Karnataka Times
Trending Stories, Viral News, Gossips & Everything in Kannada

SSP Scholarship: SSP ಸ್ಕಾಲರ್ ಶಿಪ್ ಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್! ಸರ್ಕಾರದ ಆದೇಶ

advertisement

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಉತ್ತೇಜನೆ ನೀಡಲು ಅನೇಕ ಯೋಜನೆಗಳು ಇವೆ. ಅಂತಹ ಯೋಜನೆಯ ಸಾಲಿನಲ್ಲಿ SSP Scholarship ಕೂಡ ಒಂದು ಎಂದು ನಾವು ಹೇಳಬಹುದು. ಇದನ್ನು ಕೇಂದ್ರ ಸರಕಾರದ ನಿರ್ದೇಶನದ ಅನ್ವಯ ಎಲ್ಲ ರಾಜ್ಯಗಳಲ್ಲಿಯೂ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನಕ್ಕಾಗಿ ಈ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ. ಇತ್ತೀಚೆಗಷ್ಟೆ ಇದನ್ನು PM SSP ಎಂದು ನಾಮಾಂಕಿತ ಮಾಡಲಾಗುತ್ತಿದ್ದು ಯಾರಿಗೆ ಈ ಯೋಜನೆ ಹೆಚ್ಚು ಅನುಕೂಲ ಆಗಲಿದೆ ಯಾರಿಗೆ ಬಹಳ ಉಪಯುಕ್ತ ಆಗುತ್ತದೆ ಎಂಬ ಇತ್ಯಾದಿ ಮಾಹಿತಿಯನ್ನು ಇಂದಿನ ಈ ಲೇಖನದ ಮೂಲಕ ನಾವು ತಿಳಿಸಲಿದ್ದೇವೆ.

ಇದರ ಹೆಸರೇ ಸೂಚಿಸುವಂತೆ ಕೇಂದ್ರ ದಿಂದ ನೀಡಲ್ಪಟ್ಟ ಯೋಜನೆ ಎಂಬುದು ನಮಗೆ ಅರಿವಾಗಲಿದೆ. ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯ ವೆಬ್‌ಸೈಟ್‌ ನಲ್ಲಿ ಕೆಲವು ಅಗತ್ಯ ಮಾರ್ಪಾಡು ಮಾಡಲಾಗಿದ್ದು ಯಾರೆಲ್ಲ ಇನ್ನು ಮುಂದೆ ಸ್ಕಾಲರ್ ಶಿಪ್ (SSP Scholarship) ಪಡೆಯಲು ಅರ್ಜಿ ಹಾಕುತ್ತಾರೆ ಅವರೆಲ್ಲ ಈ ವಿಚಾರ ತಪ್ಪದೆ ಓದಿ ಹಾಗೂ ಇತರ ಅಗತ್ಯ ಇರುವವರಿಗೂ ಈ ಮಾಹಿತಿಯನ್ನು ಫಾರ್ವರ್ಡ್ ಮಾಡಿ.

ಯಾವ ಕೋರ್ಸ್ ಗೆ ಎಷ್ಟು ಹಣ ಬರುತ್ತೆ?

 

advertisement

Image Source: Times of India

 

BA , BTech ಗೆ 20,000 ದ ತನಕ ಸ್ಕಾಲರ್ ಶಿಪ್ ಬರಲಿದೆ. MA ,PG ಕೋರ್ಸ್ ಮಾಡುವವರಿಗೆ 18,000 ಬರಲಿದೆ. B.com, BCA, BSE ಮಾಡುವ ಸಾಮಾನ್ಯ ಪದವಿಧರರಿಗೆ 8000, ಮೆಡಿಕಲ್ ಹಾಗೂ ಫಾರ್ಮಸ್ಸಿ ಮಾಡುವವರಿಗೂ 8-10 ಸಾವಿರದ ತನಕ ವಿದ್ಯಾರ್ಥಿ ವೇತನ ಬರಲಿದೆ‌. ಹಾಗಾಗಿ ನೀವು ಇದಕ್ಕಾಗಿ ಆನ್ಲೈನ್ ಮೂಲಕ ಎಲ್ಲ ಅಗತ್ಯ ದಾಖಲಾತಿ ಸಮೇತ ಅರ್ಜಿ ಹಾಕಿದರೆ ಸುಲಭವಾಗಿ ವಿದ್ಯಾರ್ಥಿ ವೇತನ (SSP Scholarship) ವನ್ನು ನೀವು ಪಡೆದುಕೊಳ್ಳಬಹುದಾಗಿದೆ.

ನೀವು ಆನ್ಲೈನ್ ಮೂಲಕ ಅರ್ಜಿ ಹಾಕಲು https://www.desw.gov.in ಮೂಲಕ ನೀವು ಆನ್ಲೈನ್ ನಲ್ಲಿ ಅರ್ಜಿ ಹಾಕಬಹುದು. ಅರ್ಜಿ ಹಾಕಿದ್ದ ಬಳಿಕ ನೀವು ಅರ್ಜಿ ಸರಿ ಹಾಕಿದ್ದೀರಿಯೇ ಎಂದು ಪರಿಶೀಲಿಸಿ. ಅದಕ್ಕಾಗಿ ನಿಮ್ಮ ಅಪ್ಲಿಕೇಶನ್ ರಿಜಿಸ್ಟ್ರೆಶನ್ ನಂಬರ್ ಅನ್ನು ಹಾಕಬೇಕು. ಬಳಿಕ ನಿಮ್ಮ ಅಪ್ಲಿಕೇಶನ್ ಮಾಹಿತಿ ತಿಳಿಯಲಿದ್ದು ಅದರಲ್ಲಿ ಪ್ರಸೆಂಟ್ ಸ್ಟೇಟಸ್ ಚೆಕ್ ಮಾಡಿ ಆಗ Payment send to DBT ಎಂದು ಬಂದರೆ 15 ದಿನಗಳ ಒಳಗೆ ಸ್ಕಾಲರ್ ಶಿಪ್ ಬರುವ ಸಾಧ್ಯತೆ ಇದೆ ಎನ್ನಬಹುದು.

ಅದೇ ರೀತಿ PMSS ಹಾಗೂ Fess ವಿನಾಯಿತಿ (NSP) ಇವೆರಡರಲ್ಲಿ ಇನ್ನು ಮುಂದೆ ಒಂದು ಮಾತ್ರ ಸಿಗಲಿದೆ ನೀವು ಎರಡಕ್ಕೆ ಅಪ್ಲೈ ಮಾಡಿದ್ದರೂ ಕೂಡ ಇವೆರಡರಲ್ಲಿ ಒಂದಕ್ಕೆ ಮಾತ್ರ ನೀವು ಸ್ಕಾಲರ್ ಶಿಪ್ ಪಡೆಯಬಹುದು. ಇನ್ನು ಕೆಲವೊಮ್ಮೆ ಹಾಸ್ಟೆಲ್ ಸೌಲಭ್ಯ ಇಲ್ಲದ ಮಕ್ಕಳಿಗೂ ಕೂಡ NSP ಎಂದು ಎರಡು ಸ್ಕಾಲರ್ ಶಿಪ್ ಸೇರಿ ಸಿಗುತ್ತಿತ್ತು ಹಾಗಾಗಿ ಎರಡರಲ್ಲಿ ಒಂದು ಮಾತ್ರವೇ ಸ್ಕಾಲರ್ ಶಿಪ್ ಸಿಗುತ್ತೆ ಎನ್ಮಬಹುದಾಗಿದೆ.

advertisement

Leave A Reply

Your email address will not be published.