Petrol: ಪೆಟ್ರೋಲ್ ಹಾಕಿಸುವಾಗ ಜೀರೋ ಕ್ಕಿಂತ ಮುಂಚೆ ಇದನ್ನ ಪ್ರಮುಖವಾಗಿ ನೋಡಿ! ಹೊಸ ಆದೇಶ ಜಾರಿಗೆ

Advertisement
ಪ್ರತಿಯೊಬ್ಬರು ನೀವು ತಿಳ್ಕೊಂಡಿರಬಹುದು ನಾವು ನಮ್ಮ ಬೈಕಿಗೆ ಅಥವಾ ಕಾರಿಗೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಿಕೊಳ್ಳುವುದಕ್ಕೆ ಪೆಟ್ರೋಲ್ ಪಂಪ್ (Petrol Pump) ಗೆ ಹೋದಾಗ ನಾವು ಹೇಳಿರುವಷ್ಟು ಹಣಕ್ಕೆ ಸರಿಯಾದ ಪ್ರಮಾಣದಲ್ಲಿ ಇಂಧನ ತುಂಬಿಸಿದ್ದಾರೋ ಇಲ್ಲವೋ ಎನ್ನುವುದನ್ನು ಪ್ರಮುಖವಾಗಿ ಗಮನಿಸುತ್ತೇವೆ. ಆದರೆ ಪೆಟ್ರೋಲ್ ಪಂಪ್ (Petrol Pump) ನಲ್ಲಿ ನಾವು ಅದಕ್ಕಿಂತಲೂ ಹೆಚ್ಚಾಗಿ ಕೆಲವೊಂದು ಪ್ರಮುಖ ವಿಚಾರಗಳನ್ನು ಗಮನಿಸಬೇಕಾಗುತ್ತದೆ ಎನ್ನುವುದನ್ನು ಕೂಡ ನೀವು ಈ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುತ್ತದೆ.
ಪ್ರತಿಯೊಬ್ಬರು ಕೂಡ ತಾವು ಹೇಳಿರುವ ಮೊತ್ತಕ್ಕೆ ಸರಿಯಾದ ಪೆಟ್ರೋಲ್ (Petrol) ನಮ್ಮ ಗಾಡಿಗೆ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಹೆಚ್ಚಾಗಿ ಗಮನಿಸುತ್ತಾರೆಯೇ ವಿನಹ ಮತ್ತೊಂದು ಪ್ರಮುಖ ವಿಚಾರವನ್ನು ಮಾತ್ರ ಅಷ್ಟೊಂದು ಹೆಚ್ಚಾಗಿ ಗಮನ ವಹಿಸುವುದಕ್ಕೆ ಹೋಗುವುದಿಲ್ಲ. ಹೌದು ಎಲ್ಲಕ್ಕಿಂತ ಪ್ರಮುಖವಾಗಿ ನೀವು ನಿಮ್ಮ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಳ್ಳುವ ಇಂಧನದ ಶುದ್ಧತೆಯನ್ನು ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ. ಅದಕ್ಕಾಗಿ ನೀವು ಪೆಟ್ರೋಲ್ ಪಂಪ್ ನಲ್ಲಿ ಕೆಲವೊಂದು ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.
