Bank Account: ಇಂತಹ ಬ್ಯಾಂಕ್ ಖಾತೆಗಳನ್ನು ರದ್ದು ಮಾಡಲಿದೆ ಸರ್ಕಾರ! ಧಿಡೀರ್ ಹೊಸ ನಿರ್ಧಾರ
ಇಂದು ಫೇಕ್ ಮಾಹಿತಿ ತಂತ್ರಾಂಶ ನೀಡಿ ಮೋಸ ಮಾಡಿ ಹಣ ಮಾಡುವ ವರ್ಗ ಹೆಚ್ಚಾಗಿದೆ. ಹಾಗಾಗಿ ಅನೇಕ ವರ್ಗದ ಜನರು ಈ ಬಗ್ಗೆ ನಿಗಾ ವಹಿಸುತ್ತಾರೆ. ಅದಕ್ಕೂ ಮಿಗಿಲಾಗಿ ಸರಕಾರ ಕೂಡ ಈ ಬಗ್ಗೆ ಚಿಂತಿಸುತ್ತಲಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಅಡಿಯಲ್ಲಿ ನಕಲಿ ಖಾತೆ ತೆರೆದವರಿಗೆ ಈಗ ಬಿಗ್ ಶಾಕ್ ಒಂದು ಎದುರಾಗಲಿದೆ ಏನದು ಈ ಮಾಹಿತಿ ಇತ್ಯಾದಿಗಳ ಬಗ್ಗೆ ಇಂದಿನ ಈ ಲೇಖನದಲ್ಲಿ ಇದೆ.
ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಅಡಿಯಲ್ಲಿ ಅಕ್ರಮ ಮಾಡಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಗ್ರಾಮೀಣ ಭಾಗದಲ್ಲಿ ಬ್ಯಾಂಕುಗಳಿಗೆ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು ಶೀಘ್ರವೇ ಅಕ್ರಮ ಕಾರ್ಡಿಗೆ ತೆರೆ ಬೀಳಲಿದೆ.
ವಿತ್ತ ಸಚಿವರ ನಿಲುವೇನು?
ವಿತ್ತ ಸಚಿವೆ ಹೆಚ್ಚಿನ ಹಣಕಾಸು ಅವ್ಯವಹಾರದ ವಿರುದ್ಧ ಬೆಳಕು ಚೆಲ್ಲಿ ಮಾಧ್ಯಮದ ಮುಂದೆ ಮಾತಾಡಿದ್ದಾರೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ಹೆಚ್ಚಿನ ಜನರಿಗೆ ಸೌಲಭ್ಯ ಲಭ್ಯ ಆಗುವಂತ ಯೋಜನೆ ಮಂಜೂರು ಆಗುವ ಬಗ್ಗೆ ಮಾತಾಡಿದ್ದಾರೆ. ಎಲ್ಲ RRB ನಲ್ಲಿ ಡಿಜಿಟಲ್ ಸಾಮರ್ಥ್ಯ ಅಳವಡಿಸಿಕೊಳ್ಳಲು ಹೇಳಲಾಗಿದೆ.
ಆಗಸ್ಟ್ 30ರಂದು ವಿವಿಧ RRB ಇಲಾಕೆಯ ಮುಖ್ಯಸ್ಥರ ಜೊತೆ ಸಭೆ ನಡೆಸಿ ಅನೇಕ ತೀರ್ಮಾನಕ್ಕೆ ವಿತ್ತ ಸಚಿವರು ಬಂದಿದ್ದಾರೆ. MSME ಇಲಾಖೆ ಗುರುತಿನ ಕ್ಲಸ್ಟರ್ ಗಳನ್ನು RRB ಶಾಖೆ ತೆಗೆಯಲು ಖಚಿತಪಡಿಸಿಕೊಳ್ಳಬಹುದು. ನಬಾರ್ಡ್ ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳು ಪ್ರತಿನಿಧಿ ಸಹ ಈ ಸಭೆಯಲ್ಲಿದ್ದು ಅನೇಕ ವಿಚಾರಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಲಾಗಿದೆ.
ಒಟ್ಟಾರೆಯಾಗಿ ಬ್ಯಾಂಕುಗಳ ಆಡಳಿತ ವೈಕರಿ ಮಾಹಿತಿ ಪರಿಶೀಲನೆ ಇನ್ಮಷ್ಟು ಕಟ್ಟುನಿಟ್ಟಿನಲ್ಲಿರಬೇಕು. ಅದರಲ್ಲೂ ಸರಕಾರಿ ಸೌಲಭ್ಯ ನೀಡುವಾಗ ಅನೇಕ ಹಂತದ ಪರಿಶೀಲನೆ ಮಾಡಲು ಕೂಡ ಅನೇಕ ರೀತಿಯ ಸಲಹೆಯನ್ಮು ಹಣಕಾಸು ಸಚಿವರು ನೀಡಿದ್ದಾರೆ.