Karnataka Times
Trending Stories, Viral News, Gossips & Everything in Kannada

Husband Property: ಗಂಡನ ಆಸ್ತಿ ಹೆಂಡತಿಗೆ ಹೋಗುವ ವಿಚಾರದಲ್ಲಿ ತೀರ್ಪು ಬದಲಿಸಿದ ಕೋರ್ಟ್! ಹೊಸ ನಿಯಮ

ಭಾರತ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಕುಟುಂಬದಲ್ಲಿ ಅನ್ಯೂನ್ಯವಾಗಿ ಜೀವಿಸುತ್ತಾರೆ ನಿಜ ಆದರೆ ಆಸ್ತಿ ವಿಚಾರದ ಕುರಿತಂತೆ ಅವರಲ್ಲಿರುವ ಕಾನೂನು ಅರಿವಿನ ಕೊರತೆಯಿಂದಾಗಿ ಸಾಕಷ್ಟು ಬಾರಿ ಆಸಮಧಾನಗಳು ಕೂಡ ಮೂಡಿಬರುವುದು ಹೆಚ್ಚಾಗಿರುತ್ತದೆ. ಹೀಗಾಗಿ ಆಸ್ತಿಯ ಹಂಚಿಕೆ (Property Sharing) ಕುರಿತಂತೆ ಪ್ರತಿಯೊಬ್ಬರು ಕೂಡ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಭಾರತದಲ್ಲಿ ಅತ್ಯಂತ ಪ್ರಮುಖ ವಾಗುತ್ತದೆ ಹಾಗೂ ಅದೇ ರೀತಿ ಇವತ್ತು ನಾವು ಕೂಡ ಕೆಲವೊಂದು ಆಸ್ತಿ ಹಂಚಿಕೆಯ ಪಾಠವನ್ನು ನಿಮಗೆ ಹೇಳಲು ಹೊರಟಿದ್ದೇವೆ. ಕೂಡ ಇಂತಹ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ರೆ ಖಂಡಿತವಾಗಿ ಈ ಮಾಹಿತಿ ನಿಮಗೂ ಕೂಡ ಉಪಯೋಗವಾಗುತ್ತದೆ ಹೀಗಾಗಿ ತಪ್ಪದೆ ಕೊನೆವರೆಗೂ ಓದಿ.

Advertisement

ಇತ್ತೀಚಿಗಷ್ಟೇ ಒಬ್ಬ ಮಹಿಳೆ ತನ್ನ ದಾಂಪತ್ಯ ಜೀವನದ ಕುರಿತಂತೆ ವಕೀಲರ ಬಳಿ ಹೇಳಿಕೊಂಡಿದ್ದಾರೆ. ಅದು ಏನೆಂದರೆ ಆಕೆ ತನ್ನ ಗಂಡನ ಜೊತೆಗೆ ಇತ್ತೀಚಿಗಷ್ಟೇ ಜಗಳ ಮಾಡಿಕೊಂಡಿದ್ದಾಳೆ. ಇದೇ ಕಾರಣಕ್ಕಾಗಿ ಇವರಿಬ್ಬರ ನಡುವೆ ಸಾಕಷ್ಟು ಮನಸ್ತಾಪಗಳು ಉಂಟಾಗಿವೆ ಎಂದು ಹೇಳಬಹುದಾಗಿದೆ. ಅವರ ಹೆಸರಿನಲ್ಲಿ ಎರಡು ಸೈಟುಗಳಿದ್ದು ಬ್ಯಾಂಕಿನಲ್ಲಿ ಕೂಡ ಸಾಕಷ್ಟು ಹಣ ಇದ್ದು ನಿವೃತ್ತಿಯಾದ ಸಂದರ್ಭದಲ್ಲಿ ಕೂಡ ಇನ್ನೂ ಹಣ ಅವರ ಖಾತೆಗೆ ಬಂದು ಸೇರಿದೆ.

Advertisement

ಜಗಳ ಆಗುವುದಕ್ಕಿಂತ ಹಿಂದೆ 10 ಲಕ್ಷ ರೂಪಾಯಿ ಹಣಕ್ಕೆ ಹೆಂಡತಿಯನ್ನು ನಾಮಿನಿಯನ್ನಾಗಿ ಮಾಡಿದರು ಆದರೆ ಜಗಳದ ನಂತರ ನಾಮಿನಿಂದ ತೆಗೆದು ಅವರ ತಮ್ಮನನ್ನು ನಾಮಿನಿ ಯನ್ನಾಗಿ ಮಾಡಿದ್ದು ನನ್ನ ಹಣದಲ್ಲಿ ಒಂದು ಬಿಡಿಗಾಸನ್ನು ಕೂಡ ನಿಮಗೆ ನೀಡುವುದಿಲ್ಲ ಎಂಬುದಾಗಿ ಗಂಡ ಹೆಂಡತಿಗೆ ತಾಕಿದ್ದು ಮಾಡಿದ್ದಾರೆ.

