Karnataka Times
Trending Stories, Viral News, Gossips & Everything in Kannada

Gruha Lakshmi Money: ಗೃಹಲಕ್ಹ್ಮೀ ಹಣ ಒಂದು ಕಂತು ಮಿಸ್ ಅಗಿದವರಿಗೂ ಗುಡ್ ನ್ಯೂಸ್! ರಾಜ್ಯ ಸರ್ಕಾರದ ಹೊಸ ನಿರ್ಧಾರ

advertisement

ಇಂದು ರಾಜ್ಯ ಸರಕಾರವು ಮಹಿಳೆಯರ ಅಭಿವೃದ್ಧಿ ಗಾಗಿ ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ ಯೋಜನೆಯನ್ನು ಜಾರಿ ಮಾಡುವ ಮೂಲಕ‌ ಹೆಚ್ಚು ಪ್ರಚಲಿತ ದಲ್ಲಿದೆ ಎಂದು ಹೇಳಬಹುದು. ಹೌದು ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣ (Free Bus Travel) ಮಾಡುತ್ತಿದ್ದರೆ, ಗೃಹಲಕ್ಷ್ಮಿ ಮೂಲಕ ಖಾತೆಗೆ ಎರಡು ಸಾವಿರ ರೂ ಕೂಡ ಜಮೆ ಯಾಗುತ್ತಿದೆ.

ಈಗಾಗಲೇ ಮಹಿಳೆಯರು ಹನ್ನೊಂದು ಕಂತಿನ ವರೆಗೆ ಗೃಹಲಕ್ಷ್ಮಿ ಹಣ (Gruha Lakshmi Money) ಪಡೆದುಕೊಂಡಿದ್ದಾರೆ. ಆದರೆ ಕೆಲವು ಮಹಿಳೆಯರಿಗೆ ಈ ಹಣ ಜಮೆಯಾಗಿಲ್ಲ. ಹಣ ಬಾರದೇ ಇರುವ ಮಹಿಳೆಯರು ಬಹಳಷ್ಟು ಬೇಸರ ಪಟ್ಟಿದ್ದಾರೆ. ಎಷ್ಟೇ ದಾಖಲೆ ಸರಿ ಮಾಡಿದರೂ ಹಣ ಜಮೆಯಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದೀಗ ಹಣ ಬಾರದೇ ಇರೋ ಮಹಿಳೆಯರಿಗೆ ಹೊಸ ದಾದ ಪ್ರಕ್ರಿಯೆ ಆರಂಭ ಮಾಡಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.

ಇಂತಹ ಮಹಿಳೆಗೆ ಹಣ ಜಮೆ:

 

Image Source: Oneindia

 

ಈಗಾಗಲೇ ನೋಂದಣಿ ಮಾಡಿದ ಹೆಚ್ಚಿನ ಮಹಿಳೆಯರಿಗೆ ಹನ್ನೊಂದನೆ ಕಂತಿನ ವರೆಗೆ ಹಣ ಜಮೆ ಯಾಗಿದೆ. ಕೆಲವು ಮಹಿಳೆಯರಿಗೆ ಹನ್ನೊಂದನೆಯ ಕಂತಿನ ಹಣ ಬಂದಿಲ್ಲ. ಆದರೆ ಈ ತಿಂಗಳ ಒಳಗೆ ಸರಕಾರ ಹಂತ ಹಂತ ವಾಗಿ ಬಿಡುಗಡೆ ಮಾಡಲಿದೆ. ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update), ರೇಷನ್ ಕಾರ್ಡ್ (Ration Card) ಇಕೆವೈಸಿ, ಬ್ಯಾಂಕ್ ದಾಖಲೆ ಸರಿ‌ಇದ್ದ ಮಹಿಳೆಯರಿಗೆ ಮಾತ್ರ ಈ ಹಣ ಜಮೆ ಯಾಗಿದ್ದು ಹಣ ಬರಬೇಕಿದ್ದಲ್ಲಿ ನೀವು ದಾಖಲೆ ಸರಿ ಪಡಿಸಿಕೊಳ್ಳುವುದು ಅಗತ್ಯ ಕೂಡ ಆಗಿದೆ.

ಸಮಸ್ಯೆ ಬಗೆಹರಿಸಿಕೊಳ್ಳಿ:

advertisement

ಒಂದು ವೇಳೆ ನೀವು ನೋಂದಣಿ ಮಾಡಿದ್ದರೂ ಹಣ ಬಂದಿಲ್ಲ ಎಂದಾದರೆ ಮತ್ತೆ ಅರ್ಜಿ ಸಲ್ಲಿಸಿ. ಈ ಬಗ್ಗೆ ಸಲಹೆ ಪಡೆಯಲು ಹೆಲ್ಪ್ ಡೆಸ್ಕ್ ತೆರೆಯಲಾಗಿದ್ದು ಈ ಬಗ್ಗೆ ಸಂದೇಹ ಇದ್ದಲ್ಲಿ ಮಾಹಿತಿ ಪಡೆಯಿರಿ.ಇದರ ಬಗ್ಗೆ ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿ ಕಾರಿಗಳ ಕಚೇರಿಗೆ ತೆರೆಳಿ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದಾಗಿದೆ.‌

ಇನ್ನು ಗೃಹಲಕ್ಷ್ಮಿ ಯೋಜನೆಗೆ (Gruha Lakshmi Yojana) ಇನ್ನು ಕೂಡ ನೊಂದಣಿ ಮಾಡಿಕೊಳ್ಳಲು ಅವಕಾಶ ಇರಲಿದ್ದು ಫಲಾನುಭವಿಗಳು ಗ್ರಾಮ ಒನ್, ಸೇವಾ ಸಿಂಧೂ ಕೇಂದ್ರಗಳಲ್ಲಿ ನೊಂದಾಯಿಸಿಕೊಳ್ಳಬಹುದು.

ಈ ಬಗ್ಗೆಯು ಗಮನ ವಹಿಸಿ:

 

Image Source: Deccan Herald

 

ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಮೂರು, ನಾಲ್ಕು ಖಾತೆಗಳಿದ್ದರೆ ಅಂತಹವರಿಗೆ ಗೃಹಲಕ್ಷ್ಮಿಯ ಹಣ (Gruha Lakshmi Money) ಜಮೆ ಯಾಗುವುದಿಲ್ಲ. ಖಾತೆ ಇದ್ದು ಅದು ಸಕ್ರಿಯ ವಾಗಿಲ್ಲದಿದ್ದರೆ ಹಣ ಬರೋದಿಲ್ಲ. ಹಾಗಾಗಿ ಈ ಕಾರಣದಿಂದಾಗಿ ಇಂತಹ ಲಕ್ಷಾಂತರ ಅರ್ಜಿಗಳು ಗೃಹಲಕ್ಷ್ಮಿ ಯೋಜನೆಯಿಂದ ಹೊರಗುಳಿ ಯುವಂತಾಗಿದೆ.

ಹಾಗಾಗಿ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ‌ಇಲಾಖೆಯ ಸಚಿವೆ ಮಾಹಿತಿ ನೀಡಿದ್ದು ನೀವು ಹೊಸದಾಗಿ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯುವ ಮೂಲಕ ಅರ್ಜಿ ಹಾಕಬಹುದು ಎನ್ನುವ ಮಾಹಿತಿ ನೀಡಿದ್ದಾರೆ

advertisement

Leave A Reply

Your email address will not be published.