Karnataka Times
Trending Stories, Viral News, Gossips & Everything in Kannada

iPhone: ಐಫೋನ್ ಇರುವ ಎಲ್ಲಾ ಮದುವೆಯಾದ ಪುರುಷರಿಗೆ ಕೋರ್ಟ್ ಹೊಸ ರೂಲ್ಸ್! ನಿನ್ನೆಯಿಂದಲೇ ಜಾರಿಗೆ

ಮದುವೆ ಅನ್ನೋದು ನಿಜಕ್ಕೂ ಕೂಡ ಅತ್ಯಂತ ಪವಿತ್ರವಾದ ಸಂಬಂಧ ಹಾಗೂ ಎಲ್ಲಕ್ಕಿಂತ ಹೆಚ್ಚು ಪ್ರೀತಿಯನ್ನು ಹಂಚಿಕೊಳ್ಳುವಂತಹ ಸಂಬಂಧ ಎಂದು ಹೇಳಬಹುದಾಗಿದೆ. ಮದುವೆ ಕೇವಲ ಗಂಡ ಹೆಂಡತಿಯರ ನಡುವೆ ಸಂಬಂಧ ಚೆನ್ನಾಗಿರುವವರಿಗೂ ಮಾತ್ರ ಸ್ವರ್ಗ ಸುಖದಂತೆ ಭಾಸವಾಗುತ್ತದೆ. ಆದರೆ ಒಂದು ವೇಳೆ ಗಂಡ ಹೆಂಡತಿ ನಡುವೆ ವಿರಸ ಮೂಡಿದ್ರೆ ಆ ಸಂದರ್ಭದಲ್ಲಿ ಯಾವ ದಾಂಪತ್ಯ ಜೀವನವು (Married Life) ಕೂಡ ಅಷ್ಟೊಂದು ಸಂತೋಷದಾಯಕವಾಗಿರುವುದಿಲ್ಲ.

Advertisement

ಪ್ರತಿಯೊಂದು ದಾಂಪತ್ಯ ಜೀವನಗಳು ಕೂಡ ಒಂದಲ್ಲ ಒಂದು ಭಿನ್ನಾಭಿಪ್ರಾಯಗಳಿಂದಲೇ ದಾಂಪತ್ಯ ಜೀವನಗಳು ಮುರಿದುಹೋಗುತ್ತವೆ. ಅದರಲ್ಲೂ ವಿಶೇಷವಾಗಿ ಜೈಪುರ್ ಫ್ಯಾಮಿಲಿ ಕೋರ್ಟ್ (Jaipur Family Court) ನಲ್ಲಿ ಇತ್ತೀಚಿಗಷ್ಟೇ ಕೇಳಿಬಂದಿರುವಂತಹ ಒಂದು ಸುದ್ದಿ ನಿಜಕ್ಕೂ ಕೂಡ ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿದೆ. ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರಬಹುದು ಗಂಡ ಹೆಂಡತಿಯರ ನಡುವೆ ಭಿನ್ನಾಭಿಪ್ರಾಯ ಬಂದಾಗ ವಿವಾಹ ವಿಚ್ಛೇದನವನ್ನು (Divorce) ತೆಗೆದುಕೊಳ್ಳುವುದಕ್ಕಾಗಿ ಫ್ಯಾಮಿಲಿ ಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸುತ್ತಾರೆ.

Advertisement

ಫ್ಯಾಮಿಲಿ ಕೋರ್ಟ್ ಕೂಡ ಗಂಡ ಹೆಂಡತಿಯರು ನೇರವಾಗಿ ಅರ್ಜಿ ಸಲ್ಲಿಸಿದಾಗ ಕೂಡಲೇ ಇಬ್ಬರಿಗೂ ಕೂಡ ವಿವಾಹ ವಿಚ್ಛೇದನವನ್ನು ನೀಡಲು ಬಿಡುವುದಿಲ್ಲ. ಸ್ವಲ್ಪ ಸಮಯಗಳ ಸಮಯಾವಕಾಶವನ್ನು ಕೂಡ ನೀಡುತ್ತದೆ. ಯಾಕೆಂದರೆ ಕೋರ್ಟ್ ಕೂಡ ಇದು ಇವರಿಬ್ಬರೂ ಆತುರದಿಂದ ತೆಗೆದುಕೊಂಡಿರುವ ನಿರ್ಧಾರ ಎಂಬುದಾಗಿ ಭಾವಿಸುತ್ತದೆ. ಆ ಸಂದರ್ಭದಲ್ಲಿ ಕೂಡ ಗಂಡ ಹೆಂಡತಿ ಉತ್ತಮ ತಪ್ಪುಗಳನ್ನು ಅರಿತುಕೊಂಡು ಮತ್ತೆ ಒಂದಾಗಲು ನಿರ್ಧಾರವನ್ನು ತೆಗೆದುಕೊಳ್ಳದೆ ಹೋದಲ್ಲಿ ಕೋರ್ಟ್ ಆಗ ಮುಂದುವರಿಯುತ್ತದೆ.

