Karnataka Times
Trending Stories, Viral News, Gossips & Everything in Kannada

PAN Card: ಸರ್ಕಾರದ ಅಧಿಕೃತ ಆದೇಶ! ಆಧಾರ್ ಲಿಂಕ್ ಆಗಿದ್ದರೂ ಸಹ ಪಾನ್ ಕಾರ್ಡ್ ಇದ್ದವರು ಕೆಲಸ ಮಾಡಿ

advertisement

ಇಂದು‌ ನಿಮಗೆ ಸರಕಾರ ನಿಗದಿ ಮಾಡಿದಂತಹ ಕೆಲವು ದಾಖಲೆ ಗಳು ಬಹಳ ಪ್ರಮುಖ ವಾಗಲಿದೆ. ಅದರಲ್ಲಿ ಆಧಾರ್ ಕಾರ್ಡ್ (Aadhaar Card), ರೇಷನ್ ಕಾರ್ಡ್ (Ration Card), ವೋಟರ್ ಐಡಿ (Voter ID) ಇತ್ಯಾದಿ‌‌.ಅದರಲ್ಲಿ ಮುಖ್ಯವಾಗಿ ಇಂದು ಪ್ಯಾನ್ ಕಾರ್ಡ್ (PAN Card) ಕೂಡ ಅಗತ್ಯವಾಗಿಯೇ ಬೇಕು. ಹೌದು ಹಣದ ವಹಿವಾಟಿಗೆ ಇಂದು ಪ್ಯಾನ್ ಕಾರ್ಡ್ ಬಹಳ ಮುಖ್ಯ ವಾಗಿ ಬೇಕಾಗಲಿದೆ. ಆದರೆ ಸರ್ಕಾರದ ಸೂಚನೆ ಮೇರೆಗೆ ಆಧಾರ್ ಲಿಂಕ್ ಆಗಿದ್ದರೂ ಸಹ ಈ ಕೆಲಸ ಒಮ್ಮೆ ಮಾಡಿದರೆ ನಿಮ್ಮ ಪ್ಯಾನ್ ಕಾರ್ಡ್ (PAN Card) ಸುರಕ್ಷಿತ ವಾಗಿದೆ ಎಂದು ತಿಳಯಲಿದೆ.

ಈ ಪ್ಯಾನ್ ಕಾರ್ಡ್ (PAN Card) ಆದಾಯ ತೆರಿಗೆ ಇಲಾಖೆಯು ನೀಡಲಿದ್ದು ತೆರಿಗೆ ಉದ್ದೇಶಗಳಿಗಾಗಿ ಬಳಕೆ ಮಾಡಲಾಗುತ್ತದೆ. ಆದೇ ರೀತಿ ನಿಮ್ಮ ಪ್ಯಾನ್ ಕಾರ್ಡ್ ಸಕ್ರಿಯವಾಗಿದೆಯೇ ಅಥವಾ ನಿಷ್ಕ್ರಿಯವಾಗಿದೆಯೇ ಎಂದು ತಿಳಿಯುದು ಸಹ ಬಹಳ ಮುಖ್ಯ ವಾಗಲಿದೆ.

ಇಂದು ಬ್ಯಾಂಕ್ ಖಾತೆ ತೆರೆಯಲು, ಆದಾಯ ತೆರಿಗೆ ಸಲ್ಲಿಸಲು ಮತ್ತು ಕ್ರೆಡಿಟ್ (Credit Card) ಅಥವಾ ಡೆಬಿಟ್ ಕಾರ್ಡ್ (Debit Card) ಪಡೆಯಲು ವಿವಿಧ ಹಣಕಾಸಿನ ಉದ್ದೇಶಗಳಿಗಾಗಿ PAN ಕಾರ್ಡ್ ಬಹಳ ಮುಖ್ಯ ವಾಗಲಿದ್ದು ಇಂದು ನಿಮ್ಮ ಪ್ಯಾನ್ ಕಾರ್ಡ್ ಅನ್ನು ದುರ್ಬಳಕೆ ಮಾಡುವವರು ಕೂಡ ಇದ್ದಾರೆ. ಹಾಗಾಗಿ ನಿಮ್ಮ ಪ್ಯಾನ್ ಕಾರ್ಡ್ (PAN Card) ಅನ್ನು ಸಕ್ರಿಯವಾಗಿರಿಸಿಕೊಳ್ಳಬೇಕು ಎಂದಾದರೆ ನೀವು ಅದನ್ನು ಚೆಕ್ ಮಾಡುವುದು ಕೂಡ ಬಹಳ ಮುಖ್ಯವಾಗಲಿದೆ.

 

advertisement

Image Source: Swarajya

 

ಹೀಗೆ ಚೆಕ್ ಮಾಡಿ:

  • ಮೊದಲಿಗೆ ನೀವು ಆದಾಯ ತೆರಿಗೆ ಪೋರ್ಟಲ್‌ನ  ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್ ನಲ್ಲಿ ವೆರಿಫೈ ಪ್ಯಾನ್ ಸ್ಟೇಟಸ್ (Verify PAN Status) ಅದರ ಮೇಲೆ ಟ್ಯಾಪ್ ಮಾಡಿ. ಬಳಿಕ‌ ಪ್ಯಾನ್ ಕಾರ್ಡ್ ಸಂಖ್ಯೆ, ಹುಟ್ಟಿದ ದಿನಾಂಕ, ಪೂರ್ಣ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಅಲ್ಲಿ ಹಾಕಿ.
  • ಅಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ನಮೂದಿಸಿದ ನಂತರದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕೂಡ ಬರಲಿದೆ.‌ಬಳಿಕ ಓಟಿಪಿ ಯನ್ನು ನಮೂದಿಸಿ ಸಕ್ರಿಯ ವಾಗಿ ಇದೆಯೇ ನೋಡಿ,
  • ಇನ್ನು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಯಾರಾದರೂ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಯೇ ಎಂದು ನೋಡಲು ನೀವು CIBIL ಸ್ಕೋರ್ ಅನ್ನು ಕೂಡ ಪರಿಶೀಲನೆ ಮಾಡಬಹುದು.
  • ಒಂದು ವೇಳೆ ಈ ಬಗ್ಗೆ ದೂರು ಇದ್ದಲ್ಲಿ TIN NSDL ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.‌ಗ್ರಾಹಕ ಸೇವೆಯಲ್ಲಿ‌ ಡ್ರಾಪ್ ಡೌನ್ ಪಟ್ಟಿಯಿಂದ ದೂರು ಆಯ್ಕೆಯನ್ನು ಆರಿಸಿ. ದೂರಿನ ಸಂಪೂರ್ಣ ವಿವರಗಳನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ ದೂರು ನೀಡಲು ಅವಕಾಶ ಇರಲಿದೆ.

advertisement

Leave A Reply

Your email address will not be published.