Karnataka Times
Trending Stories, Viral News, Gossips & Everything in Kannada

Airtel: 1 ವರ್ಷದ ರಿಚಾರ್ಜ್ ಮೇಲೆ ಭರ್ಜರಿ ಆಫರ್ ಕೊಟ್ಟ ಏರ್ಟೆಲ್! ಮುಗಿಬಿದ್ದ ಜನ

ಏರ್‌ಟೆಲ್ (Airtel) ಭಾರತದ ಪ್ರಮುಖ ಟೆಲಿಕಾಂ (Telecom) ಆಪರೇಟರ್‌ಗಳಲ್ಲಿ ಒಂದಾಗಿದೆ. ಕಂಪನಿಯು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಹಲವಾರು ಯೋಜನೆಗಳನ್ನು ನೀಡುತ್ತದೆ. ಅನಿಯಮಿತ ಧ್ವನಿ ಕರೆಗಳು ಮತ್ತು ಉಚಿತ SMS ಗಳು, OTT ಚಂದಾದಾರಿಕೆಗಳು ಮತ್ತು Wynk ಮತ್ತು Apollo ಚಂದಾದಾರಿಕೆಗೆ ಸದಸ್ಯತ್ವ ಸೇರಿದಂತೆ ಹಲವಾರು ಇತರ ಪ್ರಯೋಜನಗಳೊಂದಿಗೆ ದಿನಕ್ಕೆ 2GB ಡೇಟಾವನ್ನು ನೀಡುವ ಆಯ್ದ ಏರ್‌ಟೆಲ್ ಯೋಜನೆಗಳಿವೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಿದ್ದು, ಡೇಟಾ ಬಳಕೆಯು ಸಮಾನವಾಗಿ ಹೆಚ್ಚುತಿದ್ದೆ. ಹೀಗಿರುವಾಗ ಟೆಲಿಕಾಂ ಕಂಪನಿಗಳು ತನ್ನ ಡೇಟಾ ಪ್ಯಾಕ್ ವ್ಯಾಲಿಡಿಟಿ ಯನ್ನು 2GB ವರೆಗೂ ಹೆಚ್ಚಿಸಿದ್ದಾರೆ. ಹೀಗಾಗಿ ಏರ್‌ಟೆಲ್ ಪ್ರತಿದಿನ 2GB ಡೇಟಾದೊಂದಿಗೆ ವಿವಿಧ ರೀತಿಯ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತದೆ.

Advertisement

ಅದೇ ರೀತಿ ಈಗ ಏರ್‌ ಟೆಲ್‌ (Airtel) ಗ್ರಾಹಕರಿಗೆ ಕಂಪನಿ ಹೊಸಾ ರೀತಿಯ ರೀಚಾರ್ಜ್‌ ಪ್ಲಾನ್‌ (Recharge Plan) ಅನ್ನು ಪರಿಚಯ ಮಾಡಿದೆ. ತಿಂಗಳು ತಿಂಗಳು ರೀಚಾರ್ಜ್‌ ಮಾಡಿ ಸಾಕಾಗಿದೆ ಒಂದೇ ಸಲ ಒಂದು ವರ್ಷದ ರೀಚಾರ್ಜ್‌ ಮಾಡಿಕೊಳ್ಳುತ್ತೇನೆ ಎನ್ನುವವರಿಗೆ ಕಂಪನಿ ಸಿಹಿ ಸುದ್ದಿ ನೀಡಿದೆ.

Advertisement

ವಾರ್ಷಿಕ ಯೋಜನೆ:

Advertisement

ನೀವು ಕರೆಗಳ ಪ್ರಯೋಜನವನ್ನು ಪಡೆಯಲು ಬಯಸಿದರೆ ಇದು ಉತ್ತಮ ಯೋಜನೆ ಯಾಗಿದೆ. ಏರ್‌ಟೆಲ್ (Airtel) ತನ್ನ ಗ್ರಾಹಕರಿಗೆ ನೀಡುವ ರೂ 1799 ರಲ್ಲಿ ಹೊಸಾ ಪ್ಯಾಕ್‌ ಪರಿಚಯ ಮಾಡಿದೆ. ಇದು 365 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ. ಇದು 24GB ಡೇಟಾ, ಒಟ್ಟು 3600 SMS ಮತ್ತು ಅನಿಯಮಿತ ಕರೆಗಳನ್ನು ಒಳಗೊಂಡಿದೆ. ಇದರೊಂದಿಗೆ ಉಚಿತ ಹಲೋ ಟ್ಯೂನ್‌ (Hello Tune) ಹಾಗೂ ಅಪೋಲೋ 24/7 ಸರ್ಕಲ್‌ , ವಿಂಕ್‌ ಮ್ಯೂಸಿಕ್‌ ಕೂಡಾ ಲಭ್ಯವಿದೆ. ನೀವು ಡೇಟಾ ಮತ್ತು ಕರೆಗಳ ಪ್ರಯೋಜನವನ್ನು ಪಡೆಯಲು ಬಯಸಿದರೆ 3359 ಹಾಗೂ 2999 ಯೋಜನೆಗಳು ಕೂಡಾ ಇದೆ. 2999 ರಲ್ಲಿ 2GB ದೈನಂದನ ಡೇಟಾ, ದಿನಕ್ಕೆ 100 SMS ಮತ್ತು ಅನಿಯಮಿತ ಕರೆಗಳನ್ನು ಒಳಗೊಂಡಿದೆ.

Advertisement

ಅತ್ಯಂತ ದುಬಾರಿ ಯೋಜನೆ:

3359 ಇದರಲಲಿ ಅತೀ ದುಬಾರಿ ಯೋಜನೆಯಾಗಿದ್ದು, ಇದರಲಲಿ ಕೂಡಾ 2GB ದೈನಂದನ ಡೇಟಾ, ದಿನಕ್ಕೆ 100 SMS ಮತ್ತು ಅನಿಯಮಿತ ಕರೆಗಳನ್ನು ಒಳಗೊಂಡಿದೆ. ಇದರೊಂದಿಗೆ ಹೆಚ್ಚುವರಿ ಪ್ರಯೋಜನವನ್ನು ಕೂಡಾ ಒಳಗೊಂಡಿದೆ.

Leave A Reply

Your email address will not be published.