Karnataka Times
Trending Stories, Viral News, Gossips & Everything in Kannada

Ration Crad Updates: ರೇಷನ್ ಕಾರ್ಡ್ ಇದ್ದವರಿಗೆ ಸಿಹಿಸುದ್ದಿ ಸಿಗಲಿದೆ 150Kg ಅಕ್ಕಿ

ಸದ್ಯ ಇದೀಗ ಪಡಿತರ ಚೀಟಿ (Ration Card) ಹೊಂದಿರುವಂತಹವರಿಗೆ ನಿರಿಕ್ಷೆಗೂ ಕೂಡ ಮೀರಿದ ಸಿಹಿ ಸುದ್ದಿಯೊಂದು (Good News) ಹೊರ ಬಂದಿದ್ದು ಈ ವಿಚಾರ ನಿಜಕ್ಕೂ ಸಂತಸದ ಸುದ್ದಿಯಾಗಿದೆ. ಹೌದು ನೀವೇನಾದರು ಉಚಿತ ಪಡಿತರ ಲಾಭ (Benefit of Free Ration) ಪಡೆಯುತ್ತಿರುವವರಾಗಿದ್ದಾರೆ ಇನ್ನುಮುಂದೆ ನಿಮಗೆ 150 ಕೆಜಿ ಅಕ್ಕಿ (Rice) ಉಚಿತವಾಗಿ ಸಿಗಲಿದೆ.

Advertisement

ಸದ್ಯ ಇದೀಗ ಸರ್ಕಾರದಿಂದ (Government) ಈ ಘೋಷಣೆ ಮಾಡಿದ್ದಾಗಿದ್ದು ಸಾರ್ವಜನಿಕರಿಗೆ ಉಚಿತ ಪಡಿತರ ಸೌಲಭ್ಯ (Free Ration Facility)ಕೂಡ ಕೇಂದ್ರ ಸರ್ಕಾರದಿಂದ(Central Govt) 2023ರಲ್ಲಿಯೂಸಿಗಲಿದೆ. ಸದ್ಯ ಹೆಚ್ಚುತ್ತಿರುವಂತಹ ಈ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಸರ್ಕಾರದ ಈ ಅದ್ಬುತವಾದ ಯೋಜನೆಯ (Plan) ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು. ಇನ್ನು ಬಡವರಿಂದ (Poor) ಹಾಗೂ ನಿರ್ಗತಿಕರಿಗೆ (Needy) ಇದರಿಂದ ಸಂಪೂರ್ಣ ಅನುಕೂಲವಾಗುತ್ತಿದೆ ಎನ್ನಬಹುದು.

Advertisement

ಸದ್ಯ ಈ ಯೋಜನೆಯಲ್ಲಿ ಇದೀಗ ನಿಮಗೆ ಬರೋಬ್ವರಿ 135 ಕೆಜಿಯಿಂದ ಸುಮಾರು 150 ಕೆಜಿವರೆಗೆ ಕೂಡ ಉಚಿತ ಅಕ್ಕಿಯ ಸೌಲಭ್ಯ ಸಿಗಲಿದ್ದು ಸರ್ಕಾರ ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಕೂಡ ಮಾಡಿದೆ ಎನ್ನಬಹುದು.ಹೌದು ಈ ಹಿಂದೆ ಕೇವಲ 35 ಕೆಜಿ ಉಚಿತ ಅಕ್ಕಿಯನ್ನ ಪಡೆಯುತ್ತಿದ್ದ ಪಡಿತರ ಚೀಟಿದಾರರಿಗೆ ಇದೀಗ 135 ಕೆಜಿ ಅಕ್ಕಿ ನೀಡಲಾಗುವುದು ಎಂದು ಘೋಷಿಸಿದ್ದು ಇನ್ನೊಂದೆಡೆ ಕೆಲ ವಿಶೇಷ ಕಾರ್ಡ್ (Special Card) ಹೊಂದಿರುವವರಿಗೆ ಬರೋಬ್ಬರಿ 150 ಕೆಜಿ ವರೆಗೆ ಉಚಿತ ಅಕ್ಕಿ ಸಿಗಲಿದೆ ಎನ್ನಲಾಗಿದೆ.

