Karnataka Times
Trending Stories, Viral News, Gossips & Everything in Kannada

IAS Question: ಖಾಲಿ ಹೊಟ್ಟೆಯಲ್ಲಿ ಯಾವ ಹಣ್ಣನ್ನು ತಿನ್ನುವುದರಿಂದ ಮನುಷ್ಯ ಮರಣ ಹೊಂದುತ್ತಾನೆ? IAS ಪ್ರಶ್ನೆ

Advertisement

ಒಂದು ವೇಳೆ ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (Competitive Exams) ತಯಾರಿ ನಡೆಸಿಕೊಳ್ಳುತ್ತಿದ್ದಾರೆ ಖಂಡಿತವಾಗಿ ನಿಮಗೆ ಸರಿಯಾದ ಮಾಹಿತಿ ಹಾಗೂ ಜ್ಞಾನವನ್ನು ನೀಡುವಂತಹ ಕೆಲಸವನ್ನು ನಾವು ಇಂದಿನ ಆರ್ಟಿಕಲ್ ನಲ್ಲಿ ಮಾಡಲು ಹೊರಟಿದ್ದೇವೆ. ಕೆಲವೊಂದು ಪ್ರಮುಖ ಪ್ರಶ್ನೆಗಳನ್ನು ನೀಡಲು ಹೊರಟಿದ್ದೇವೆ ಅದಕ್ಕೆ ಸರಿಯಾದ ಉತ್ತರವನ್ನು ನೀಡುವ ಮೂಲಕ ನೀವು ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಪ್ರಶ್ನೆಯನ್ನು ಒಂದೊಂದಾಗಿ ನೋಡೋಣ.

ಇಂದಿನ ಆರ್ಟಿಕಲ್ ನಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಪಟ್ಟಂತಹ ಏಳು ಪ್ರಶ್ನೆಗಳನ್ನು ನಾವು ನೀಡಲು ಹೊರಟಿದ್ದೇವೆ. IAS ಅಂತಹ ಪರೀಕ್ಷೆಗಳಲ್ಲಿ ಕೇಳದಾಗುವಂತಹ ಉನ್ನತ ಮಠದ ಪ್ರಶ್ನೆಗಳನ್ನು ನಾವು ಕೇಳುತ್ತಿದ್ದು ತಪ್ಪದೇ ಇವುಗಳಿಗೆ ನೀವು ಉತ್ತರ ನೀಡುವಂತಹ ಕೆಲಸವನ್ನು ಮಾಡಿ ನಿಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಏಳು ಪ್ರಶ್ನೆ (IAS Question) ಗಳನ್ನು ಒಂದೊಂದಾಗಿ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

Questions:

 • ಮೊದಲ ಪ್ರಶ್ನೆ ಹಳದಿ ಗುಲಾಬಿ ಯಾವ ದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ?
 • ಎರಡನೇ ಪ್ರಶ್ನೆ ಅಳಿಲು ಯಾವ ಬಣ್ಣವನ್ನು ನೋಡಲು ಸಾಧ್ಯವಿಲ್ಲ?
 • ಮೂರನೇ ಪ್ರಶ್ನೆ ಚಿನ್ನದ ಪರ್ವತ ಯಾವ ದೇಶದಲ್ಲಿ ಕಂಡು ಬರುತ್ತದೆ?
 • ನಾಲ್ಕನೇ ಪ್ರಶ್ನೆ ಖಾಲಿ ಹೊಟ್ಟೆಯಲ್ಲಿ ಮನುಷ್ಯ ಯಾವ ಹಣ್ಣನ್ನು ತಿನ್ನುವುದರಿಂದ ಮರಣ ಹೊಂದಬಹುದಾಗಿದೆ?
 • ಐದನೇ ಪ್ರಶ್ನೆ ಭಾರತದ ಯಾವ ರಾಜ್ಯದಲ್ಲಿ ರೈಲ್ವೆ ಲೈನ್ ಇಲ್ಲ?
 • ಆರನೇ ಪ್ರಶ್ನೆ ಕಪ್ಪು ಬಾವುಟ ಯಾವುದರ ಪ್ರತಿಕ ಎಂಬುದಾಗಿ ಭಾವಿಸಲಾಗುತ್ತದೆ?
 • 7ನೇ ಪ್ರಶ್ನೆ ಯಾವ ದೇಶವನ್ನು ಪ್ರಪಂಚದ ಚಾವಣಿ ಎಂಬುದಾಗಿ ಪರಿಗಣಿಸಲಾಗುತ್ತದೆ?