Advertisement

ವಿವಾಹ ವಿಚ್ಛೇದನ (Divorce) ವನ್ನು ನೀಡಿದ ನಂತರವೂ ಕೂಡ ಮತ್ತೆ ಪುನರ್ ಸ್ಥಾಪಿಸಿಕೊಳ್ಳುವಂತಹ ಅವಕಾಶವನ್ನು ಕೂಡ ಕೆಲವು ಸಮಯಗಳವರೆಗೆ ನೀಡುತ್ತದೆ. ಇದೆಲ್ಲ ವಿವಾಹವಿಚ್ಛೇದನ ವಿಚಾರವಾಯಿತು ಆದರೆ ಜೈಪುರ್ ಫ್ಯಾಮಿಲಿ ಕೋರ್ಟ್ (Jaipur Family Court) ನಲ್ಲಿ ವಿವಾಹ ವಿಚ್ಛೇದವನ್ನು ಪಡೆದ ನಂತರ ಪತ್ನಿಗೆ ನೀಡುವಂತಹ ಜೀವನಾಂಶದ ಅಥವಾ ಅವಳ ಖರ್ಚಿಗೆ ನೀಡಬೇಕಾಗಿರುವ ಹಣದ ಬಗ್ಗೆ ಒಂದು ತೀರ್ಪನ್ನು ನೀಡಿದ್ದು ಇದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

Advertisement

ಹೌದು ಮದುವೆಯಾಗಿ ವಿವಾಹ ವಿಚ್ಛೇದನದ ನಂತರ ಹೆಂಡತಿಗೆ ಆರ್ಥಿಕ ಸ್ಥಿತಿಗತಿ ಚೆನ್ನಾಗಿ ಆಗುವವರೆಗೂ ಕೂಡ ವಿವಾಹ ವಿಚ್ಛೇದನ ನೀಡಿರುವಂತಹ ಗಂಡನೆ ಆಕೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಬೇಕಾಗಿರುತ್ತದೆ. ಜೈಪುರ್ ಫ್ಯಾಮಿಲಿ ಕೋರ್ಟ್ ಕೇವಲ ಗಂಡನ ಬಳಿ ಐಫೋನ್ (iPhone) ಇದೆ ಎನ್ನುವ ಕಾರಣಕ್ಕಾಗಿ ಪ್ರತಿ ತಿಂಗಳು ಹೆಂಡತಿಗೆ 22500 ರೂಪಾಯಿಗಳನ್ನು ನೀಡಬೇಕು ಎಂಬುದಾಗಿ ಹೇಳಿದೆ.

ಕೋರ್ಟ್ ಪ್ರಕಾರ ಐ ಫೋನ್ (iPhone) ಹೊಂದಿದ್ದಾರೆ ಎಂದರೆ ಆತನಿಗೆ ಉತ್ತಮ ಆದಾಯವೇ ಇರಬಹುದು ಎನ್ನುವುದಾಗಿ ಅಂದಾಜು ಮಾಡಿ ಈ ತೀರ್ಪನ್ನು ನೀಡಿದೆ ಎಂಬುದಾಗಿ ತಿಳಿದುಬಂದಿದೆ. ನಮ್ಮ ಭಾರತ ದೇಶದಲ್ಲಿ ಕೆಲವರು ಅಷ್ಟೊಂದು ಆದಾಯವಿಲ್ಲದೆ ಇದ್ದರೂ ಕೂಡ ಕೇವಲ ತೋರಿಕೆ ಗಾಗಿ ಖರೀದಿಸುವವರು ಕೂಡ ಇದ್ದಾರೆ. ಜೈಪುರ್ ಫ್ಯಾಮಿಲಿ ಕೋರ್ಟಿನ ಈ ತೀರ್ಪಿನ ನಂತರ ಪ್ರತಿಯೊಬ್ಬರೂ ಕೂಡ ಗಂಡ ಹೆಚ್ಚಿನ ಹಣವನ್ನು ನೀಡುವುದರಿಂದ ತಪ್ಪಿಸಿಕೊಳ್ಳಬೇಕಾದರೆ ಐಫೋನ್ ಖರೀದಿಸಬಾರದು ಎನ್ನುವುದಾಗಿ ಹಾಸ್ಯಾಸ್ಪದವಾಗಿ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.

Leave A Reply

Your email address will not be published.