Filpkart Big Offer: ಎಸಿ. ಟಿವಿ ಎಲ್ಲವೂ ಅರ್ಧ ಬೆಲೆಗೆ; ಫ್ಲಿಪ್ ಕಾರ್ಟ್ ಈ ಆಫರ್ ಮಿಸ್ ಮಾಡ್ಕೊಳ್ಳಲೇಬೇಡಿ!

Advertisement
ಬೇಸಿಗೆಕಾಲ ಆರಂಭವಾಗಿದೆ. ಈ ಸಂದರ್ಭದಲ್ಲಿ ನೀವು ಎಸಿ(AC), ಕೂಲರ್(Cooler), ಸ್ಮಾರ್ಟ್ ಟಿವಿ(Smart Tv) ಎಲ್ಲವನ್ನು ಪರ್ಚೇಸ್(Purchase) ಮಾಡಬೇಕು ಅಂತ ಇದ್ರೆ ಅತ್ಯಂತ ಕಡಿಮೆ ಬೆಲೆ ಫ್ಲಿಪ್ ಕಾರ್ಟ್ ನಲ್ಲಿ ಖರೀದಿ ಮಾಡಬಹುದು. ಜನಪ್ರಿಯ ಈ ಕಾಮರ್ಸ್ ಪ್ಲಾಟ್ ಫಾರ್ಮ್ ಆಗಿರುವ flipkart ಮಾರ್ಚ್ 11ರಿಂದ ವಿಶೇಷ ರಿಯಾಯಿತಿ ಘೋಷಿಸಿದೆ. ಮಾರ್ಚ್ 15ರ ವರೆಗೆ ಮಾತ್ರ ಹಾಗಾಗಿ ನೀವು ವಾಷಿಂಗ್ ಮಷೀನ್, ಟಿವಿ, ಸ್ಮಾರ್ಟ್ಫೋನ್, ಮತ್ತೆ ಖರೀದಿಸುವುದಾದರೆ ಇದೇ ಸರಿಯಾದ ಸಮಯ.
ಫ್ಲಿಪ್ ಕಾರ್ಟ್ ನೀಡುತ್ತಿರುವ ಈ ರಿಯಾಯಿತಿಗಳ ಜೊತೆಗೆ ಬ್ಯಾಂಕ್(Bank) ಕೊಡುಗೆ ಹಾಗೂ ವಿನಿಮಯ ಕೊಡುಗೆಯ ಪ್ರಯೋಜನವನ್ನು ಕೂಡ ನೀವು ಪಡೆದುಕೊಳ್ಳಬಹುದು. ಇಲ್ಲಿ ಹತ್ತು ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಖರೀದಿಸಬಹುದು ಅಲ್ಲದೆ ಸ್ಮಾರ್ಟ್ ಫೋನ್(Smart Phone) ಆದ ಐಫೋನ್ 14(Iphone 14), 14ಪ್ಲಸ್ ಮೇಲೆಯೂ ಕೂಡ ವಿಶೇಷವಾದ ಕೊಡುಗೆ ಲಭ್ಯವಿದೆ.
ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್;
Advertisement
ಫ್ಲಿಪ್ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ(Flipkart Big Billion Days Sale) ಐಫೋನ್ 14 ಅನ್ನು 64999 ರೂಪಾಯಿಗಳಿಗೆ ಖರೀದಿ ಮಾಡಬಹುದು. ಅದೇ ರೀತಿ 50 ಎಂಪಿ ಮುಖ್ಯ ಕ್ಯಾಮೆರಾ ಹೊಂದಿರುವ ರೆಡ್ಮಿ 10(Redmi 10) ಸ್ಮಾರ್ಟ್ ಫೋನ್ ನ್ನು ಕೇವಲ ರೂ.8549 ರೂಪಾಯಿಗಳಿಗೆ ಪಡೆಯಬಹುದು. ರೆಡ್ಮಿ 10 ಪ್ರೋ ಫೋನ್ ಬೆಲೆ 24,999 ರೂ. ಇದರ ಜೊತೆಗೆ ವಿವೋ ಒಪ್ಪೋ ಮೊದಲಾದ ಬ್ರಾಂಡ್ ಗಳಲ್ಲಿಯೂ ಕೂಡ ವಿಶೇಷವಾದ ಕೊಡುಗೆ ನೀಡುತ್ತಿದೆ.
ಸ್ಮಾರ್ಟ್ ಟಿವಿಯ ಮೇಲೆ ಆಫರ್;
ಈ ಬಾರಿ 10000ಕ್ಕೂ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಟಿವಿ ಖರೀದಿ ಮಾಡಬಹುದು. ಥಾಮ್ಸನ್ ಸ್ಮಾರ್ಟ್ ಟಿವಿ, ಸ್ಯಾಮ್ಸಂಗ್ ಸ್ಮಾರ್ಟ್ ಟಿವಿ ಎಲ್ಲವೂ ಆಫರ್ಗಳಲ್ಲಿ ಸಿಗುತ್ತಿವೆ. ಸ್ಯಾಮ್ಸಂಗ್(Samsung) ಸ್ಮಾರ್ಟ್ ಫೋನ್ ಟಿವಿ ಕೇವಲ 12490ರೂಪಾಯಿಗಳಿಗೆ ಲಭ್ಯವಿದೆ. ಅದೇ ರೀತಿಯಾಗಿ 11,999 ರೂಪಾಯಿಗಳಿಗೆ ಜಿಯೋಮಿ ಅವರ 32 ಇಂಚಿನ ಟಿವಿಯನ್ನು ಖರೀದಿ ಮಾಡಬಹುದು.
ಎಸಿಯಲ್ಲಿಯೂ ಇದೆ ಆಫರ್!
ಇನ್ನು ವಾಷಿಂಗ್ ಮಿಷನ್(Washing Machine) ಹಾಗೂ ಎಸಿಯಲ್ಲಿಯೂ ಕೂಡ ರಿಯಾಯಿತಿ ನೀಡಲಾಗುತ್ತಿದೆ. ಥಾಮ್ಸನ್ ವಾಷಿಂಗ್ ಮಷೀನ್ ಆರಂಭಿಕ ಬೆಲೆ 5,000 ಗಳಿಗಿಂತಲೂ ಕಡಿಮೆಗೆ ಲಭ್ಯವಿದೆ. ಅದೇ ರೀತಿಯಾಗಿ ಟಾಪ್ ಲೋಡಿಂಗ್ ವಾಷಿಂಗ್ ಮಷೀನ್ ಅನ್ನು 11 ಸಾವಿರ ರೂಪಾಯಿಗಳಿಗೆ ಪಡೆಯಬಹುದು. ಎಸಿ(AC) ಅಲ್ಲಿಯೂ ಕೂಡ ಅರ್ಧದಷ್ಟು ಬೆಲೆಯ ರಿಯಾಯಿತಿ ಪಡೆಯಬಹುದು.
Advertisement