2026 Government Holidays: ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ 2026ರ ರಜೆಗಳ ಸಂಪೂರ್ಣ ಪಟ್ಟಿ

By Chetan Yedve |

December 8, 2025

|

ಕರ್ನಾಟಕ ಸರ್ಕಾರವು 2026 ನೇ ಸಾಲಿನ ಅಧಿಕೃತ ರಜೆಗಳ ಅಧಿಸೂಚನೆಗಳನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಸಾರ್ವಜನಿಕ ರಜೆಗಳು (General Holidays), ಆಯ್ಕೈಚ್ಛಿಕ ರಜೆಗಳು (Restricted Holidays) ಮತ್ತು ನಿಗೋಶಿಯಬಲ್ ಇನ್ಸ್‌ಟ್ರುಮೆಂಟ್ಸ್ ಅಕ್ಟ್, 1881 (1881ರ ಅಧಿನಿಯಮ ಸಂಖ್ಯೆ 26) ರ 25ನೇ ಸೆಕ್ಷನ್ ನಲ್ಲಿರುವ ವಿತರಣೆಯಂತೆ  2026ನೇ ವರ್ಷದ ರಜೆಗಳ ಸಂಪೂರ್ಣ ವಿವರಗಳನ್ನು ನೀಡಲಾಗಿದೆ.

ರಾಜ್ಯ ಸರ್ಕಾರಿ ಕಚೇರಿಗಳು, ಶಾಲೆಗಳು, ಕಾಲೇಜುಗಳು ಮತ್ತು ಬ್ಯಾಂಕ್‌ಗಳು ತಮ್ಮ ವಾರ್ಷಿಕ ಯೋಜನೆಗಳನ್ನು ರೂಪಿಸಲು ಈ ಪಟ್ಟಿ ಅತ್ಯಂತ ಉಪಯುಕ್ತವಾಗಿದೆ.

WhatsApp Group
Join Now
Telegram Group
Join Now


2026ರ ಸಾರ್ವಜನಿಕ ರಜೆಗಳ ಪಟ್ಟಿ (General Holidays)

ಕ್ರಮ ಸಂಖ್ಯೆ ದಿನಾಂಕ ವಾರ ರಜೆ
1 15-01-2026 ಗುರುವಾರ ಉತ್ತರಾಯಣ, ಮಕರ ಸಂಕ್ರಾಂತಿ
2 26-01-2026 ಸೋಮವಾರ ಗಣರಾಜ್ಯೋತ್ಸವ
3 19-03-2026 ಗುರುವಾರ ಯುಗಾದಿ
4 21-03-2026 ಶನಿವಾರ ಖುತಬ್–ಎ–ರಂಜಾನ್
5 31-03-2026 ಮಂಗಳವಾರ ಮಹಾವೀರ ಜಯಂತಿ
6 03-04-2026 ಶುಕ್ರವಾರ ಗುಡ್ ಫ್ರೈಡೆ
7 14-04-2026 ಮಂಗಳವಾರ ಅಂಬೇಡ್ಕರ್ ಜಯಂತಿ
8 20-04-2026 ಸೋಮವಾರ ಬಸವ ಜಯಂತಿ, ಅಕ್ಷಯ ತೃತೀಯ
9 01-05-2026 ಶುಕ್ರವಾರ ಕಾರ್ಮಿಕ ದಿನಾಚರಣೆ
10 28-05-2026 ಗುರುವಾರ ಬಕ್ರೀದ್
11 26-06-2026 ಶುಕ್ರವಾರ ಮೊಹರಂ ಕೊನೆಯ ದಿನ
12 15-08-2026 ಶನಿವಾರ ಸ್ವಾತಂತ್ರ್ಯ ದಿನಾಚರಣೆ
13 26-08-2026 ಬುಧವಾರ ಈದ್–ಮಿಲಾದ್
14 14-09-2026 ಸೋಮವಾರ ವರಸಿದ್ಧಿ ವಿನಾಯಕ ವ್ರತ
15 02-10-2026 ಶುಕ್ರವಾರ ಗಾಂಧಿ ಜಯಂತಿ
16 20-10-2026 ಮಂಗಳವಾರ ಮಹಾನವಮಿ, ಆಯುಧ ಪೂಜೆ
17 21-10-2026 ಬುಧವಾರ ವಿಜಯದಶಮಿ
18 10-11-2026 ಮಂಗಳವಾರ ಬಳಿಪಾಡ್ಯಮಿ, ದೀಪಾವಳಿ
19 27-11-2026 ಶುಕ್ರವಾರ ಕನಕದಾಸ ಜಯಂತಿ
20 25-12-2026 ಶುಕ್ರವಾರ ಕ್ರಿಸ್‌ಮಸ್

