Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಹನ್ನೊಂದನೆ ಕಂತಿನ ಹಣ ನಾಳೆ ಈ 28 ಜಿಲ್ಲೆಗೆ ಬಿಡುಗಡೆ! ಅಧಿಕೃತ ಘೋಷಣೆ

advertisement

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಇಂದು ಬಹಳಷ್ಟು ಪ್ರಸಿದ್ಧಿ ಯಲ್ಲಿ ಇರಲಿದ್ದು ಐದು ಗ್ಯಾರಂಟಿ ಯೋಜನೆಗಳು ಕೂಡ ಬಹಳಷ್ಟು ಸದ್ದು ಮಾಡುತ್ತಿದೆ. ಅದರಲ್ಲಿ ಮುಖ್ಯ ವಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana), ಈ ಯೋಜನೆ ಮಹಿಳೆಯರಿಗಾಗಿಯೇ ಜಾರಿ ಮಾಡಿದ್ದು ತಿಂಗಳಿಗೆ ಎರಡು ಸಾವಿರ ರೂ ಅನ್ನು ಮನೆಯ ಹಿರಿಯ ಮಹಿಳೆಯ ಖಾತೆಗೆ ಜಮೆ ಮಾಡುತ್ತಿದೆ. ಇಲ್ಲಿಯವರೆಗೆ ಸುಮಾರು ಹತ್ತು ಕಂತಿನ ವರೆಗೆ ಹಣ ಬಿಡುಗಡೆ ಯಾಗಿದ್ದು ಹನ್ನೊಂದನೆ ಕಂತಿನ ಹಣದ ಕುರಿತಾಗಿ‌ ಅಪ್ಡೇಟ್ ಮಾಹಿತಿ ಬಂದಿದ್ದು ಹಣ ಯಾವಾಗ ಬರಲಿದೆ? ಯಾವ ಮಹಿಳೆಗೆ ಜಮೆ ಯಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಹನ್ನೊಂದನೆ ಕಂತಿನ ಹಣ?

ಈ ಭಾರಿಯ ಗೃಹಲಕ್ಷ್ಮಿ ಹಣ (Gruha Lakshmi Money) ಯಾವಾಗ ಜಮೆ ಯಾಗಲಿದೆ ಎಂದು ಹೆಚ್ಚಿನ ಮಹಿಳೆಯರು ಕಾದು ಕುಳಿತಿದ್ದಾರೆ.ಆದರೆ ಈ ಬಗ್ಗೆ ಇದೀಗ ಅಪ್ಡೇಟ್ ಮಾಹಿತಿ ಬಂದಿದ್ದು ಸರಕಾರ ದಿಂದ ಈಗಾಗಲೇ ಹಣ ಬಿಡುಗಡೆ ಯಾಗಿದ್ದು ಇದೇ ತಿಂಗಳ ಒಳಗೆ ಬಿಡುಗಡೆ ಯಾಗಬಹುದು ಎನ್ನುವ ಮಾಹಿತಿ ಬಂದಿದೆ. ಹಾಗಾಗಿ ನೋಂದಣಿ ಮಾಡಿದ ದಾಖಲೆ ಸರಿ‌ಇದ್ದ ಮಹಿಳೆಗೆ ಅತೀ ಶೀಘ್ರವಾಗಿ ಹಣ ಬಿಡುಗಡೆ ಯಾಗಬಹುದು‌.

ಬಿಡುಗಡೆ ಮಾಡಿದೆ:

 

Image Source: Udayavani

 

advertisement

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ 11ನೇ ಕಂತಿನ ಹಣವನ್ನು 21ನೇ ತಾರೀಖಿನಿಂದ ಅಂದರೆ ನಾಳೆಯಿಂದಲೇ ಜಮಾ ಮಾಡಲು ಸರಕಾರ ಅನುವು ಮಾಡಿ ಕೊಟ್ಟಿದೆ. ಹೀಗಾಗಿ 30ನೇ ತಾರೀಖಿನ ಒಳಗಡೆ ಪ್ರತಿಯೊಬ್ಬ ನೊಂದಣಿ ಮಾಡಿದ ಮಹಿಳೆಯ ಖಾತೆಗೂ ರೂ.2000 ಹಣವನ್ನು ಬಿಡುಗಡೆ ಮಾಡಲಿದೆ.‌ ಹಾಗೂ ಬಾಕಿ ಇರುವಂತಹ ಎಲ್ಲ ಕಂತಿನ ಪೆಂಡಿಂಗ್ ಹಣ ಒಟ್ಟಿಗೆ ಬಿಡುಗಡೆ ಯಾಗಲಿದೆ.

ಇಷ್ಟು ಜಿಲ್ಲಿಗೆ‌ ಬಿಡುಗಡೆ:

 

Image Source: Deccan Herald

 

ಗೃಹಲಕ್ಷ್ಮಿ ಹಣವು ಮೊದಲಿಗೆ ಉಡುಪಿ, ಚಿಕ್ಕಮಗಳೂರು,ಹಾಸನ, ದಕ್ಷಿಣ ಕನ್ನಡ,ಚಿತ್ರದುರ್ಗ, ತುಮ ಕೂರು, ಮಂಡ್ಯ,ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕೋಡಿ, ಬೆಳಗಾವಿ, ಬಾಗಲ ಕೋಟೆ,ಬಿಜಾಪುರ, ಗುಲ್ಬರ್ಗ, ರಾಯಚೂರು,ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ,ಉತ್ತರ ಕನ್ನಡ,ದಾವಣಗೆರೆ, ಶಿವಮೊಗ್ಗ ಇತ್ಯಾದಿ ಎಲ್ಲ 28 ಜಿಲ್ಲೆಗಳಿಗೂ ಸರಕಾರ ಬಿಡುಗಡೆ ಮಾಡಿದೆ. ಹಾಗಾಗಿ ಹಂತ ಹಂತವಾಗಿ ಹಣ ಜಮೆ ಯಾಗಬಹುದು‌.

ಈ ದಾಖಲೆ ಸರಿಇರಬೇಕು:

ಗೃಹಲಕ್ಷ್ಮಿ ಹಣ (Gruha Lakshmi Money) ಬಾರದೇ ಇರಲು ಕಾರಣ ಬ್ಯಾಂಕ್ ಖಾತೆ ನಿಷ್ಕ್ರಿಯ, ಇಕೆವೈಸಿ ಸಮಸ್ಯೆ ಆಧಾರ್ ಕಾರ್ಡ್​ಅಪ್ ಡೆಟ್ ಇತ್ಯಾದಿ ಸಮಸ್ಯೆ ಯಾಗಿದೆ.ಅದೇ ರೀತಿ ನಿಮ್ಮ ಹೆಸರು, ಮನೆ ವಿಳಾಸ, ನಿಮ್ಮ ಹೆಸರಿಗೆ ಇನ್ಶಲ್ ಇದ್ದರೆ ಅದು ಕೂಡ ಸರಿಯಾಗಿ ಇದ್ದರೆ ಎಲ್ಲ ದಾಖಲೆ ಗಳಿಗೆ ಹೊಂದಿ ಕೊಂಡು‌ ಇದ್ದರೆ ಮಾತ್ರ ಖಾತೆಗೆ ಹಣ ಜಮೆ ಯಾಗಬಹುದು.

advertisement

Leave A Reply

Your email address will not be published.