Karnataka Times
Trending Stories, Viral News, Gossips & Everything in Kannada

BPL Ration Card: BPL ಕಾರ್ಡ್ ಅರ್ಜಿ ನಿಲ್ಲಿಸಿದ್ದರು ಸಹ ಇಲಾಖೆಯಿಂದ ಇನ್ನೊಂದು ಗುಡ್ ನ್ಯೂಸ್! ಲಿಂಕ್ ಇಲ್ಲಿದೆ

advertisement

ಇದೀಗ ಹೆಚ್ಚಿನ ಜನರು ಪಡಿತರ ಕಾರ್ಡ್ (Ration Card) ತಿದ್ದುಪಡಿ ಮಾಡಲು ಅರ್ಜಿ ಯನ್ನು ಹಾಕಿದ್ದಾರೆ. ಹೌದು ಇಂದು ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ (Anna Bhagya), ಗೃಹಲಕ್ಷ್ಮಿ (Gruha Lakshmi), ಇತ್ಯಾದಿಗಳಿಗೆ ರೇಷನ್ ಕಾರ್ಡ್ ಅಗತ್ಯವಾಗಿ ಬೇಕಾಕಿದೆ. ಹಾಗಾಗಿ ರೇಷನ್ ಕಾರ್ಡ್ ಇದ್ದರೆ ಮಾತ್ರ ಸರಕಾರದಿಂದ ಹಲವು ರೀತಿಯ ಸೌಲಭ್ಯ ಗಳು ಸಿಗಲಿದೆ. ಇದೀಗ ತಿದ್ದುಪಡಿ ಅರ್ಜಿಯ ಪಟ್ಟಿ ಬಿಡುಗಡೆ ಮಾಡಿದ್ದು ಇದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ನೋಡ ಬಹುದಾಗಿದೆ. ಹೌದು ಇದೀಗ ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಅರ್ಜಿ ಸಲ್ಲಿಸಿದವರು ನಿಮ್ಮ ಹೆಸರು ಇದೆಯಾ ಎಂದು ಪರಿಶೀಲನೆ ಕೂಡ ಮಾಡಿಕೊಳ್ಳಬಹುದು.

ಹೀಗೆ ಪರಿಶೀಲನೆ ಮಾಡಿ:

ಮೊದಲಿಗೆ ಪಡಿತರ ಚೀಟಿದಾರರು ಆಹಾರ ಇಲಾಖೆಯ ಲಿಂಕ್ https://ahara.kar.nic.in/Home/EServices ಗೆ ಭೇಟಿ ನೀಡಿ. ಇಲ್ಲಿ ನಿಮಗೆ e-Services‌ ಎನ್ನುವ ಆಪ್ಚನ್ ಕಾಣಲಿದ್ದು ಇದರ ಮೇಲೆ ಕ್ಲಿಕ್ ಮಾಡಿ.ಆಗ e-Ration Card ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಆಯಿತು.ಇಲ್ಲಿ Village list ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ನಿಮ‌್ಮ ಜಿಲ್ಲೆ,ತಾಲ್ಲೂಕು,ಗ್ರಾಮ ಪಂಚಾ ಯತ್, ಹೊಬಳಿ ಇತ್ಯಾದಿ ಹಾಕಿ, ಗೋ ಬಟನ್ ಕ್ಲಿಕ್ ಮಾಡಿದರೆ ಪಡಿತರ ಚೀಟಿದಾರರ ಪಟ್ಟಿಯು ಕಾಣಿಸಲಿದೆ.

ಹೊಸ ಕಾರ್ಡ್ ಅರ್ಜಿ ಸಲ್ಲಿಕೆ?

