Karnataka Times
Trending Stories, Viral News, Gossips & Everything in Kannada

Gas Cylinder: ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತಾ! ಹಾಗಾದ್ರೆ ಬಂಪರ್ ಸಿಹಿಸುದ್ದಿ.

Advertisement

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಗ್ರಾಹಕರು ತಮ್ಮ‌ದಿನ ನಿತ್ಯದ ಖರ್ಚು ವೆಚ್ಚಗಳಿಗೂ ಲೆಕ್ಕ ಹಾಕಿ ಸರಿದೂಗಿಸುವಂತೆ ಆಗಿದೆ. ಅದರಲ್ಲೂ ಗ್ಯಾಸ್ (Gas) ಬೆಲೆ ಗ್ರಾಹಕರಿಗೆ ಕೈ ಗೆಟಕದಂತೆ ಆಗಿದೆ. ಕರ್ನಾಟಕದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಈಗ ರೂ. 1150 ಕ್ಕೂ ಹೆಚ್ಚು ಇವೆ. ಇದಕ್ಕೆ ವಿತರಣಾ ಶುಲ್ಕವನ್ನು ಸೇರಿಸಿದರೆ ಸಿಲಿಂಡರ್‌ಗೆ ಸುಮಾರು ರೂ. 1200 ಆಗುತ್ತಿದೆ. ಎಲ್ಲ ಮನೆಗಳಲ್ಲೂ ಇಷ್ಟು ಹಣ ವ್ಯಯ ಪಡುವುದು ಕಷ್ಟ ಸಾಧ್ಯ. ಹಾಗಿದ್ರೆ ಇದಕ್ಕೆ ಪರಿಹಾರ ವೆಂಬಂತೆ ಹೊಸ ಬರ್ನರ್ ಸೌರ ಒಲೆ (Burner stove) ಲಗ್ಗೆ ಇಟ್ಟಿದೆ.

ಗ್ಯಾಸ್ ಸಿಲಿಂಡರ್ ಇಲ್ಲದೇಯೇ ಅಡುಗೆ ಮಾಡಬಹುದು

ಅಡುಗೆಮನೆಯಲ್ಲಿ ಈ ಸೌರ ಒಲೆಯನ್ನ ನೀವು ಸುಲಭವಾಗಿ ಬಳಸಬಹುದು. ಈ ಸ್ಟೌವ್ ಎರಡು ಪಾರ್ಟ್ ಗಳನ್ನು ಹೊಂದಿದೆ. ಅಡುಗೆ ಗೆ ಈ ಸ್ಟಾವ್ ಅನ್ನು ಸುಲಭವಾಗಿ ಬಳಕೆ ಮಾಡಬಹುದು, ಈ ಒಲೆ ಸೌರಶಕ್ತಿಯ ಮೂಲಕ ಕೆಲಸ ಮಾಡುತ್ತದೆ, ಸೌರ ಶಕ್ತಿಯನ್ನು ಬ್ಯಾಟರಿಗಳ ರೂಪದಲ್ಲಿ ಸಂಗ್ರಹಿಸಿ ಸೌರ ಬೆಳಕನ್ನು ಹೀರಿಕೊಳ್ಳುತ್ತದೆ.

Advertisement

ಸೌರಶಕ್ತಿ ಚಾಲಿತ ಸ್ಟವ್

ಪ್ರಧಾನಿ ಅನಾವರಣಗೊಳಿಸಿದ ಸ್ಟೌವ್ ಇದಾಗಿದೆ, ದೇಶಾದ್ಯಂತ 60 ಸ್ಥಳಗಳಲ್ಲಿ ಪ್ರಯೋಗಿಸಲಾಗಿದೆ. ಯಾವುದೇ ಹವಾಮಾನವಿರಲಿ, ಕುದಿಸುವುದು, ಬೇಯಿಸುವುದು ಇತ್ಯಾದಿ ಎಲ್ಲವನ್ನೂ ಈ ಸ್ಟವ್‌ ಮೂಲಕ ಮಾಡಬಹುದಾಗಿದೆ, ಸೂರ್ಯ ನೂತನ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಯಾರಿಸಿದ ಬರ್ನರ್ ಸೌರ ಒಲೆ ಇದಾಗಿದೆ.

ಶೀಘ್ರದಲ್ಲೆ ಲಭ್ಯ‌

ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ತಮ್ಮ ಅನುಮೋದನೆಯನ್ನ ನೀಡಿದ್ದಲ್ಲದೇ, ಈ ಸ್ಟೌವ್ ಶೀಘ್ರದಲ್ಲೇ 30 ಮಿಲಿಯನ್ ಮನೆಗಳಿಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ, ದೇಶೀಯ ಉತ್ಪಾದನೆಯನ್ನ ಹೆಚ್ಚಿಸಲು ಸೋಲಾರ್ ಸ್ಟವ್ ಕೂಡ ಒಂದಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಈ ಸೌರ ಒಲೆಯನ್ನ ನೀವು ಸುಲಭವಾಗಿ ಬಳಸಬಹುದು. ಸೋಲಾರ್ ಒಲೆಯ ಮೂಲ ಮಾದರಿಯ ಬೆಲೆ, 12 ಸಾವಿರ. ಟಾಪ್ ಮಾಡೆಲ್ ಬೆಲೆ ರೂ. 23 ಸಾವಿರದವರೆಗೆ ಇದೆ. ಆದರೆ ಮುಂಬರುವ ದಿನದಲ್ಲಿ ಈ ಬೆಲೆಗಳು ಕಡಿಮೆಯಾಗಬಹುದು

Advertisement

Leave A Reply

Your email address will not be published.