ಇಲ್ಲಿ ನಾವು ನಿಮಗೆ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಪಟ್ಟಿರುವಂತಹ ಏಳು ಪ್ರಶ್ನೆಗಳನ್ನು ಕೇಳಿದ್ದೇವೆ. ಇದಕ್ಕೆ ನೀವು ಒಂದೊಂದಾಗಿ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಯಾವುದೇ ಗೂಗಲ್ ಸರ್ಚ್ (Google Search) ಮಾಡದೆ ಸರಿಯಾದ ಉತ್ತರವನ್ನು ನೀಡುವಂತಹ ಪ್ರಯತ್ನ ಮಾಡಬಹುದಾಗಿದೆ. ಖಂಡಿತವಾಗಿ ಇಲ್ಲಿ ಕೇಳಲಾಗಿರುವಂತಹ ಬೇರೆ ಬೇರೆ ಕ್ಷೇತ್ರದ ಪ್ರಶ್ನೆಗಳು ನಿಮಗೆ ಆಯಾಯ ಕ್ಷೇತ್ರದ ಜ್ಞಾನವನ್ನು ನೀಡುವಂತಹ ಕೆಲಸವನ್ನು ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ರೆ ಬನ್ನಿ ಈ ಏಳು ಪ್ರಶ್ನೆಗಳ ನಿಜವಾದ ಉತ್ತರ ಏನು ಎಂಬುದನ್ನು ತಿಳಿದುಕೊಳ್ಳುವ ಸಮಯ ಬಂದಿದೆ ತಿಳಿದುಕೊಳ್ಳೋಣ.

Answers:

 • ಮೊದಲ ಪ್ರಶ್ನೆಗೆ ಉತ್ತರ ಹಳದಿ ಗುಲಾಬಿ ಭಾರತ ದೇಶದಲ್ಲಿ ಕಂಡು ಬರುತ್ತದೆ.
 • ಎರಡನೇ ಪ್ರಶ್ನೆಗೆ ಉತ್ತರ ಅಳಿಲು ಕೆಂಪು ಬಣ್ಣವನ್ನು ನೋಡಲು ಸಾಧ್ಯವಿಲ್ಲ.
 • ಮೂರನೇ ಪ್ರಶ್ನೆಗೆ ಉತ್ತರ ಚಿನ್ನದ ಪರ್ವತ ಕಾಂಗೋ ದೇಶದಲ್ಲಿದೆ.
 • ನಾಲ್ಕನೇ ಪ್ರಶ್ನೆಗೆ ಉತ್ತರ ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ಹಣ್ಣನ್ನು (Grape Fruit) ತಿನ್ನುವುದು ಮನುಷ್ಯನ ಮರಣಕ್ಕೆ ಕಾರಣವಾಗಬಹುದು.
 • ಐದನೇ ಪ್ರಶ್ನೆಗೆ ಉತ್ತರ ಭಾರತದಲ್ಲಿ ರೈಲ್ವೆ (Indian Railway) ಯನ್ನು ಹೊಂದಿಲ್ಲದ ರಾಜ್ಯ ಮೇಘಾಲಯ ಆಗಿದೆ.
 • 6ನೇ ಪ್ರಶ್ನೆಗೆ ಉತ್ತರ ಕಪ್ಪು ಬಾವುಟ ವಿರೋಧದ ಪ್ರತೀಕವಾಗಿದೆ.
 • ಏಳನೇ ಹಾಗೂ ಕೊನೆಯ ಪ್ರಶ್ನೆಗೆ ಉತ್ತರ ಅತ್ಯಂತ ಹೆಚ್ಚು ಎತ್ತರದಲ್ಲಿ ಇರುವಂತಹ ಟಿಬೆಟ್ ದೇಶವನ್ನು ಪ್ರಪಂಚದ ಚಾವಣಿ ಎಂಬುದಾಗಿ ಕರೆಯಲಾಗುತ್ತದೆ.

 

ಈ ಏಳು ಪ್ರಶ್ನೆಗೆ ನೀವು ಸರಿಯಾದ ಉತ್ತರವನ್ನು ನೀಡಿದ್ದೀರಿ ಎಂಬುದಾಗಿ ಭಾವಿಸುತ್ತೇವೆ.

Leave A Reply

Your email address will not be published.