Karnataka Times
Trending Stories, Viral News, Gossips & Everything in Kannada

Pension Scheme: 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಹೊಸ ಸಿಹಿಸುದ್ದಿ! ಈ 6 ಯೋಜನೆಗೆ ಅರ್ಜಿ ಹಾಕಿ

ಕೆಲಸ ಮಾಡುವವರೆಗೂ ಮಾತ್ರ ನಾವು ನಮ್ಮ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಆದರೆ ಜೀವನಪೂರ್ತಿ ದುಡಿಯಲು ಸಾಧ್ಯವಿಲ್ಲ ಎನ್ನುವುದನ್ನು ನೀವು ಕೂಡ ಒಪ್ಪಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಪ್ರಾಧ್ಯಾಪಕದ ಜೀವನದಲ್ಲಿ ನೀವು ಆರ್ಥಿಕವಾಗಿ ಸಬಲರಾಗಬೇಕು ಎನ್ನುವಂತಹ ಆಸೆಯನ್ನು ಹೊಂದಿದ್ದರೆ ಕೆಲವೊಂದು ಪಿಂಚಣಿ ಯೋಜನೆಗಳಲ್ಲಿ (Pension Scheme) ಹೂಡಿಕೆ ಮಾಡುವುದು ನಿಮಗೆ ನಿಮ್ಮ ನಿವೃತ್ತಿ ಜೀವನದಲ್ಲಿ ಉತ್ತಮವಾದಂತಹ ಬದುಕನ್ನು ನಡೆಸಬಹುದಾದಂತಹ ಸಾಧ್ಯತೆ ಇರುತ್ತದೆ. ಹಾಗಿದ್ದರೆ ಬನ್ನಿ ನಿಮ್ಮ ವೃದ್ಧಾಪ್ಯವನ್ನು ಆರ್ಥಿಕ ಸಬಲತೆಯ ಜೊತೆಗೆ ಕಳೆಯಲು ಯಾವೆಲ್ಲ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು ಹಾಗೂ ಹೂಡಿಕೆ ಮಾಡುವುದರಿಂದ ಉತ್ತಮ ಹಣದ ರಿಟರ್ನ್ ಸಿಗುತ್ತದೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳೋಣ.

Advertisement

ಹಿರಿಯ ನಾಗರಿಕ (Senior Citizen) ರಿಗೆ ಕೇಂದ್ರ ಸರ್ಕಾರ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳಲ್ಲಿ ಆರು ಪ್ರಮುಖ ಯೋಜನೆಗಳ ಬಗ್ಗೆ ಇವತ್ತಿನ ಈ ಆರ್ಟಿಕಲ್ ಮೂಲಕ ತಿಳಿಯುವ ಪ್ರಯತ್ನವನ್ನು ಮಾಡೋಣ. ಮೊದಲನೆಯದಾಗಿ ಅಟಲ್ ಪಿಂಚಣಿ ಯೋಜನೆ (Pension Scheme) ಕೇಂದ್ರ ಸರ್ಕಾರ 2015 ಹಾಗೂ ಹದಿನಾರನೇ ಆರ್ಥಿಕ ವರ್ಷದ ಸಂದರ್ಭದಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಬಜೆಟ್ ನಲ್ಲಿ ಮೊದಲ ಬಾರಿಗೆ ಪರಿಚಯಿಸಿತು. ಮುಖ್ಯವಾಗಿ ಅಸಂಘಟಿತ ವಲಯದ ಹಿರಿಯ ನಾಗರಿಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು.

Advertisement

ಈ ಯೋಜನೆ (Pension Scheme) ಯಲ್ಲಿ ಹೂಡಿಕೆ ಮಾಡಿದರೆ 60ನೇ ವಯಸ್ಸಿನಲ್ಲಿ ತಿಂಗಳಿಗೆ ಒಂದು ಸಾವಿರದಿಂದ ಪ್ರಾರಂಭಿಸಿ 5000 ವರೆಗೆ ನೀಡುವಂತಹ ಸೌಲಭ್ಯವನ್ನು ಕೂಡ ಈ ಯೋಜನೆ ಹೊಂದಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಸಾಮಾನ್ಯ ನಾಗರಿಕರಿಗೆ ಕೇಂದ್ರ ಸರ್ಕಾರ ನೀಡುವಂತಹ ಒಂದು ವಿಶೇಷ ಯೋಜನೆಗಳಲ್ಲಿ NPS ಕೂಡ ಬಂದಾಗಿದೆ ಎಂದು ಹೇಳಬಹುದಾಗಿದೆ. ನಿವೃತ್ತಿಯ ನಂತರ ಆರ್ಥಿಕ ಭದ್ರತೆಯನ್ನು ಹಿರಿಯ ನಾಗರಿಕರಿಗೆ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಬಹುದಾಗಿದೆ.

