Ceiling Fan: ದೇಶಾದ್ಯಂತ ಸೀಲಿಂಗ್ ಫ್ಯಾನ್ ಬಗ್ಗೆ 2 ಹೊಸ ನಿಯಮ ಹೊರಡಿಸಿದ ಕೇಂದ್ರ ಸರ್ಕಾರ!

Advertisement
ಇನ್ನು ಮುಂದೆ ಸೀಲಿಂಗ್ ಫ್ಯಾನ್ ಮಾರಾಟ ಮಾಡುವವರು ಈ ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳಲೇಬೇಕು. ಇಲ್ಲವಾದರೆ ಎರಡು ಲಕ್ಷ ರೂಪಾಯಿಗಳ ತಂಡ ಹಾಗೂ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇಷ್ಟಕ್ಕೂ ಸರ್ಕಾರ ಸೀಲಿಂಗ್ ಫ್ಯಾನ್ ಗೆ ಸಂಬಂಧಿಸಿದಂತೆ ನೀಡಿರುವ ಹೊಸ ನಿಯಮಾವಳಿಗಳು ಯಾವವು ನೋಡೋಣ.
ಕೇಂದ್ರ ಸರ್ಕಾರ ಇತ್ತೀಚೆಗೆ ಸಮೀಕ್ಷೆ ಒಂದನ್ನು ನಡೆಸಿದ್ದು ಭಾರತದಲ್ಲಿ ಕಳಪೆ ಗುಣಮಟ್ಟದ ಸೀಲಿಂಗ್ ಫ್ಯಾನ್ ಮಾರಾಟವಾಗುವುದು ಸರ್ಕಾರದ ಗಮನಕ್ಕೆ ಬಂದಿದೆ ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಹಾಗೂ ಇತರ ಉತ್ಪನ್ನಗಳನ್ನು ಬಳಸಿ ಈ ಫ್ಯಾನ್ ಗಳಲ್ಲಿ ಚಾರ್ಜಿಂಗ್ ನಿಂದ ಹಿಡಿದು ಯು ಎಸ್ ಬಿ ಕೇಬಲ್ ವರೆಗೆ ಯಾವುದರಲ್ಲಿಯೂ ಗುಣಮಟ್ಟ ಇಲ್ಲ. ಹಾಗಾಗಿ ಇಂತಹ ವಸ್ತುವನ್ನು ಸರ್ಕಾರ ನಿಷೇಧಿಸಲು ಮುಂದಾಗಿದೆ.
BIS ಮಾರ್ಕ್ ಕಡ್ಡಾಯ:
ಹೌದು, ಸರ್ಕಾರ ನೀಡಿರುವ ಹೊಸ ಮಾರ್ಗ ಸೂಚಿಯ ಪ್ರಕಾರ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಫ್ಯಾನ್ಗೆ ಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (BIS) ಮಾರ್ಕ್ ಇರುವುದು ಕಡ್ಡಾಯ. ಈ ಬಿಐಎಸ್ ಮಾರ್ಕ್ ಇಲ್ಲದೆ ಇರುವ ಫ್ಯಾನ್ ಖರೀದಿ ಮಾಡುವುದು, ಮಾರಾಟ ಮಾಡುವುದು ಮಾಡುವಂತಿಲ್ಲ ಒಂದು ವೇಳೆ ಇಂಥ ಫ್ಯಾನ್ ಮಾರಾಟ ಮಾಡುವುದು ಗಮನಕ್ಕೆ ಬಂದರೆ ಎರಡು ಲಕ್ಷ ರೂಪಾಯಿಗಳವರೆಗೆ ದಂಡ ಹಾಗೂ ಜೈಲು ಶಿಕ್ಷೆಯನ್ನು ಸೀಲಿಂಗ್ ಫ್ಯಾನ್ ತಯಾಕರರು ಅನುಭವಿಸಬೇಕಾಗುತ್ತದೆ.