Advertisement

ಆದರೆ ಗಮನಿಸಬೇಕಾದ ವಿಚಾರ ಏನೆಂದರೆ ಇದಕ್ಕಾಗಿ ಸರ್ಕಾರ ಕೆಲವು ಷರತ್ತುಗಳನ್ನೂ (Clause)ವಿಧಿಸಿದೆ ಕೂಡ..ಸದ್ಯ ಹಲವು ರೀತಿಯ ವಿಶೇಷ ಸೌಲಭ್ಯಗಳನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗುತ್ತಿದ್ದು ಪ್ರಸ್ತುತ ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರಿಗೆ ಈ ಸೌಲಭ್ಯವನ್ನು ಛತ್ತೀಸ್‌ಗಢ ಸರ್ಕಾರ(Chhattisgarh Govt)ಪ್ರಾರಂಭಿಸಿದೆ. ಇನ್ನು ಇದರ ಪ್ರಯೋಜನವನ್ನು ಪಡೆಯಲು ತಾವು ಛತ್ತೀಸ್‌ಗಢದ ನಿವಾಸಿಯಾಗಿರಬೇಕಿದ್ದು ಇದರ ಅಡಿಯಲ್ಲಿ,ಮ ನೀವು 45 ಕೆಜಿಯಿಂದ 135 ಕೆಜಿಯವರೆಗಿನ ಅಕ್ಕಿಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಲಿದ್ದೀರಿ.. ಇದಲ್ಲದೇ ರಾಜ್ಯದ ಆದ್ಯತಾ ಪಡಿತರ ಹೊಂದಿದವರಿಗೆ ಕೂಡ 15 ಕೆ.ಜಿ.ಯಿಂದ 150 ಕೆ.ಜಿ.ವರೆಗೆ ಪಡಿತರವನ್ನು ವಿತರಿಸಲಾಗುವುದು ಎನ್ನಲಾಗಿದೆ. ಅಲ್ಲದೇ ಏಕಕಾಲದಲ್ಲಿಯರೆ ಪಡಿತರವನ್ನು ಹಂಚಿಕೆ ಮಾಡಲಾಗುತ್ತದೆ..

Advertisement

ಇನ್ನು ಈಗಾಗಲೇ ಹಲವು ಬಾರಿ ಸರ್ಕಾರ ಏಕಕಾಲಕ್ಕೆ ಪಡಿತರವನ್ನು ವಿತರಿಸುತ್ತಿದ್ದು ಸದ್ಯ ಇದೀಗ ಛತ್ತೀಸ್ಗಡ್ ಸರ್ಕಾರ ತನ್ನ ಪಡಿತರ ಚೇಟಿದಾರರಿಗೆ ಸುಮಾರು 15 ರಿಂದ 150 ಕೆಜಿ ಪಡಿತರವನ್ನು ಉಚಿತವಾಗಿ ನೀಡುತ್ತಿದೆ. ಹೌದು ಛತ್ತೀಸ್ಗಡ್ ರಾಜ್ಯದ ಆದ್ಯತಾ ಪಡಿತರ ಚೀಟಿ ಹೊಂದಿದವರಿಗೆ ಅವರ ಕೋಟಾಗಿಂತ ಅಧಿಕ ಅಕ್ಕಿಯನ್ನು ಇದೀ ವಿತರಿಸಲಾಗುವುದು. ಇನ್ನು ಇದರ ಅಡಿಯಲ್ಲಿ ರೇಷನ್ ಕಾರ್ಡ್ ಹೊಂದಿದವರ ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿಯೇ ಸುಮಾರು 15 ರಿಂದ 150 ಕೆಜಿವರೆಗೆ ಉಚಿತ ಅಕ್ಕಿ ವಿತರಿಸಲಾಗುವುದು ಎನ್ನಲಾಗಿದೆ.

Leave A Reply

Your email address will not be published.