Karnataka Times
Trending Stories, Viral News, Gossips & Everything in Kannada

IPS Question: ಗೂಗಲ್ ನಲ್ಲಿ ಮೊದಲು ಸರ್ಚ್ ಮಾಡಿದ ವಿಷಯ ಯಾವುದು? IPS ಪ್ರಶ್ನೆ

Advertisement

ಇಂದು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ನೀವು ಬರೆಯುದಿದ್ದರೂ ಅದರಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗುವುದಿದ್ದರೂ ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಇರುವುದು ಬಹಳ ಮುಖ್ಯ. ಐಎಎಸ್ ಎಕ್ಸಾಮ್ ಇರಬಹುದು, ಐಪಿಎಸ್ ಎಕ್ಸಾಮ್ ಇರಬಹುದು ಅಥವಾ ಬ್ಯಾಂಕಿಂಗ್, ರೈಲ್ವೆ ಹೀಗೆ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಸಪ್ರಶ್ನೆ ಅಥವಾ ಸಾಮಾನ್ಯ ಜ್ಞಾನದ ಪ್ರಶ್ನೆಯೇ ಹೆಚ್ಚಾಗಿ ಇರುತ್ತದೆ ನಮಗೆ ಗೊತ್ತಿರುವ ಉತ್ತರಗಳನ್ನು ಕೂಡ ಗೊಂದಲಕ್ಕೆ ಈಡು ಮಾಡುವಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಇಲ್ಲಿ ಕೇಳುವ ಪ್ರಶ್ನೆಗಳಿಗೆ ನಿಮಗೆ ಉತ್ತರ ಗೊತ್ತಿದ್ದರೆ ಪ್ರಶ್ನೆಯನ್ನು ಸುಲಭವಾಗಿ ಎದುರಿಸಬಹುದು ಹಾಗಾಗಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಹೋದಾಗ ನೀಡಲಾಗಿರುವ ಪ್ರಶ್ನೆಗಳನ್ನು ಹಾಗೂ ಅದಕ್ಕೆ ಕೊಡಲಾಗಿರುವ ಆಯ್ಕೆಗಳನ್ನು ಬಹಳ ಜಾಗರೂಕತೆಯಿಂದ ಓದಿ ನಂತರ ಉತ್ತರ ಬರೆಯಿರಿ. ಈ ಕೆಳಗೆ ಕೆಲವೊಂದು ಪ್ರಶ್ನೆ (IPS Question) ಗಳನ್ನು ಕೊಡಲಾಗಿದೆ ಅದಕ್ಕೆ ಉತ್ತರ ಹೇಳುವ ಪ್ರಯತ್ನ ಮಾಡಿ ನಿಮ್ಮ ಸಾಮಾನ್ಯ ಜ್ಞಾನ ಎಷ್ಟು ಇರುತ್ತದೆ ಎಂಬುದು ತಿಳಿಯುತ್ತೆ.

ಪ್ರಶ್ನೆ 1: ತಾಜ್ ಮಹಲ್ ನಿರ್ಮಿಸಿದವರು ಯಾರು?
ಉತ್ತರ: ಪ್ರೀತಿಯ ಸಂಕೇತವಾಗಿರುವ ತಾಜ್ ಮಹಲ್ ಅನ್ನು ಮೊಘಲ್ ