Karnataka Times
Trending Stories, Viral News, Gossips & Everything in Kannada

Electricity Bill: ಮನೆಯಲ್ಲಿರುವ ಈ 5 ವಸ್ತುಗಳನ್ನು ಬದಲಾಯಿಸಿದರೆ 200 ಯೂನಿಟ್ ಗಿಂತ ಹೆಚ್ಚಿಗೆ ಕರೆಂಟ್ ಬಿಲ್ ಬರೋಲ್ಲ!

ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಗೆ ಬಂದಾಗಿನಿಂದ ಎಲ್ಲರಿಗೂ ಖುಷಿಯೋ ಖುಷಿ ಒಂದೆಡೆ ಶೂನ್ಯ ಬಿಲ್ ಬರುತ್ತೆ ಅನ್ನೊ ಖುಷಿಯಾದರೆ ಇನ್ನೊಂದೆಡೆ ಕರೆಂಟ್ ಫ್ರಿ ಅಲ್ವಾ ಚಿಂತೆ ಏಕೆ ಅನ್ನೊ ಮನೋಭಾವನೆ. ಗೃಹಜ್ಯೋತಿ (Gruha Joythi) ಕೆಲವರಿಗೆ ಆಗಸ್ಟ್ ನಿಂದಲೇ ಫ್ರಿ ಆಗಿ ಬಂದಿದ್ದು ಬಹುತೇಕರಿಗೆ ಮುಂದಿನ ತಿಂಗಳ ಬಳಿಕ ಬರಲಿದೆ. ಆದರೆ ಈ ನಡುವೆ ಬೇಕಾ ಬಿಟ್ಟಿ ವಿದ್ಯುತ್ ಬಳಸಿ ಅಧಿಕ ಬಿಲ್ (Electricity Bill) ಆದ ಕೆಲ ಘಟನೆಯೂ ನಡೆದಿದೆ ಈ ಎಲ್ಲ ಅಂಶ ಮನ ಗಂಡ ಸರಕಾರ ಕೂಡ ಈ ಬಗ್ಗೆ ಸರಿಯಾದ ಸೂಚನೆ ನೀಡಿತ್ತು.

Advertisement

ಇಂಧನ ಸಚಿವರಾದ ಕೆ.ಜೆ. ಜಾರ್ಜ್ (KJ George) ಅವರು ಉಚಿತ ವಿದ್ಯುತ್ ಎಂದು ಬೇಕಾ ಬಿಟ್ಟಿ ಬಳಕೆ ಮಾಡಿದರೆ ಆಗ ಇನ್ನೂರು ಯುನೀಟ್ ದಾಟಲು ಬಹುದು ಹಾಗೆ ದಾಟಿದರೆ ಅದಕ್ಕೆ ಸರಕಾರ ಹೊಣೆಯಲ್ಲ ಎಂದು ನೇರವಾಗೇ ಹೇಳಿ ಬಿಟ್ಟಿತ್ತು. ಹಾಗಾದರೆ ಇನ್ನೂರು ಯುನಿಟ್ (200 Unit) ದಾಟದಂತೆ ವಿದ್ಯುತ್ ಬಳಕೆ ಮಾಡುವ ಸರಳ ಮಾರ್ಗ ಯಾವುದು ಎಂಬ ಯೋಜನೆ ನಿಮಗೂ ಬರಬಹುದು ನಾವಿಂದು ಹೇಳುವ ಕೆಲ ಸಂಗತಿ ನೀವು ಫಾಲೋ ಮಾಡಿದರೆ ಅದರಿಂದ ನಿಮಗೆ ಸಾಕಷ್ಟು ಅನುಕೂಲವಾಗಲಿದೆ.

Advertisement

ಏನು ಮಾಡಿದರೆ Electricity Bill ಕಮ್ಮಿ ಬರುತ್ತೆ?

Advertisement

  • ಕತ್ತಲಾದಾಗ ಮೊದಲು ಬಲ್ಬ್ ಹೊತ್ತಿಸುವೆವು ಆದರೆ ಇಂತಹ ಬಲ್ಬ್ ಗಳು ಹ್ಯಾಲ್ಯೂಸ್ ಆದರೆ ಅಧಿಕ ವಿದ್ಯುತ್ ಬೇಕು ಅದರ ಬದಲು LED ಬಲ್ಬ್ ಬಳಸಿ.
  • ಮಳೆಗಾಲ ಮತ್ತು ಚಳಿಗಾಲದಲ್ಲಿ ವಾತಾವರಣ ತುಂಬಾ ಕೋಲ್ಡ್ ಇರುವುದು ಹಾಗಾಗಿ ಅಂತಹ ವಾತಾವರಣಕ್ಕೆ ತಕ್ಕದಾದ ವ್ಯವಸ್ಥೆ ಸಹ ನೀವು ಮಾಡಬೇಕು ಅಂದರೆ ಈ ಮಳೆ ಮತ್ತು ಚಳಿಗಾಲದಲ್ಲಿ ವಾಟರ್ ಹೀಟರ್ ಬಳಸಿದರೆ ಅಧಿಕ ವಿದ್ಯುತ್ ಅದಕ್ಕೆ ಬೇಕಾಗುತ್ತದೆ ಅದರ ಬದಲು ಸೌದೆ ಉರಿ, ಗ್ಯಾಸ್ ಗೀಸರ್ ಅಥವಾ ಸೋಲಾರ್ ಬಳಸಿದರೆ ವಿದ್ಯುತ್ ಕಡಿಮೆ ಬಳಕೆಯಾಗುತ್ತದೆ.
  • ಹೆಚ್ಚಿನ ನಗರವಾಸಿಗಳು ಇಂಡಕ್ಷನ್ ಸ್ಟವ್ ಬಳಸುವರು ಅದಕ್ಕೆ ಅಧಿಕ ವಿದ್ಯುತ್ ಬೇಕು ಅದರ ಬದಲು ಸೌದೆ ಒಲೆ ಇಲ್ಲ LPG ಬಳಸುವುದು ಉತ್ತಮ.
  • ಓವನ್ ಬಳಸಿ ಅಡುಗೆ ಬಿಸಿ ಮಾಡುವುದು ಸುಲಭ ಕೆಲಸವಾದರೂ ಕೂಡ ಅದಕ್ಕೆ ವಿದ್ಯುತ್ ಮಾತ್ರ ತುಂಬವೇ ಬೇಕಾಗುತ್ತದೆ ಹಾಗಾಗಿ ಈ ವಿಧಾನದ ಬದಲು ನೀವು LPG ನಲ್ಲಿ ಆಹಾರ ಬೇಯಿಸುವುದು, ಬಿಸಿ ಮಾಡುವುದನ್ನು ಮಾಡಿ.
  • ವಾಷಿಂಗ್ ಮೆಷಿನ್ ಬಳಕೆ ನಮ್ಮ ಕೆಲಸ ಕಡಿಮೆ ಮಾಡಿದರೂ ಅದಕ್ಕೆ ವಿದ್ಯುತ್ ತುಂಬಾ ಬೇಕು ಹಾಗಾಗಿ ಇದರ ಬದಲು ಸೋಲಾರ್ ವಾಷಿಂಗ್ ಮಿಷನ್ ಸಿಗಲಿದ್ದು ಅದನ್ನು ಬಳಸಬೇಕು.
  • ಕೊನೆಯದಾಗಿ ತುಂಬಾ ವಿದ್ಯುತ್ ಖರ್ಚು ಮಾಡುವ ಎಲೆಕ್ಟ್ರಾನಿಕ್ ಉಪಕರಣವಾದ ಎಸಿ ಬಳಸಿದರೆ ನಿಮಗೆ ಅಧಿಕ ವಿದ್ಯುತ್ ಖಾಯಂ ಆಗಿ ಬರಲಿದ್ದು ಅದಕ್ಕೆ ಪರ್ಯಾಯ ಮಾರ್ಗ ಅನುಸರಣೆ ಮಾಡಿರಿ.ಎಸಿಗಿಂತ ಫ್ಯಾನ್ ಬಳಕೆ ಮಾಡುವುದು ವಿದ್ಯುತ್ ಉಳಿತಾಯ ಆಗಲಿದೆ.

Advertisement

ಒಟ್ಟಾರೆ ಇನ್ನೂರು ತುನಿಟ್ ವರೆಗೆ ಉಚಿತ ಎಂದು ಹೇಳಿದರೂ 10ಶೇ. ಅಧಿಕ ಬಳಕೆಗೆ ಅನುಮತಿ ಹಾಗೂ ಕಳೆದ ವರ್ಷದ ಸರಾಸರಿ ಲೆಕ್ಕಾಚಾರ ಮಾಡುವ ಒಂದು ವಿಧಾನವನ್ನು ಸಹ ನಾವಿಂದು ನೆನಪಿಡಲೇ ಬೇಕಿದೆ. ಹಾಗಾಗಿ ಈ ಎಲ್ಲ ಸಣ್ಣ ಟಿಪ್ಸ್ ಫಾಲೋ ಮಾಡಿದರೆ ವಿದ್ಯುತ್ ಬಿಲ್ (Electricity Bill) ಮೊತ್ತ ತಗ್ಗಲಿದೆ. ಹಾಗೂ ಬಳಕೆ ಕೂಡ 200ಯುನಿಟ್ ದಾಟಲಾರದು.

Leave A Reply

Your email address will not be published.