ಪೆಟ್ರೋಲ್ ಪಂಪ್ ಮಿಷಿನ್ (Petrol Pump Machine) ನಲ್ಲಿ ನೀವು ಗಮನಿಸಿರಬಹುದು ನೀವು ಮೂರು ಸ್ಕ್ರೀನ್ಗಳನ್ನು ಕಾಣಬಹುದಾಗಿದೆ. ಮೊದಲನೇ ಸ್ಕ್ರೀನ್ ನಲ್ಲಿ ನೀವು ಎಷ್ಟು ಪೆಟ್ರೋಲ್ ಹಾಕಿಸಿಕೊಂಡಿದ್ದೀರಿ ಎನ್ನುವುದಾಗಿ ಎರಡನೇ ಸ್ಕ್ರೀನ್ನಲ್ಲಿ ಇವತ್ತಿನ ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಎಷ್ಟು ಇದೆ ಎಂಬುದಾಗಿ. ಹಾಗೂ ಮೂರನೇ ದಾಗಿ ಕಾಣಿಸಿಕೊಳ್ಳುವ ಸ್ಕ್ರೀನ್ ನಲ್ಲಿ ಆ ಪೆಟ್ರೋಲ್ ಪಂಪಿನ ಪೆಟ್ರೋಲ್ ಅಥವಾ ಡೀಸೆಲ್ ನ ಶುದ್ಧತೆ ಎಷ್ಟು ಇದೆ ಎನ್ನುವುದಾಗಿ. ಡೆನ್ಸಿಟಿ ಎನ್ನುವುದಾಗಿ ಇದನ್ನು ಕರೆಯುತ್ತಾರೆ.
ಇದನ್ನು ಪ್ರಮುಖವಾಗಿ ನೀವು ಪೆಟ್ರೋಲ್ ಪಂಪಿ (Petrol ) ಗೆ ಹೋದಾಗ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಳ್ಳುವ ಮುಂಚೆ ಇವುಗಳನ್ನು ಸರಿಯಾಗಿ ಗಮನಿಸಬೇಕಾಗುತ್ತದೆ ಹಾಗೂ ಅಲ್ಲಿ ತೋರಿಸಿರುವ ರೇಂಜ್ ಈಗ ನಾವು ಹೇಳಲು ಹೊರಟಿರುವಂತಹ ರೇಂಜ್ ಗಿಂತ ಕಡಿಮೆ ಅಥವಾ ಹೆಚ್ಚಾಗಿದ್ದರೆ ಖಂಡಿತವಾಗಿ ಆ ಪೆಟ್ರೋಲ್ ಅಥವಾ ಡೀಸೆಲ್ ನಲ್ಲಿ ಕಲಬೆರೆಕೆಯನ್ನು ಮಾಡಲಾಗಿದೆ ಎಂಬುದಾಗಿ ನೀವು ಅರ್ಥ ಮಾಡಿಕೊಳ್ಳಬೇಕಾಗಿರುತ್ತದೆ. ಹಾಗಿದ್ರೆ ಬನ್ನಿ ಇಂಧನದ ಡೆನ್ಸಿಟಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಪೆಟ್ರೋಲ್ ಡೆನ್ಸಿಟಿಯನ್ನು (Petrol Density) ನೋಡುವುದಾದರೆ 730 – 770 kg/m ಹಾಗೂ ಡೀಸೆಲ್ ಡೆನ್ಸಿಟಿ (Diesel Density) 820 – 860 Kg/m ಆಗಿರ ಬೇಕಾಗಿರುತ್ತದೆ. ಈ ರೀತಿ ಇದ್ರೆ ಮಾತ್ರ ನೀವು ಅದನ್ನು ಶುದ್ಧ ಪೆಟ್ರೋಲ್ ಅಥವಾ ಡೀಸೆಲ್ ಎಂದು ಹೇಳಬಹುದಾಗಿದೆ. ಇದಕ್ಕಿಂತ ಸ್ವಲ್ಪ ಕಡಿಮೆ ಅಥವಾ ಹೆಚ್ಚಿದ್ದರೂ ಕೂಡ ಅದು ಕಳಪೆ ಪ್ರಮಾಣದ ಇಂಧನ ಎಂಬುದಾಗಿ ನೀವು ಪರಿಗಣಿಸಬೇಕಾಗುತ್ತದೆ ಹಾಗೂ ಇದರ ವಿರುದ್ಧ ದೂರನ್ನು ಸಲ್ಲಿಸುವಂತಹ ಸಂಪೂರ್ಣ ಅಧಿಕಾರ ಕೂಡ ನಿಮ್ಮಲ್ಲಿ ಇರುತ್ತದೆ.