 

2026ರ ನಿರ್ಬಂಧಿತ ರಜೆಗಳ (Restricted Holidays) ಪಟ್ಟಿ

ಸರ್ಕಾರಿ ನೌಕರರು ತಮ್ಮ ವೈಯಕ್ತಿಕ ಅಗತ್ಯಕ್ಕೆ ಅನುಗುಣವಾಗಿ, ನಿಯಮಾನುಸಾರ ವರ್ಷದಲ್ಲಿ ನಿಗದಿತ ಸಂಖ್ಯೆಯ ಆಯ್ಕೈಚ್ಛಿಕ ರಜೆಗಳನ್ನು (Restricted Holidays) ಈ ಪಟ್ಟಿಯಿಂದ ಆರಿಸಿಕೊಂಡು ಪಡೆಯಬಹುದು.

ಕ್ರಮ ಸಂಖ್ಯೆ ದಿನಾಂಕ ವಾರ ರಜೆ
1 01-01-2026 ಗುರುವಾರ ಹೊಸ ವರ್ಷ
2 27-01-2026 ಮಂಗಳವಾರ ಶ್ರೀ ಮದ್ವನವಮಿ
3 04-02-2026 ಬುಧವಾರ ಷಬ್ – ಎ -ಭಾರತ್
4 02-03-2026 ಸೋಮವಾರ ಹೋಳಿ
5 17-03-2026 ಮಂಗಳವಾರ ಷಬ್ ಎ ಖಾದರ್
6 20-03-2026 ಶುಕ್ರವಾರ ಜುಮತ್ ಉಲ್ ವಿದಾ
7 23-03-2026 ಸೋಮವಾರ ದೇವರ ದಶಮಯ್ಯ ಜಯಂತಿ
8 27-03-2026 ಶುಕ್ರವಾರ ಶ್ರೀ ರಾಮನವಮಿ
9 04-04-2026 ಶನಿವಾರ ಹೋಲಿ ಸ್ಯಾಟರ್ಡೇ
10 21-04-2026 ಮಂಗಳವಾರ ಶ್ರೀ ಶಂಕರಾಚಾರ್ಯ ಜಯಂತಿ
11 22-04-2026 ಬುಧವಾರ ಶ್ರೀ ರಾಮಾನುಜಾಚಾರ್ಯ ಜಯಂತಿ
12 21-08-2026 ಶುಕ್ರವಾರ ವರಮಹಾಲಕ್ಷ್ಮೀ ವ್ರತ
13 27-08-2026 ಗುರುವಾರ ಯಜುರ್ವೇದ ಉಪಾಕರ್ಮ
14 28-08-2026 ಶುಕ್ರವಾರ ನಾರಾಯಣ ಗುರು ಜಯಂತಿ, ರಕ್ಷಾ ಬಂಧನ
15 04-09-2026 ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿ
16 08-09-2026 ಮಂಗಳವಾರ ಕನ್ಯಾ ಮರಿಯಮ್ಮ ಜಯಂತಿ
17 17-09-2026 ಗುರುವಾರ ವಿಶ್ವಕರ್ಮ ಜಯಂತಿ
18 25-09-2026 ಶುಕ್ರವಾರ ಅನಂತ ಪದ್ಮನಾಭ ವ್ರತ
19 24-11-2026 ಮಂಗಳವಾರ ಗುರು ನಾನಕ್ ಜಯಂತಿ
20 26-11-2026 ಗುರುವಾರ ಹುತ್ತರಿ ಹಬ್ಬ
21 24-12-2026 ಗುರುವಾರ ಕ್ರಿಸ್‌ಮಸ್ ಈವ್

 

