Smart TV: ವರಮಹಾಲಕ್ಷ್ಮಿ ಹಬ್ಬಕ್ಕೆ ಬಂಪರ್ ಆಫರ್! ಅರ್ಧ ರೇಟಿಗೆ ಸಿಗುತ್ತಿವೆ ಟಿವಿ, ಮುಗಿಬಿದ್ದ ಜನ.
ಇಂದು ಮಾರುಕಟ್ಟೆ ಯಲ್ಲಿ ನಾನಾ ತರದ ಸ್ಮಾರ್ಟ್ ಟಿ ವಿಗಳು (Smart Tv) ಲಗ್ಗೆ ಇಟ್ಟಿವೆ, ಉತ್ತಮಪೀಚರ್ ಹೊಂದಿರುವ ಟೀವಿಗಳನ್ನು ಜನರು ಖರೀದಿ ಮಾಡ್ತಾರೆ, ಈಗಂತೂ ಹಲವಾರು ಕಂಪೆನಿಗಳು ವಿವಿಧ ಫೀಚರ್ಸ್ ಜೊತೆಗೆ ಆಫರ್ ಅನ್ನು ನೀಡಿ ಸ್ಮಾರ್ಟ್‌ಟಿವಿಗಳನ್ನು ಜನರಿಗೆ ಪರಿಚಯಿಸುತ್ತಿವೆ. ಈ ಮೂಲಕ ನಿಮಗೆ ಬೇಕಾದ ಪ್ರೊಗ್ರಾಮ್ ಗಳನ್ನು ವೆಬ್‌ಶೋಗಳನ್ನು ವೀಕ್ಷಣೆ ಮಾಡಬಹುದು. ಆದರೆ, ಈಗ ಸ್ಮಾರ್ಟ್‌ಟಿವಿಯನ್ನು ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡಲು ಸಾದ್ಯ ಇಲ್ಲದವರಿಗೆ ಬಿಗ್ ಆಫರ್ ಒಂದು ಇದೆ
50% ಡಿಸ್ಕೌಂಟ್:
ಅಮೆಜಾನ್ ಗ್ರಾಂಡ್ ಓಣಂ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳ ಮೇಲೆ ಡಿಸ್ಕೌಂಟ್ ಇದ್ದು ಯಾರೆಲ್ಲ ಟಿ ವಿ ಖರೀದಿ ಮಾಡಬೇಕು ಎಂದಿದ್ದಿರೋ ಅವರು ಇಂದೇ ಟಿ ವಿ ಖರೀದಿ ಮಾಡಬಹುದಾಗಿದೆ, ಹೊಸ ದಾಗಿ ಸ್ಮಾರ್ಟ್‌ಟಿವಿ ಕೊಂಡು ಕೊಳ್ಳುವುದಾದರೆ 50% ವರೆಗೂ ಡಿಸ್ಕೌಂಟ್ ಇದೆ . ಈ ಆಫರ್ ಆಗಸ್ಟ್ 29 ರಂದು ಕೊನೆಗೊಳ್ಳಲಿದ್ದು,ಅದಕ್ಕೂ ಮೊದಲು ಖರೀದಿಸಿದರೆ ಉತ್ತಮ
ಯಾವೆಲ್ಲಾ ಸ್ಮಾರ್ಟ್‌ಟಿವಿಗಳು:
ಅಮೆಜಾನ್ ಗ್ರಾಂಡ್ ಓಣಂ ಸೇಲ್‌ನಲ್ಲಿ LG 4K ಅಲ್ಟ್ರಾ HD ಸ್ಮಾರ್ಟ್ OLED ಟಿವಿಗೆ ಡಿಸ್ಕೌಂಟ್ ಇದೆ, ಈ ಟಿವಿ ಕೇವಲ 61,999ರೂ. ಬೆಲೆಗೆ ದೊರೆಯಲಿದೆ,ಸೋನಿ ಕಂಪೆನಿಯ 50 ಇಂಚಿನ 4K ಬ್ರಾವಿಯಾ ಸ್ಮಾರ್ಟ್‌ಟಿವಿ ಕೂಡ ಕಡಿಮೆ ದರದಲ್ಲಿ ಇದೆ, ಸ್ಯಾಮ್‌ಸಂಗ್ ಕ್ರಿಸ್ಟಲ್ ಐಸ್ಮಾರ್ಟ್ 4K ಟಿವಿ, ಮಿ X ಸರಣಿ 4K ಟಿವಿ ಕಡಿಮೆ ದರದಲ್ಲಿ ಲಭ್ಯವಿದ್ದು, 3,000 ಡಿಸ್ಕೌಂಟ್ ಕೂಪನ್ ಮತ್ತು 2,000ರೂ ಬ್ಯಾಂಕ್ ಡಿಸ್ಕೌಂಟ್‌ಗಳು ಕೂಡ ಇದರಲ್ಲಿ ಇದೆ.
ಅಮೆಜಾನ್ ಶಾಪಿಂಗ್:
ಅಮೆಜಾನ್ ಶಾಪಿಂಗ್ ಮಾಡಲು ಎಲ್ಲ ಗ್ರಾಹಕರ ನೆಚ್ಚಿನ ತಾಣ ಎನಿಸಿಕೊಂಡಿದೆ. ಹಬ್ಬದ ಸಮಯದಲ್ಲಿ ಹೆಚ್ಚಿನ ಆಫರ್ ಅನ್ನು ನೀಡಿ, ಗ್ರಾಹಕರನ್ನು ಗಮನ ಸೆಳೆಯುವಂತೆ ಮಾಡುತ್ತದೆ, ಇದೀಗ ಅದೇ ರೀತಿ ವರ ಮಹಾಲಕ್ಷ್ಮಿ ಗೆ ಟಿ ವಿ ಖರೀದಿ ಮಾಡೋರಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಮೆಜಾನ್ ಭರ್ಜರಿ ಆಫರ್ ನೀಡಿದೆ. ಒಟ್ಟಿನಲ್ಲಿ ಹಬ್ಬದ ವಾತವರಣದಲ್ಲಿ ಯಾರೆಲ್ಲ ಸ್ಮಾರ್ಟ್ ಟಿ ವಿ ಖರೀದಿ ಮಾಡಬೇಕು ಎಂದು ಇದ್ದಿರೋ ಅವರು ಈ ಆಪರ್ ಅನ್ನು ಬಳಕೆ ಮಾಡಿ ಕೊಳ್ಳಬಹುದಾಗಿದೆ.