IAS Question: ಒಂದು ಹುಡುಗಿ ಹೆಸರು ಕೇಳಿದಾಗ ಆಕೆ 12-01-2001 ಎಂದು ಹೇಳುತ್ತಾಳೆ. ಹಾಗಿದ್ರೆ ಆಕೆಯ ಹೆಸರೇನು? IAS ಪ್ರಶ್ನೆ
ಇನ್ನೇನು ಸಮಯದಲ್ಲಿ ಯಾರನ್ನೇ ನೋಡಿದರೂ ಕೂಡ ಪ್ರತಿಯೊಬ್ಬರೂ ಕೂಡ IAS IPS UPSC ನಂತಹ ಟಾಪ್ ಲೆವೆಲ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕೇಂದ್ರ ಸರ್ಕಾರದ ಕೆಲಸವನ್ನು ಮಾಡಬೇಕು ಎಂಬುದಾಗಿ ಪ್ರತಿಯೊಬ್ಬರೂ ಕೂಡ ಭಾವಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ನೀವು ನೆನಪಿಟ್ಟುಕೊಳ್ಳಬೇಕಾಗಿರುವ ಪ್ರಮುಖವಾದ ವಿಚಾರ ಏನೆಂದರೆ, ಭಾರತ ಈಗ 140 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಹೀಗಾಗಿ ಕಾಂಪಿಟೇಶನ್ ಎನ್ನುವುದು ವಿದ್ಯಾರ್ಥಿಗಳ ನಡುವೆ ಈಗ ಸಾಕಷ್ಟು ದೊಡ್ಡ ಮಟ್ಟದಲ್ಲಿದೆ. ಇದಕ್ಕಾಗಿ ನಾವು ಇಂದಿನ ದಿನಗಳಲ್ಲಿ ಇಂತಹ ಪರೀಕ್ಷೆಗಳಿಗೆ ಸಿದ್ಧ ಆಗಬೇಕಾಗಿರುವಂತಹ ಪ್ರಶ್ನೆಗಳನ್ನೇ ಕೇಳಲು ಹೊರಟಿದ್ದೇವೆ.
ಇಂದಿನ ಆರ್ಟಿಕಲ್ ನಲ್ಲಿ ನಾವು ಬೇರೆ ಬೇರೆ ವಿಭಾಗದ ಒಟ್ಟಾರೆ ಆರು ಪ್ರಶ್ನೆ (IAS Question) ಗಳನ್ನು ಕೇಳಲಿದ್ದು ಪ್ರತಿಯೊಂದು ಪ್ರಶ್ನೆಗಳು ಕೂಡ ಭಿನ್ನ ವಿಭಿನ್ನವಾದ ಕ್ಷೇತ್ರಗಳಿಗೆ ಸಂಬಂಧಪಟ್ಟಂತಹ ನಿಮ್ಮ ಬುದ್ಧಿಗೆ ಚುರುಕು ನೀಡುವಂತಹ ಪ್ರಶ್ನೆಗಳಾಗಿವೆ. ಹಾಗಿದ್ರೆ ಬನ್ನಿ ಆ ಆರು ಪ್ರಶ್ನೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
Questions:
- ಮೊದಲನೇ ಪ್ರಶ್ನೆ ಯಾವ ಹಣ್ಣು ಕಾಯಿಯಾಗಿದ್ದಾಗ ಸಿಹಿ ಹಾಗೂ ಹಣ್ಣಾದ ನಂತರ ಹುಳಿಯಾಗಿರುತ್ತದೆ?
- ಎರಡನೇ ಪ್ರಶ್ನೆ ಯಾವ ಪಕ್ಷಿಗೆ ರಾತ್ರಿಯಲ್ಲಿ ಕಣ್ಣು ಕಾಣುವುದಿಲ್ಲ?
- ಮೂರನೇ ಪ್ರಶ್ನೆ ಯಾವ ಹೂ 12 ವರ್ಷಗಳಿಗೆ ಒಮ್ಮೆ ಕಾಣ ಸಿಗುತ್ತದೆ.
- ನಾಲ್ಕನೇ ಪ್ರಶ್ನೆ ಚಂದ್ರನ ಮೇಲೆ ಆಡಿರುವಂತಹ ಮೊದಲ ಆಟ ಯಾವುದು?
- 5ನೇ ಪ್ರಶ್ನೆ ಒಂದೇ ಒಂದು ಹಾವು ಇಲ್ಲದಿರುವ ದೇಶ ಯಾವುದು?
- 6ನೇ ಹಾಗೂ ಕೊನೆಯ ಪ್ರಶ್ನೆ ಒಬ್ಬ ಹುಡುಗಿಯ ಬಳಿ ಆಕೆ ಹೆಸರನ್ನು ಕೇಳಿದಾಗ ಆಕೆ 12-1-2001 ಎಂಬುದಾಗಿ ಉತ್ತರ ನೀಡುತ್ತಾಳೆ. ಹಾಗಿದ್ದರೆ ಆಕೆಯ ಹೆಸರೇನು?
ಇಲ್ಲಿ ನಾವು ನಿಮಗೆ ಬೇರೆ ಬೇರೆ ಸಬ್ಜೆಕ್ಟ್ ಮೇಲೆ ನಿಂತಿರುವಂತಹ ಬೇರೆ ಬೇರೆ ಪ್ರಮುಖವಾದ ಪ್ರಶ್ನೆಗಳನ್ನು ಕೇಳಿದ್ದೇವೆ. ಇಲ್ಲಿ ಕೇಳಲಾಗಿರುವಂತಹ ಪ್ರಶ್ನೆಗಳಲ್ಲಿ ಕೆಲವೊಂದು ಪ್ರಶ್ನೆಗಳು ನಿಮಗೆ ಅತ್ಯಂತ ಕ್ಲಿಷ್ಟಕರ ಎನ್ನುವುದಾಗಿ ಭಾವಿಸಬಹುದು. ಆದರೆ ಕೆಲವೊಂದು ಪ್ರಶ್ನೆಗಳು ನೀವು ಅಂದುಕೊಂಡಿದ್ದಕ್ಕಿಂತ ಸುಲಭವಾಗಿವೆ. ಅದರಲ್ಲೂ ವಿಶೇಷವಾಗಿ ಕೊನೆಯ ಪ್ರಶ್ನೆಗೆ ನೀವು ಉತ್ತರ ನೀಡಿದರೆ ಖಂಡಿತವಾಗಿ ನಿಮ್ಮನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗಿದ್ರೆ ಬನ್ನಿ ಕೇಳಲಾಗಿರುವಂತಹ ಆರು ಪ್ರಶ್ನೆಗಳಿಗೆ ಒಂದೊಂದೇ ಸರಿ ಉತ್ತರವನ್ನು ನೀಡುವ ಪ್ರಯತ್ನವನ್ನು ಮಾಡೋಣ.
Answers:
- ಮೊದಲ ಪ್ರಶ್ನೆಗೆ ಉತ್ತರ ತಾಯಿಯಾಗಿದ್ದಾಗ ಸಿಹಿ ಆಗುವ ಹಾಗೂ ಹಣ್ಣಾದ ನಂತರ ಹುಳಿಯಾಗುವಂತಹ ಹಣ್ಣು ಅನಾನಸ್.
- ಎರಡನೇ ಪ್ರಶ್ನೆಗೆ ಉತ್ತರ ರಾತ್ರಿ ಕಣ್ಣು ಕಾಣದಿರುವ ಪಕ್ಷಿ ಬೇರೆ ಯಾವುದೂ ಅಲ್ಲ ಕೋಳಿ.
- ಮೂರನೇ ಪ್ರಶ್ನೆಗೆ ಉತ್ತರ 12 ವರ್ಷಗಳಿಗೊಮ್ಮೆ ಕಾಣುವಂತಹ ಹೂವು ನೀಲ್ ಕುರಿಂಜಿಯಾಗಿದೆ.
- ನಾಲ್ಕನೇ ಪ್ರಶ್ನೆಗೆ ಉತ್ತರ ಚಂದ್ರನ ಮೇಲೆ ಆಡಿರುವಂತಹ ಮೊದಲ ಕ್ರೀಡೆ ಗೋಲ್ಫ್ (Golf) ಆಗಿದೆ.
- ಐದನೇ ಪ್ರಶ್ನೆಗೆ ಉತ್ತರ ಒಂದೇ ಒಂದು ಹಾವನ್ನು ಹೊಂದಿರದೆ ಇರುವಂತಹ ದೇಶ ಐರ್ಲೆಂಡ್ ಆಗಿದೆ.
- 6ನೇ ಹಾಗೂ ಕೊನೆಯ ಪ್ರಶ್ನೆಗೆ ಉತ್ತರ ಆ ಹುಡುಗಿ ಹೆಸರು ಆಕೆ ಹೇಳಿರುವಂತಹ ಸಂಖ್ಯೆಯಲ್ಲಿ ಇದೆ. ಹಾಕಿ ತನ ಹೆಸರನ್ನು ಇಂಗ್ಲೀಷ್ ಆಲ್ಫಬೆಟ್ ನಲ್ಲಿ ಇರುವಂತಹ ಅಕ್ಷರಗಳ ಸಂಖ್ಯೆ ಆಧಾರದ ಮೇಲೆ ಹೇಳಿದ್ದಾಳೆ. 12 ಎಂದರೆ L, 01 ಎಂದರೆ A, 20 ಎಂದರೆ T ಹಾಗೂ 01 ಎಂದರೆ ಮತ್ತೆ ಪುನಹ A ಆಗಿದೆ. ಅಂದರೆ ಆ ಹುಡುಗಿಯ ಹೆಸರು Lata ಲತಾ ಆಗಿದೆ.
ಈ ಪ್ರಶ್ನೆಗಳಿಗೆ ನೀವು ಎಷ್ಟು ಸರಿ ಉತ್ತರವನ್ನು ನೀಡಿದ್ದೀರಿ ಎಂಬುದನ್ನು ಕೂಡ ನೀವು ಲೆಕ್ಕಾಚಾರ ಹಾಕಿಕೊಳ್ಳಬಹುದಾಗಿದೆ.