Siddaramaiah: ಗೌರಿ ಗಣೇಶ ಹಬ್ಬಕ್ಕೆ ಸಿಎಂ ಹೊಸ ನಿರ್ಧಾರ! ಮಹಿಳೆಯರಿಗೆ ಇನ್ನೊಂದು ಸಿಹಿಸುದ್ದಿ
ಇಂದು ಸರಕಾರವು ಮಹಿಳೆಯರಿಗಾಗಿ ಸರಕಾರವು ಹಲವು ಯೋಜನೆ ಗಳನ್ನು ಜಾರಿಗೆ ತರ್ತಾ ಇದ್ದು, ಸ್ವಾವಲಂಬಿ ಯಾಗಿ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ವನ್ನು ನೀಡ್ತಾ ಇದೆ, ಇಂದು ಮಹಿಳೆಯರು ಕೂಡ ದುಡಿದು ತಮ್ಮ ಜೀವನ ಸಾಗಿಸುತ್ತಿದ್ದಾರೆ, ಈನಿಟ್ಟಿನಲ್ಲಿ ಸರಕಾರ ಹೊಸ ಯೋಜನೆ (Govt New Scheme)ಯನ್ನು ಜಾರಿಗೆ ತರುವ ಮೂಲಕ ಮಹಿಳೆಯರಿಗೆ ಗುಡ್ ನ್ಯೂಸ್ (Good News) ನೀಡಿದೆ, ಹೌದು ರಾಜ್ಯ ಸರ್ಕಾರ (State Govt)ದ ಮುಖ್ಯ ಯೋಜನೆಗಳಲ್ಲಿ ಕೂಸಿನ ಮನೆ ಯೋಜನೆ ಕೂಡ ಆಗಿದೆ. ಮಹಿಳೆಯರಿಗೆ ಆರ್ಥಿಕ ಸ್ವಾಲಂಭನೆ, ಮಕ್ಕಳ ಪಾಲನೆ ಪೋಷಣೆಗೆ ಉತ್ತಮ ಬೆಂಬಲ ನಿಡೋ ಕೂಸಿನ ಮನೆಗೆ ಇದೀಗ ಲೋಕಾಪರ್ಣೆ ಗೊಂಡಿದೆ
ಯಾರಿಗೆ ಈ ಯೋಜನೆ:
ಕೂಸಿನ ಮನೆ ಎಂಬ ಯೋಜನೆ ಮಹಿಳೆಯರಿಗೆ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದಿದ್ದು, 3 ವರ್ಷದೊಳಗಿನ ಮಕ್ಕಳ ಪಾಲನೆ, ಪೋಷಣೆ ಮತ್ತು ಸುರಕ್ಷತೆ ಯನ್ನುಇಲ್ಲಿ ಮಾಡಲಾಗುತ್ತದೆ, ಕೆಲವು ಮಹಿಳೆಯರಿಗೆ ಮನೆಯಲ್ಲಿ ಮಕ್ಜಳನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ, ಹಾಗಾಗಿ ಮಹಿಳೆಯರ ಕೆಲಸಕ್ಕೆ ಒತ್ತು ನೀಡುವ ಮೂಲಕ ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಪಾಲನೆ ಮತ್ತು ಪೋಷಣೆಗೆ ಇದು ಜಾರಿಗೆ ತರಲಾಗಿದ್ದು, ಗ್ರಾಮ ಪಂಚಾಯ್ತಿಗಳಲ್ಲಿ (Gram panchayat) ಈ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳನ್ನು ಆರಂಭ ಮಾಡಲಾಗಿದೆ.
ಲೋಕಾರ್ಪಣೆ ಗೊಂಡಿದೆ:
ಈಗಾಗಲೇ ಕಲಬುರ್ಗಿಯಲ್ಲಿ ಸಿಎಂ ಸಿದ್ಧರಾಮಯ್ಯ (Siddaramaiah) ಅವರು ಕೂಸಿನ ಮನೆ ಶುಶುಪಾಲನಾ ಕೇಂದ್ರ (Nursing Home Nursing Center)ಗಳನ್ನು ಲೋಕಾರ್ಪಣೆ ಮಾಡಿದ್ದಾರೆ, ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳು ದಿನದ ಆರೂವರೆ ಗಂಟೆ ಕೆಲಸ ಮಾಡಲಿದೆ, ಇದರ ಜೊತೆಗೆ ನೈರ್ಮಲ್ಯ ಮುಕ್ತ ಪರಿಸಲು ನಿರ್ಮಿಸಲು ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೂ ತಯಾರಿ ನಡೆಸಲಾಗಿದೆ
ಸೂಚನೆ:
ಇನ್ನು ಈ ಯೋಜನೆಗಾಗಿ ಸ್ಥಳ ಗುರುತಿಸಲು ಸೂಚನೆ ನೀಡಲಾಗಿದ್ದು, ಎರಡು ವಿಭಾಗಗಳ ಜಿಲ್ಲೆಗಳಲ್ಲಿ ಶಿಶುಪಾಲನಾ ಕೇಂದ್ರ (Child Care Center) ಆರಂಭಿಸಲು ಸ್ಥಳಗಳನ್ನು ನಿಗದಿ ಪಡಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ (Panchayat Raj) ಇಲಾಖೆ ಜಿಲ್ಲಾಪಂಚಾಯಿತಿ ಸಿಇಒ ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ, ಶಿಶುಪಾಲನಾ ಕೇಂದ್ರಗಳು ಸುಸಜ್ಜಿತ ಕಟ್ಟಡ, ನೀರು, ಗಾಳಿ, ಬೆಳಕು, ಶೌಚಾಲಯ ವ್ಯವಸ್ಥೆ ಇದ್ದು ಜತೆಗೆ ಮಕ್ಕಳಿಗೆ ಆಟದ ಸಾಮಗ್ರಿಗಳು, ಕಲಿಕಾ ಸಾಮಗ್ರಿಗಳನ್ನು ಒಳಗೊಂಡಿದೆ.