Advertisement

ಸಾಕಷ್ಟು ಪ್ರಯೋಜನಗಳನ್ನು ಕೂಡ ಚಂದದಾರಿಗೆ ಇದರ ಜೊತೆಗೆ ನೀಡುತ್ತಿದೆ ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಬೇಕಾಗಿದೆ. LIC ಪ್ರಧಾನ ಮಂತ್ರಿ ವಯವಂದನ ಯೋಜನೆ. 60 ವರ್ಷಕ್ಕಿಂತಲೂ ಮೇಲಿರುವಂತಹ ಹಿರಿಯ ನಾಗರಿಕರಿಗಾಗಿ 10 ಕಾಲ ಇದರಲ್ಲಿ ನೀವು ಪಿಂಚಣಿ ಕಟ್ಟಬೇಕಾಗುತ್ತದೆ. ಆರ್ಥಿಕ ಭದ್ರತೆಯನ್ನು ಒದಗಿಸುವಂತಹ ಯೋಜನೆ ಇದಾಗಿದೆ. ತಿಂಗಳಿಗೆ ಸಾವಿರ ರೂಪಾಯಿ ಮೂರು ತಿಂಗಳಿಗೆ 3000 ಹಾಗೂ ಆರು ತಿಂಗಳ ಸಮಯಕ್ಕೆ 6000 ಹಣವನ್ನು ಮತ್ತು ವಾರ್ಷಿಕವಾಗಿ 12 ಸಾವಿರ ರೂಪಾಯಿ ಹಣವನ್ನು ಪಿಂಚಣಿ ರೂಪದಲ್ಲಿ ಕೂಡ ಈ ಯೋಜನೆಯ ಮೂಲಕ ನೀವು ಪಡೆದುಕೊಳ್ಳಬಹುದಾಗಿದೆ.

Advertisement

NSAP ಈ ಯೋಜನೆ ಅಡಿಯಲ್ಲಿ ವಿಧವೆ ಹಾಗೂ ಈಗಾಗಲೇ ಅಂಗವಿಕಲವನ್ನು ಹೊಂದಿರುವಂತಹ ಮಕ್ಕಳಿಗೆ ಅತಿ ತಿಂಗಳು 200 ರಿಂದ 500 ರೂಪಾಯಿವರೆಗೆ ಹಣವನ್ನು ನೀಡುವಂತಹ ಯೋಜನೆ ಮಾಡುತ್ತಿದ್ದು ಮರಣ ಹೊಂದುವ ವ್ಯಕ್ತಿಗೆ ಕುಟುಂಬಕ್ಕೆ 20,000 ನೀಡುವಂತಹ ಕೆಲಸವನ್ನು ಕೂಡ ಈ ಯೋಜನೆ ಮಾಡುತ್ತದೆ.

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (Pension Scheme). BPL ವರ್ಗಕ್ಕೆ ಸೇರಿದ ಕುಟುಂಬದವರಿಗೆ 60 ರಿಂದ 79 ವರ್ಷ ವಯಸ್ಸಿನ ಹಿರಿಯ ವ್ಯಕ್ತಿಗಳಿಗೆ 200 ರೂಪ ನೀಡಲಾಗುತ್ತದೆ ವಯಸ್ಸು 80 ದಾಟಿದ ಕೂಡಲೇ ಆ ಪಿಂಚಣಿಯ ಬೆಲೆಯನ್ನು 500 ರೂಪಾಯಿಗೆ ಏರಿಸಲಾಗುತ್ತದೆ. ವರಿಶಿಷ್ಟ ಪಂಗಡ ವಿಮಾ ಯೋಜನೆ. LIC ಸಂಸ್ಥೆ ಹಿರಿಯ ನಾಗರಿಕರ ಮೇಲೆ ವಿಧಿಸಲಾಗುವಂತಹ ಪಿಂಚಣಿ ಹಣದ ವಾರ್ಷಿಕ ಬಡ್ಡಿ ದರ 9 ಪ್ರತಿಶತಕ್ಕೂ ಏರಿದೆ ಎಂಬುದಾಗಿ ಕೊಡಿ ಸಂದರ್ಭದಲ್ಲಿ ತಿಳಿದು ಬರುತ್ತದೆ. ಇವುಗಳೆ ಮಿತ್ರರೇ ನಿಮ್ಮ ವಯಸ್ಸಾದ ಜೀವನವನ್ನು ಇನ್ನಷ್ಟು ಇಂಟರೆಸ್ಟಿಂಗ್ ಆಗೋ ಹಾಗೆ ಮಾಡುವಂತಹ ಸರ್ಕಾರದಿಂದ ಪ್ರಮಾಣಿಕೃತವಾಗಿರುವಂತಹ ಉಳಿತಾಯ ಯೋಜನೆಗಳು.

Also Read: Atal Pension Yojana: ಕೇವಲ 42 ರೂ ಕಟ್ಟಿ ಪೆನ್ಶನ್ ಪಡೆಯುವ ಹೊಸ ಯೋಜನೆ! ಮುಗಿಬಿದ್ದ ಜನ.

Leave A Reply

Your email address will not be published.