ಭಾರತ ಸರ್ಕಾರದ ಒಳಾಡಳಿತ ಇಲಾಖೆಯ ಕ್ರಮಾಂಕ ೨೦:೨೫:೨೬: ಪಿಯುಬಿ ೧. ದಿನಾಂಕ ೧೫.೦೬.೧೯೫೭ರ ಅಧಿಸೂಚನೆಯಲ್ಲಿ ಪ್ರಾರಂಭಿಸಲಾಗಿರುವ ನಿಗೋಶಿಯಬಲ್ ಇನ್ಸ್‌ಟ್ರುಮೆಂಟ್ಸ್ ಅಕ್ಟ್, 1881 (1881ರ ಅಧಿನಿಯಮ ಸಂಖ್ಯೆ 26) ರ 25ನೇ ಸೆಕ್ಷನ್ ನಲ್ಲಿರುವ ವಿತರಣೆಯಂತೆ , 2026ನೇ ವರ್ಷದಲ್ಲಿ ಈ ಕೆಳಗಿನ ದಿನಗಳನ್ನು ಕರ್ನಾಟಕ ರಾಜ್ಯಾದ್ಯಂತ ಸಾರ್ವತ್ರಿಕ ರಜೆಗಳೆಂದು ಘೋಷಿಸಲಾಗಿದೆ.

ಕ್ರಮ ಸಂಖ್ಯೆ ದಿನಾಂಕ ವಾರ ರಜೆ
1 15-01-2026 ಗುರುವಾರ ಮಕರ ಸಂಕ್ರಾಂತಿ
2 26-01-2026 ಸೋಮವಾರ ಗಣರಾಜ್ಯೋತ್ಸವ
3 19-03-2026 ಗುರುವಾರ ಯುಗಾದಿ
4 21-03-2026 ಶನಿವಾರ ಖುತಬ್–ಎ–ರಂಜಾನ್
5 31-03-2026 ಮಂಗಳವಾರ ಮಹಾವೀರ ಜಯಂತಿ
6 03-04-2026 ಶುಕ್ರವಾರ ಗುಡ್ ಫ್ರೈಡೆ
7 14-04-2026 ಮಂಗಳವಾರ ಅಂಬೇಡ್ಕರ್ ಜಯಂತಿ
8 20-04-2026 ಸೋಮವಾರ ಬಸವ ಜಯಂತಿ
9 01-05-2026 ಶುಕ್ರವಾರ ಕಾರ್ಮಿಕ ದಿನಾಚರಣೆ
10 28-05-2026 ಗುರುವಾರ ಬಕ್ರೀದ್
11 26-06-2026 ಶುಕ್ರವಾರ ಮೊಹರಂ ಕೊನೆಯ ದಿನ
12 15-08-2026 ಶನಿವಾರ ಸ್ವಾತಂತ್ರ್ಯ ದಿನಾಚರಣೆ
13 26-08-2026 ಬುಧವಾರ ಈದ್–ಮಿಲಾದ್
14 14-09-2026 ಸೋಮವಾರ ವಿನಾಯಕ ವ್ರತ
15 02-10-2026 ಶುಕ್ರವಾರ ಗಾಂಧಿ ಜಯಂತಿ
16 20-10-2026 ಮಂಗಳವಾರ ಮಹಾನವಮಿ
17 21-10-2026 ಬುಧವಾರ ವಿಜಯದಶಮಿ
18 10-11-2026 ಮಂಗಳವಾರ ದೀಪಾವಳಿ
19 27-11-2026 ಶುಕ್ರವಾರ ಕನಕದಾಸ ಜಯಂತಿ
20 25-12-2026 ಶುಕ್ರವಾರ ಕ್ರಿಸ್‌ಮಸ್

ಒಟ್ಟಾರೆಯಾಗಿ, 2026ರಲ್ಲಿ ಸಾರ್ವಜನಿಕರಿಗೆ ಮತ್ತು ಸರ್ಕಾರಿ ನೌಕರರಿಗೆ  ಅನ್ವಯಿಸುವ ರಜೆಗಳ ಸಂಪೂರ್ಣ, ಸ್ಪಷ್ಟ ಹಾಗೂ ಅಧಿಕೃತ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ವಾರ್ಷಿಕ ಯೋಜನೆಗಳು ಹಾಗೂ ಹಬ್ಬ–ಹರಿದಿನಗಳ ಸಿದ್ಧತೆಗಳಿಗೆ ಈ ಪಟ್ಟಿ ಸಹಾಯಕವಾಗಲಿದೆ.

Chetan Yedve

Chetan Yedve is the founder of Karnataka Times and a digital media strategist known for delivering clear, reliable and timely news to readers across Karnataka. He focuses on honest reporting, technology-driven storytelling and building trustworthy online platforms.

Leave a Comment