Karnataka Times
Trending Stories, Viral News, Gossips & Everything in Kannada

China: ಚೀನಾ ದೇಶದಲ್ಲಿ ಪ್ರತಿಯೊಬ್ಬನು ತಿಂಗಳಿಗೆ ಪಡೆಯುವ ಸರಾಸರಿ ಸಂಬಳ ಎಷ್ಟು ಗೊತ್ತಾ?

ಬಡ ಹಾಗೂ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸುವಂತಹ ಪ್ರತಿಯೊಬ್ಬ ಭಾರತೀಯ ಕುಟುಂಬದ ಯುವಕ ಕೂಡ ತನ್ನ ಜೀವನದಲ್ಲಿ ಅತ್ಯಂತ ಹೆಚ್ಚು ಸಂಪಾದನೆಯನ್ನು ಮಾಡಿ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇದಕ್ಕಾಗಿ ಒಳ್ಳೆಯ ಸಂಬಳ ಸಿಗುವಂತಹ ಕೆಲಸವನ್ನು (Good Salaried Job) ಕೂಡ ಅವರು ಹುಡುಕುತ್ತಾರೆ. ಚೀನಾ ದೇಶ ಕೂಡ ಬಹುತೇಕ ಭಾರತದ ರೀತಿಯಲ್ಲಿ ಜನ ಜೀವನ ವ್ಯವಸ್ಥೆಯನ್ನು ಹೊಂದಿದ್ದು ಅಲ್ಲಿನ ಬಗ್ಗೆ ಇವತ್ತಿನ ಆರ್ಟಿಕಲ್ ನಲ್ಲಿ ಮಾತನಾಡೋಣ ಬನ್ನಿ.

Advertisement

ಹೌದು ಜನಸಂಖ್ಯೆಯಲ್ಲಿ ನೋಡುವುದಾದರೆ ಕೆಲವು ವರ್ಷಗಳ ಹಿಂದೆ ಚೀನಾ (China) ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿತ್ತು ಆದರೆ ಈಗ ನಾವು ಭಾರತೀಯರು ಚೀನಿಯರನ್ನು ಕೂಡ ಹಿಂದಕ್ಕೆ 140 ಕೋಟಿ ಅಧಿಕ ಜನಸಂಖ್ಯೆಯನ್ನು ಹೊಂದಿರುವಂತಹ ದೇಶವಾಗಿದ್ದೇವೆ. ನಮ್ಮ ಭಾರತ ದೇಶದಲ್ಲಿ ಕೂಡ ಸಾಕಷ್ಟು ಕೆಲಸದ ಅವಕಾಶಗಳನ್ನು ನಾವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೊಂಡುಕೊಳ್ಳುತ್ತಿದ್ದೇವೆ. ಬೇರೆ ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತ್ಯಂತ ಕಡಿಮೆ ಹಣದಲ್ಲಿ ನಾವು ಜನಜೀವನವನ್ನು ಸಾಗಿಸಬಹುದಾಗಿದೆ ಎಂಬುದಾಗಿ ಕೂಡ ಹೇಳಬಹುದಾಗಿದೆ.

Advertisement

ಇದಕ್ಕಾಗಿ ಭಾರತ ದೇಶವನ್ನು ವಿದೇಶಿಗರು ಕೂಡ ಇಷ್ಟ ಪಡ್ತಾರೆ. ಇನ್ನು ಚೀನಾ ದೇಶದಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ನೀವೆಲ್ಲರೂ ತಿಳಿದಿರುವ ಹಾಗೆ ಟೆಕ್ನಾಲಜಿಯ ವಿಚಾರಕ್ಕೆ ಬಂದ್ರೆ ದೊಡ್ಡಮಟ್ಟದ ಕ್ರಾಂತಿಕಾರಿ ಬದಲಾವಣೆಗಳು ಕೊಂಡು ಬಂದಿದ್ದು ಭಾರತದಲ್ಲಿ ಮಾತ್ರವಲ್ಲದೆ ಚೀನಾದಲ್ಲಿ ಕೂಡ ವಿದೇಶಿಗರಿಗೆ ಕೆಲಸದ ಅವಕಾಶಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಒಂದು ವೇಳೆ ನೀವು ಚೀನಾ (China) ಗೆ ಹೋಗಿ ನೆಲೆಸಬೇಕಾದ ಪರಿಸ್ಥಿತಿ ಬಂದ್ರೆ ಅಲ್ಲಿ ಪ್ರತಿ ತಿಂಗಳ ಸರಾಸರಿ ಸಂಬಳ ಎಷ್ಟಾಗಿರಬಹುದು ಎನ್ನುವುದರ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲ ಇರಬಹುದು.