ಈ ನಗರಗಳಲ್ಲಿ ಈಗಾಗಲೇ ಮಾರಾಟಗಾರರಿಗೆ ದಂಡ ವಿಧಿಸಲಾಗಿದೆ:
ರಾಜಸ್ಥಾನದ ಕೋಟದಲ್ಲಿ ಹಾಸ್ಟೆಲ್ ನಲ್ಲಿ ಉಳಿದುಕೊಂಡು ಓದುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ ಇದರ ಜೊತೆಗೆ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿರುವ ಸೀಲಿಂಗ್ ಫ್ಯಾನ್ ಗೆ ಹಗ್ಗ ಸುತ್ತಿ ತಮ್ಮ ಜೀವನ ಕೊನೆಗೊಳಿಸುವ ಘಟನೆಗಳು ಕೂಡ ನಡೆಯುತ್ತವೆ. ಈ ಕಾರಣಕ್ಕೆ ಸರ್ಕಾರ ಇದರ ಬಗ್ಗೆ ಗಮನ ಹರಿಸಿದ್ದು ಅಲ್ಲಿನ ಆಡಳಿತ ವರ್ಗಕ್ಕೆ ಮಹತ್ವದ ಮಾಹಿತಿಯನ್ನು ನೀಡಿದೆ. ಹಾಸ್ಟೆಲ್ ಗಳಲ್ಲಿ ಪೇಯಿಂಗ್ ಗೆಸ್ಟ್ ವಸತಿಗಳಲ್ಲಿ ಇನ್ನು ಮುಂದೆ ಸೀಲಿಂಗ್ ಫ್ಯಾನ್ ಅಳವಡಿಸುವುದಿದ್ದರೆ ಸ್ಪ್ರಿಂಗ್ ಸಾಧನ ಹೊಂದಿರುವ ಫ್ಯಾನ್ ಅಳವಡಿಸಬೇಕು. ಮಕ್ಕಳು ಫ್ಯಾನಿನ ರೆಕ್ಕೆಗೆ ಹಗ್ಗ ಹಾಕಿಕೊಂಡು ಜೀವ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಸ್ಪ್ರಿಂಗ್ ಸಹಾಯದಿಂದ ಫ್ಯಾನ್ ಕೆಳಕ್ಕೆ ಬರುತ್ತದೆ. ಈ ರೀತಿಯಾಗಿ ಸೀಲಿಂಗ್ ಫ್ಯಾನ್ ಗಳಲ್ಲಿ ಸ್ಪ್ರಿಂಗ್ ಅಳವಡಿಸುವುದು ಕೂಡ ಅಗತ್ಯವಿದೆ ಎಂದು ಸರ್ಕಾರ ಮನಗಂಡಿದೆ. ಹಾಗಾಗಿ ಸೀಲಿಂಗ್ ಫ್ಯಾನ್ ತಯಾರಕರು ಇನ್ನು ಮುಂದೆ ಗುಣಮಟ್ಟದ ಫ್ಯಾನ್ ಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ.
ಜೊತೆಗೆ ಹಾಸ್ಟೆಲ್ ಗಳಲ್ಲಿ ಉತ್ತಮ ಗುಣಮಟ್ತದ ಸೀಲಿಂಗ್ ಫ್ಯಾನ್ ಹಾಕಬೇಕು. ಕಡೀಮೆ ಹಣಾಕ್ಕೆ ಸಿಗುತ್ತದೆ ಎನ್ನುವ ಕಾರಣಕ್ಕೆ ಗುಣಮಟ್ಟವಿಲ್ಲದ ಫ್ಯಾನ್ಸ್ ಅಳವಡಿಸಿ, ಅದರಿಂದ ಯಾರ ಜೀವಕ್ಕೂ ತೊಂದರೆ ಆಗಬಾರದು ಎಂದು ಹೇಳಲಾಗಿದೆ. ಮನೆಯಲ್ಲಿಯೂ ನೀವು ಸ್ಳೀಂಗ್ ಫ್ಯಾನ್ ಬಳಸುವುದಿದ್ದರೆ, ಇತ್ತೀಚಿನ ಟೆಕ್ನಾಲಜಿ ಅಳಾಅಡಿಸಿರುವ ಸೀಲಿಂಗ್ ಫ್ಯಾನ್ ಖರೀದಿಸಿ. ಇದು ವಿದ್ಯುತ್ ಬಿಲ್ ಉಳಿತಾಯ ಮಾಡಲು ಕೂಡ ಸಹಾಯಕವಾಗುತ್ತದೆ.