Holidays: ಸೆಪ್ಟೆಂಬರ್ ನಲ್ಲಿರಲಿದೆ 16 ದಿನಗಳ ರಜೆ, ಹೀಗಿದೆ ರಜಾದಿನಗಳ ಪಟ್ಟಿ

Advertisement
ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಸೆಪ್ಟೆಂಬರ್ ತಿಂಗಳು ಆರಂಭವಾಗಿದ್ದು ಸೆಪ್ಟೆಂಬರ್ ತಿಂಗಳಿನಲ್ಲಿ 8ನೇ ತಾರೀಖಿನಿಂದ ಪ್ರಾರಂಭವಾಗಿ 10ನೇ ತಾರೀಖಿನವರೆಗೂ ನಮ್ಮ ರಾಷ್ಟ್ರ ರಾಜಧಾನಿಯಾಗಿರುವ ದೆಹಲಿಯಲ್ಲಿ ಜಾಗತಿಕ ಮಟ್ಟದ ಅತ್ಯಂತ ಪ್ರತಿಷ್ಠಿತ G20 ಶೃಂಗ ಸಭೆ ನಡೆಯಲಿದ್ದು ಅದಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೂಡ ದೆಹಲಿಯ ಸುತ್ತಮುತ್ತ ಕೈಗೊಳ್ಳಲಾಗುತ್ತಿದೆ.
ಇದಕ್ಕಿಂತ ಪ್ರಮುಖವಾಗಿ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ಮಾತನಾಡಲು ಹೊರಟಿರೋದು ಸೆಪ್ಟೆಂಬರ್ ತಿಂಗಳಲ್ಲಿ ಇರುವಂತಹ 16 ಬ್ಯಾಂಕ್ ರಜೆಗಳ ಬಗ್ಗೆ(Bank Holidays In September). ಒಂದು ವೇಳೆ ನೀವು ಕೂಡ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರಮುಖವಾಗಿ ನಂಬಿಕೊಂಡಿದ್ದರೆ ಈ ರಜೆಗಳ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ.
ಹಾಗಿದ್ರೆ ಬನ್ನಿ ಸೆಪ್ಟೆಂಬರ್ ತಿಂಗಳಿನಲ್ಲಿ ಸಿಗುವಂತಹ 16 ರಜೆಗಳ (Holidays) ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ. ಮೂರನೇ ತಾರೀಕಿನಂದು ರವಿವಾರ 6 ನೇ ಹಾಗೂ ಏಳನೇ ತಾರೀಖಿನಂದು ಶ್ರೀ ಕೃಷ್ಣ ಜನ್ಮಾಷ್ಟಮಿ 9ನೇ ದಿನಾಂಕ ಎರಡನೇ ಶನಿವಾರ ಹಾಗೂ ಹತ್ತನೇ ದಿನಾಂಕ ಭಾನುವಾರ. 17ನೇ ದಿನಾಂಕ ರವಿವಾರ ಹಾಗೂ 18ನೇ ದಿನಾಂಕ ವರಸಿದ್ಧಿ ವ್ರತ 19ನೇ ಹಾಗೂ 20ನೇ ದಿನಾಂಕದಿಂದ ದಿನಾಂಕ ಗಣೇಶ್ ಚೌತಿ (Ganesh Chathurthi), 22ನೇ ದಿನಾಂಕ ಶ್ರೀ ನಾರಾಯಣ ಗುರು ಸಮಾಧಿ ದಿವಸ. 23 ರಂದು ರಾಜರ ಜನ್ಮ ಜಯಂತಿ ಹಾಗೂ 24 ಭಾನುವಾರ. 25 ಶ್ರೀಮಂತ ಶಂಕರ್ ದೇವ ರವರ ಜನ್ಮ ಜಯಂತಿ. 27ರಂದು ಹಾಗೂ 28ರಂದು ಮುಸಲ್ಮಾನ್ ಪ್ರವಾದಿಗಳ ಜನ್ಮ ಜಯಂತಿ. 29ರಂದು ಈ ಮಿಲಾದ್ ಆಗಿರುತ್ತದೆ.
ಇವಿಷ್ಟು ಅಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ 16 ದಿನಗಳ ಕಾಲ ಬ್ಯಾಂಕ್ ರಜೆ ಇರುತ್ತದೆ ಎಂಬುದನ್ನು ನೀವು ಈ ಮೂಲಕ ಮೊದಲೇ ಅರ್ಥ ಮಾಡಿಕೊಳ್ಳಬಹುದಾಗಿದೆ. ಯಾಕೆಂದರೆ ನೀವು ನಿಮ್ಮ ಅತ್ಯಂತ ಬ್ಯುಸಿ ಆಗಿರುವ ದಿನಗಳಲ್ಲಿ ಬ್ಯಾಂಕಿಗೆ ಹೋಗಬೇಕು ಎಂಬುದಾಗಿ ಸಮಯವನ್ನು ಎತ್ತಿಟ್ಟಾಗ ಬ್ಯಾಂಕ್ ಕೂಡ ಬಂದ್ ಆಗಿದ್ದರೆ ಖಂಡಿತವಾಗಿ ನೀವು ಕೂಡ ಆ ಪರಿಸ್ಥಿತಿಯನ್ನು ಇಷ್ಟಪಡುವುದಿಲ್ಲ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಹೀಗಾಗಿ ಅದಕ್ಕೂ ಮುಂಚೇನೆ ನೀವೇ ಆ ಪರಿಸ್ಥಿತಿಗೆ ಸಿದ್ಧವಾಗಿದ್ದರೆ ಖಂಡಿತವಾಗಿ ನೀವು ಕೂಡ ಅನುಕೂಲವಾಗಿರುತ್ತದೆ.
ಎಲ್ಲಕ್ಕಿಂತ ಪ್ರಮುಖವಾಗಿ ಸೆಪ್ಟೆಂಬರ್ ಈಗಾಗಲೇ ಪ್ರಾರಂಭವಾಗಿದ್ದು ನಿಮಗೆಲ್ಲರಿಗೂ ತಿಳಿದಿರಬಹುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2000 ನೋಟುಗಳನ್ನು ಹಿಂದೆ ಪಡೆದುಕೊಳ್ಳುವ ನಿರ್ಧಾರವನ್ನು ಈಗಾಗಲೇ ಸಾಕಷ್ಟು ಸಮಯಗಳ ಹಿಂದೆನೇ ಮಾಡಿದ್ದು ಸೆಪ್ಟೆಂಬರ್ 30ಕ್ಕೆ ಇದು ಕೊನೆಯ ದಿನಾಂಕವಾಗಿದ್ದು ಇನ್ನೂ ಕೂಡ ನಿಮ್ಮ ಮನೆಯ ಬಳಿ ಅಥವಾ ನಿಮ್ಮ ಬಳಿ 2,000 ರೂಪಾಯಿ ನೋಟುಗಳನ್ನು ಹೊಂದಿದ್ದಲ್ಲಿ ಮಿಸ್ ಮಾಡದೆ ಅದನ್ನು ನಿಮ್ಮ ಹತ್ತಿರದ ಬ್ಯಾಂಕ್ ಬ್ರಾಂಚಿಗೆ ಹೋಗಿ ಜಮಾ ಮಾಡಿ ಬನ್ನಿ.