ. ಇಂದು ಮಹಿಳಾ ಪ್ರಯಾಣಿಕರ ಸಂಖ್ಯೆ ಯಂತು ದಿನ ದಿಂದ ದಿನಕ್ಕೆ ಹೆಚ್ಚಳ ವಾಗಿದ್ದು ಬಸ್ ರಷ್ ಸಮಸ್ಯೆ ಜೋರಾಗಿದೆ ‌ಇದಕ್ಕಾಗಿ ಹೊಸ ಬಸ್ ಗಳ ಖರೀದಿ ಮಾಡಲು ಸಹ ಸರಕಾರ ಮುಂದಾಗಿದೆ.

ಇತ್ತೀಚೆಗಷ್ಟೇ ಮಹಿಳೆಯರಿಗೆ ಮಾತ್ರ ಉಚಿತ ಬಸ್, ಪುರುಷರಿಗೂ ಉಚಿತ ಬಸ್ ಪ್ರಯಾಣ ಕೊಡಿ, ನಮಗೂ ಕೂಡ ಅನುಕೂಲ ಮಾಡಿಕೊಡಿ ಎಂದು ಸಲಹೆಗಳು ಬರ್ತಾ ಇತ್ತು.ಇದೀಗ ಹಿರಿಯ ನಾಗರಿಕರಿಗೆ (Senior Citizens) ಸಾರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ‌

 

 

ಇಂದು ಹಿರಿಯ ನಾಗರಿಕರಿಗೆ ಸರಕಾರ ಹಲವು ರೀತಿಯ ಸೌಲಭ್ಯ ಗಳನ್ನು ಘೋಷಣೆ ಮಾಡುತ್ತಿದೆ. ಈಗಾಗಲೇ ವೃದ್ಧಾಪ್ಯದಲ್ಲಿ ಮಾಸಾಶನವನ್ನು ಬಿಡುಗಡೆ ಮಾಡುತ್ತಿದೆ. ಹಾಗೆಯೇ ವಯೋವೃದ್ಧರು ಶೋಷಣೆ ಇತ್ಯಾದಿಗಳಿಂದ ಒಳಗಾಗಿದ್ದರೆ ಪೊಲೀಸ್‌ ಕಮೀಷನರ್‌ ಅವರ ಸಹಯೋಗದೊಂದಿಗೆ ಹಿರಿಯ ನಾಗರಿಕರ (Senior Citizens) ಸಹಾಯವಾಣಿ ಕೇಂದ್ರಗಳನ್ನು ಸಹ ಸ್ಥಾಪನೆ ಮಾಡಲಾಗಿದೆ.

ಇದೀಗ ಸರಕಾರ ಹಿರಿಯ ನಾಗರಿಕರಿಗೂ (Senior Citizens) ಮತ್ತೊಂದು ಗುಡ್ ನ್ಯೂಸ್ ಒಂದನ್ನು ನೀಡಿದ್ದು ಮಹಿಳೆಯರಿಗೆ ಶಕ್ತಿ ಯೋಜನೆ (Shakti Yojana) ಯಲ್ಲಿ ಮೀಸಲಾತಿ ಇರುವಂತೆ ಹಿರಿಯ ನಾಗರಿಕರಿಗೂ ಮೀಸಲಾತಿ ಯನ್ನು ಜಾರಿ ಮಾಡಿದೆ. ಹಾಗಾಗಿ ಈ ಮೂಲಕ ‌ 25% ನಷ್ಟು ಮೀಸಲಾತಿ ಕೂಡ ಸಿಗಲಿದೆ. ಹಾಗಾಗಿ ನೀವು ಹಿರಿಯ ನಾಗರಿಕರು ಬಸ್ ಪಾಸ್ (Bus Pass) ಮಾಡಿಸಿದರೆ ಸುಲಭ ವಾಗಿ ಪ್ರಮಾಣ ಮಾಡಬಹುದು.

 

advertisement

 

ಹಿರಿಯ ನಾಗರಿಕರು ಪಾಸ್ ಮಾಡಿಸಲು ಬೇಕಾದ ದಾಖಲೆಗಳನ್ನು ಪಡೆದು ಕೊಂಡು ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರ ಕ್ಕೆ ಭೇಟಿ ನೀಡಿ ಅರ್ಜಿ ಹಾಕಬಹುದು.‌.

ದಾಖಲೆಗಳು:

  • ಆಧಾರ್ ಕಾರ್ಡ್
  • ಪೋಟೋ
  • ವೋಟರ್ ಐಡಿ
  • ವಯಸ್ಸಿನ ದೃಢೀಕರಣ ಪತ್ರ.
  • ಮೊಬೈಲ್ ಸಂಖ್ಯೆ

60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಬಸ್‌ಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಈ ಪಾಸ್ ಬಳಕೆ ಮಾಡಬಹುದಾಗಿದೆ.ಓಲೋ, ಕೆಎಸ್‌ಆರ್ಟಿಸಿ ಮತ್ತು ಬಿಎಂಟಿಸಿ ನಲ್ಲಿ ಪ್ರಯಾಣ ಮಾಡಲು ಅವಕಾಶ ಇದೆ.

advertisement

Leave A Reply

Your email address will not be published.