Advertisement

ಹಾಗಿದ್ರೆ ಬನ್ನಿ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ಚೀನಾ ದೇಶದಲ್ಲಿ ಪ್ರತಿ ತಿಂಗಳ ಸರಾಸರಿ ಸಂಬಳ (Average Monthly Salary In China) ಎಷ್ಟಾಗಿರುತ್ತದೆ ಎಂಬುದನ್ನು ನಿಮಗೆ ಸಂಪೂರ್ಣ ವಿವರವಾಗಿ ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ. ಖಂಡಿತವಾಗಿ ಇದು ನಿಮಗೆ ಅಲ್ಲಿಗೆ ಕೆಲಸಕ್ಕೆ ಹೋಗಬೇಕಾದಂತಹ ಪರಿಸ್ಥಿತಿ ಬಂದ್ರು ಕೂಡ ಸಹಾಯಕವಾಗುತ್ತದೆ ಹಾಗೂ ಜಾಗತಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕೂಡ ಇದು ನಿಮಗೆ ಸಹಾಯಕವಾಗುತ್ತದೆ.

Advertisement

ಗೂಗಲ್ ಸಂಗ್ರಹಿಸಿರುವ ಅಂತಹ ಮಾಹಿತಿಗಳ ಪ್ರಕಾರ ತಿಳಿದು ಬಂದಿರುವ ವಿಚಾರವೇನೆಂದರೆ ಚೀನಾ (China) ದಲ್ಲಿ ಪ್ರತಿ ತಿಂಗಳಿಗೆ ಸರಾಸರಿ 29,300 Yuan ಗಳನ್ನು ಅಂದರೆ ಅದನ್ನು ಭಾರತದ ರೂಪಾಯಿಗೆ ಕನ್ವರ್ಟ್ ಮಾಡಿದರೆ 3.32 ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡಬಹುದಾಗಿದೆ. ಇನ್ನೂ ಒಂದು ವರ್ಷಕ್ಕೆ ಸರಾಸರಿಯನ್ನು ನೋಡುವುದಾದರೆ 351,600 Yuan ಗಳನ್ನು ಒಬ್ಬ ವ್ಯಕ್ತಿ ಸಂಪಾದನೆ ಮಾಡಬಹುದಾಗಿದ್ದು ಅದನ್ನು ಕೂಡ ಭಾರತದ ರೂಪಾಯಿಗೆ ಕನ್ವರ್ಟ್ ಮಾಡಿದರೆ 39.87 ಲಕ್ಷಗಳಾಗುತ್ತದೆ.

ಈ ಮೂಲಕ ತಿಳಿದು ಬರುವಂತಹ ಸಾಮಾನ್ಯ ಮಾಹಿತಿ ಏನೆಂದರೆ ಚೀನಾ (China) ದಲ್ಲಿ ಕೇವಲ ಕೆಲಸ ಮಾಡುವ ಇಚ್ಛೆಯಿಂದ ಹೋದಲಿ, ಒಳ್ಳೆಯ ದುಡಿಮೆಯನ್ನು ಮಾಡುವಂತಹ ಅವಕಾಶ ಖಂಡಿತವಾಗಿ ಇರುತ್ತದೆ ಎಂದು ಹೇಳಬಹುದಾಗಿದೆ. ಈ ಮಾಹಿತಿಗಳನ್ನು ನಾವು Google ಮೂಲಕ ಪಡೆದಿದ್ದೇವೆ ಹೀಗಾಗಿ ನೀವು ಕೂಡ ಇದರ ಕುರಿತಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಗೂಗಲ್ ಸರ್ಚ್ ಮಾಡುವ ಮೂಲಕ ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.