 

Image Source: Deccan Herald

 

advertisement

ಇಂದು ಗ್ಯಾರಂಟಿ ಯೋಜನೆಗಳಿಗೆ ಪ್ರಮುಖ ದಾಖಲೆಯಾಗಿ ರೇಷನ್ ಕಾರ್ಡ್ (Ration Card) ಕಾರ್ಯ ನಿರ್ವಹಿಸುತ್ತಿದೆ. ಹಾಗಾಗಿ ರೇಷನ್‌ ಕಾರ್ಡ್‌ ಹೊಂದಿಲ್ಲದೆ ಇದ್ದವರಿಗೆ ಸಮಸ್ಯೆ ಯಾಗಿದೆ.‌ಈಗಾಗಲೇ ಹೊಸದಾಗಿ ಮದುವೆಯಾದವರಿಗೆ, ಹೊಸ ಮನೆ ಮಾಡಿದವರು ಹೊಸ ರೇಷನ್‌ ಕಾರ್ಡ್‌ ಪಡೆಯಲು ಕಾಯುತ್ತಿದ್ದಾರೆ.ಆದರೆ ಇದೀಗ ಜಿಲ್ಲೆಯಲ್ಲಿ ಹಳೆಯ ಅರ್ಜಿಯೇ ಬಾಕಿ ಇರಲಿದ್ದು ಅರ್ಜಿ ಸಲ್ಲಿಕೆ ಸದ್ಯಕ್ಕೆ ಇಲ್ಲ ಎನ್ನಲಾಗಿದೆ.

ಹಾಗಾಗಿ ಬಾಕಿ ಉಳಿದಿರುವ ಅರ್ಜಿದಾರರಿಗೆ ಪಡಿತರ ಚೀಟಿ ವಿತರಿಸಿದ ನಂತರವೇ ಹೊಸ ಪಡಿತರ ಚೀಟಿ ಪಡೆಯಲು ಅವಕಾಶ ಸಿಗಲಿದೆ. ಕಳೆದ ಮೂರು ವರ್ಷದ ಹಿಂದೆ ಹೊಸ ರೇಷನ್ ಕಾರ್ಡ್ ಗಳಿಗೆ ಸರ್ಕಾರ ಅರ್ಜಿಯನ್ನು ಕೂಡ ಆಹ್ವಾನ ಮಾಡಿದ್ದು ಸುಮಾರು ಮೂರುವರೆ ಲಕ್ಷ ಜನ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಿದ್ದರು ಈ ಕಾರ್ಡ್ ಇನ್ನೂ ವಿಲೇವಾರಿ ಮಾಡಿಲ್ಲ.

ಹಾಗಾಗಿ ಹಳೆಯ ಅರ್ಜಿ ಹಂಚಿಕೆ ಆದ ನಂತರ ಅರ್ಜಿ ಸಲ್ಲಿಕೆಗೆ ಅವಕಾಶ ಇರ ಬಹುದು. ಕೆಲವು ವಿವಿಧ ಮೂಲಗಳ ಪ್ರಕಾರ, ಹೊಸ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅರ್ಜಿಗಳಿಗೆ ಅರ್ಜಿ ಸಲ್ಲಿಸಲು ಜುಲೈ ನಂತರ ಅಥವಾ ಆಗಸ್ಟ್ ತಿಂಗಳಲ್ಲಿ ಅವಕಾಶ ನೀಡಬಹುದು ಎನ್ನಲಾಗಿದೆ

ತಿದ್ದುಪಡಿ ಅರ್ಜಿಯೂ ಅನರ್ಹರ ಪಟ್ಟಿಗೆ:

ಹೆಚ್ಚಿನ ಜನರು ಈ ಭಾರಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅರ್ಜಿ ಸಲ್ಲಿಸಿದ್ದು ಇದರಲ್ಲಿ ಹೆಚ್ಚಿನವರು ಎಪಿಎಲ್ ಕಾರ್ಡ್ (APL Card) ದಾರರೇ ಆಗಿದ್ದಾರೆ.‌ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಹೆಚ್ಚಿನ‌ ಆದಾಯ ಇದ್ದವರೇ ತಿದ್ದುಪಡಿ ಮಾಡಲು ಅರ್ಜಿ ಸಲ್ಲಿಸಿ ದ್ದಾರೆ.‌ಹಾಗಾಗಿ ಈ ಅರ್ಜಿ ಯನ್ನು ಅನರ್ಹರ ಪಟ್ಟಿಗೆ ಸೇರಿಸಲಾಗಿದೆ.

advertisement

Leave A Reply

Your email address will not be published.