Karnataka Times
Trending Stories, Viral News, Gossips & Everything in Kannada

Maharashtra: ಮಹಾರಾಷ್ಟ್ರದಲ್ಲಿ BPL ಕಾರ್ಡ್ ಗೆ ಇರುವ ಅರ್ಹತೆ ಏನು ಗೊತ್ತಾ?

advertisement

ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನೋದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸರ್ಕಾರದಿಂದ ಬಡತನದ ರೇಖೆಗಿಂತ ಕೆಳಗಿರುವಂತಹ ಕುಟುಂಬದವರಿಗೆ ಒದಗಿಸಲ್ಪಡುವಂತಹ ಒಂದು ಸರ್ಕಾರಿ ದಾಖಲೆಯಾಗಿದೆ ಅಂತ ಹೇಳಬಹುದಾಗಿದೆ. ಬಿಪಿಎಲ್ ರೇಷನ್ ಕಾರ್ಡ್ ಇದ್ರೆ ಸರ್ಕಾರದಿಂದ ಕೇವಲ ಉಚಿತ ರೇಶನ್ (Free Ration) ಸಿಗೋದು ಮಾತ್ರವಲ್ಲದೆ ಅದಕ್ಕಿಂತಲೂ ಹೆಚ್ಚಾಗಿ ಸರ್ಕಾರದಿಂದ ಬಡತನದ ವರ್ಗಕ್ಕಿಂತ ಕೆಳಗಿರುವಂತಹ ಜನರಿಗೆ ಜಾರಿಗೊಳಿಸಲಾಗುವಂತಹ ಯೋಜನೆಯನ್ನು ಕೂಡ ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತಿದೆ ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.

ಇನ್ನೂ ಒಂದು ವೇಳೆ ಮಹಾರಾಷ್ಟ್ರದಲ್ಲಿ (Maharashtra) ಜೀವನ ನಡೆಸುತ್ತಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಬೇಕು ಅಂತ ಅಂದ್ರೆ ಯಾವೆಲ್ಲ ಅರ್ಹತೆಗಳು ಇರಬೇಕು ಅನ್ನೋದನ್ನ ಕೂಡ ಅವರು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಉದಾಹರಣೆಗೆ ನಮ್ಮ ಕರ್ನಾಟಕದಿಂದಲೂ ಕೂಡ ಸಾಕಷ್ಟು ವರ್ಷಗಳ ಹಿಂದೆ ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿಯೇ ಜೀವನವನ್ನು ಕಟ್ಟಿಕೊಂಡಿರುವವರು ಕೂಡ ಸಾಕಷ್ಟು ಜನ ಕಾಣಿಸಬಹುದಾಗಿದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಮಹಾರಾಷ್ಟ್ರದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಯಾವೆಲ್ಲ ಅರ್ಹತೆಗಳು ಇರಬೇಕು ಅನ್ನೋದನ್ನ ತಿಳಿಯೋಣ.

ಮಹಾರಾಷ್ಟ್ರದಲ್ಲಿ ಬಿಪಿಎಲ್ ಕಾರ್ಡ್ ಬೇಕು ಅಂತ ಅಂದ್ರೆ ಇರಬೇಕು ಈ ಅರ್ಹತೆಗಳು:

 

Image Source: Times Bull

 

  • ಮೊದಲನೇದಾಗಿ ಬಿಪಿಎಲ್ ರೇಷನ್ ಕಾರ್ಡಿ (BPL Ration Card) ಗೆ ಅರ್ಜಿ ಸಲ್ಲಿಸಿರುವವರು ಮಹಾರಾಷ್ಟ್ರದಲ್ಲಿರುವವರಾಗಿರಬೇಕು ಹಾಗೂ ಮಹಾರಾಷ್ಟ್ರ (Maharashtra) ದವರಾಗಿರಬೇಕು.
  • ಇದರ ಜೊತೆಗೆ ಅವರ ಕುಟುಂಬದ ಆದಾಯ ವಾರ್ಷಿಕವಾಗಿ 15,000 ಗಳಿಂದ ರೂ.1 ಲಕ್ಷಗಳ ವರೆಗೆ ಮಾತ್ರ ಇರಬೇಕು ಅದಕ್ಕಿಂತ ಜಾಸ್ತಿ ಇರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ನೀಡಲು ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿದೆ.
  • ಇನ್ನು ವಯಸ್ಸು 18 ವರ್ಷವನ್ನು ಮೀರಿರಬೇಕು ಅನ್ನೋದನ್ನ ಇಲ್ಲಿ ಖಚಿತಪಡಿಸಿಕೊಳ್ಳಿ.

advertisement

ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು:

  • ಪಾನ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್
  • ಆಧಾರ್ ಕಾರ್ಡ್
  • ಕರೆಂಟ್ ಬಿಲ್
  • ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್
  • ಪಾಸ್ಪೋರ್ಟ್ ಸೈಜ್ ಫೋಟೋ

 

Image Source: informalnewz

 

ಇದರ ಜೊತೆಗೆ ಇನ್ನು ಸಾಕಷ್ಟು ನಿಯಮಗಳನ್ನ ಇಲ್ಲಿ ನೀವು ಪ್ರಮುಖವಾಗಿ ಗಮನಿಸಬೇಕಾಗುತ್ತದೆ ಉದಾಹರಣೆಗೆ, ವೈಟ್ ಬೋರ್ಡ್ ಹೊಂದಿರುವಂತಹ ಕಾರುಗಳನ್ನು ಹೊಂದಿರುವಂತಹ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ (BPL Card) ನೀಡುವುದಿಲ್ಲ ಹಾಗೂ ಒಂದು ವೇಳೆ ಅವರ ಮನೆಯಲ್ಲಿ ಇಂಜಿನಿಯರ್ ಡಾಕ್ಟರ್ ಅಥವಾ ಸರ್ಕಾರಿ ಕೆಲಸಗಳಲ್ಲಿ ಕೆಲಸ ಮಾಡುವಂತಹ ಉದ್ಯೋಗಿಗಳು ಇದ್ದರೆ ಅವರಿಗೂ ಕೂಡ ಈ ಯೋಜನೆ ಅಡಿಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಸಿಗೋದಿಲ್ಲ ಅನ್ನೋದನ್ನ ತಿಳಿದುಕೊಳ್ಳಬಹುದಾಗಿದೆ.

ಸಾಮಾನ್ಯ ಬಿಪಿಎಲ್ ರೇಷನ್ ಕಾರ್ಡಿಗೆ ಇರುವಂತಹ ನಿಯಮಗಳನ್ನೇ ಮಹಾರಾಷ್ಟ್ರದಲ್ಲಿ ಕೂಡ ನೋಡಬಹುದಾಗಿದ್ದು ಈ ಎಲ್ಲಾ ಅರ್ಹತೆಗಳಿಗೆ ನೀವು ಸರಿಹೊಂದುವಂತೆ ಇದ್ದರೆ ನಿಮಗೆ ಬಿಪಿಎಲ್ ರೇಷನ್ ಕಾರ್ಡ್ಅನ್ನು ಜಾರಿಗೊಳಿಸಲಾಗುತ್ತದೆ.

advertisement

Leave A Reply

Your email address will not be published.