Advertisement

ಇದರಿಂದಾಗಿ ಈಗ ಹೆಂಡತಿಗೆ ಅಂಜಿಕೆ ಆಗಲು ಪ್ರಾರಂಭವಾಗಿದೆ. ಸಾಮಾನ್ಯವಾಗಿ ಗಂಡನ ಆಸ್ತಿ (Husband Property) ಯಲ್ಲಿ ಹೆಂಡತಿಗೆ ಹಕ್ಕು ಇರುತ್ತದೆ ಎಂಬುದಾಗಿ ಎಲ್ಲರೂ ಹೇಳುತ್ತಾರೆ ಆದರೆ ಈಗ ಆಸ್ತಿಯನ್ನು ನೀಡುವವರೇ ಕೋಪ ಮಾಡಿಕೊಂಡು ಕುಳಿತಿದ್ದು ಮುಂದಿನ ದಿನಗಳಲ್ಲಿ ಏನಾಗಬಹುದು ಗಂಡನ ಆಸ್ತಿ (Husband Property) ಯಲ್ಲಿ ಹೆಂಡತಿಯಾಗಿರುವ ನನಗೆ ಪಾಲು ಸಿಗಬಹುದಾ ಎಂಬುದಾಗಿ ಆ ಮಹಿಳೆ ವಕೀಲರ ಬಳಿ ಕೇಳಿಕೊಂಡಿದ್ದಾರೆ.

Advertisement

ಮುಂದಿನ ಜೀವನಪಾಯಕ್ಕಾಗಿ ಕೂಡ ಆರ್ಥಿಕ ಶಕ್ತಿ ಅತ್ಯಂತ ಅವಶ್ಯಕವಾಗಿದ್ದು ಆ ಸಂದರ್ಭದಲ್ಲಿ ಏನು ಮಾಡಬಹುದೆಂಬುದಾಗಿ ಕೂಡ ಈ ಸಂದರ್ಭದಲ್ಲಿ ಆ ಮಹಿಳೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಬನ್ನಿ ವಕೀಲರು ಈ ಸಮಸ್ಯೆಗೆ ಯಾವ ರೀತಿಯಲ್ಲಿ ಪರಿಹಾರ ಅಥವಾ ವಿ ಪರಿಸ್ಥಿತಿ ಏನನ್ನು ನಿಜವಾಗಿ ಹೇಳುತ್ತದೆ ಎಂಬುದನ್ನು ವಿವರಿಸಿದ್ದು ಬನ್ನಿ ಆ ವಿವರಣೆಯನ್ನು ತಿಳಿದುಕೊಳ್ಳೋಣ.

ವಕೀಲರು ಹೇಳುವ ಪ್ರಕಾರ ಯಜಮಾನ ಬದುಕಿದ್ದಾಗ ತನ್ನ ಆಸ್ತಿ (Property) ಯನ್ನು ಯಾರಿಗೆ ಕೂಡ ಮಾರಾಟ ಅಥವಾ ನೀಡುವಂತಹ ಅಧಿಕಾರವನ್ನು ಸ್ವತಹ ಅವನೇ ಹೊಂದಿರುತ್ತಾನೆ. ಹೀಗಾಗಿ ಆತ ಬದುಕಿದ್ದ ಸಂದರ್ಭದಲ್ಲಿ ಯಾರು ಕೂಡ ಆತನಿಂದ ಆಸ್ತಿ (Husband Property) ಯನ್ನು ಹೊಂದುವಂತಹ ಹಕ್ಕನ್ನು ಹೊಂದಿರುವುದಿಲ್ಲ. ಆದರೆ ನ್ಯಾಯಾಲಯದಲ್ಲಿ ದಾವೆಯನ್ನು ಹೂಡುವ ಮೂಲಕ ನೀವು ಜೀವನಾಂಶವನ್ನು ನಿಮ್ಮ ಗಂಡನಿಂದ ಪಡೆಯುವಂತಹ ಹಕ್ಕನ್ನು ಹೊಂದಿರುತ್ತೀರಿ.

ಆದರೆ ಕೆಲವೊಮ್ಮೆ ಆಸ್ತಿಗಿಂತ ಹೆಚ್ಚಾಗಿ ಬಾಂಧವ್ಯವನ್ನು ಉಳಿಸಿಕೊಳ್ಳುವಂತಹ ಯೋಜನೆ ಪ್ರತಿಯೊಬ್ಬರಲ್ಲಿ ಕೂಡ ಬರುತ್ತವೆ. ಹೀಗಾಗಿ ಕುಟುಂಬದ ಹಿರಿಯರನ್ನು ಮುಂದಕ್ಕೆ ಕರೆಸಿ, ಇದರ ಕುರಿತಂತೆ ರಾಜಿ ಪಂಚಾಯಿತಿ ಮಾಡುವುದು ಒಳ್ಳೆಯದು ಎಂಬುದಾಗಿ ನಮ್ಮ ಭಾವನೆಯಾಗಿದೆ. ಯಾಕೆಂದರೆ ಕೇವಲ ಜೀವನ ಅಂಶವನ್ನು ಪಡೆಯುವ ನಿಟ್ಟಿನಲ್ಲಿ ನೀವು ಕೋರ್ಟಿನಲ್ಲಿ ದಾವೆಯನ್ನು ಹಾಕಿದರೆ ಆ ಸಂದರ್ಭದಲ್ಲಿ ನೀವು ನಿಮ್ಮ ಸಂಬಂಧವನ್ನು ಹಾಳು ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

Leave A Reply

Your email address will not be published.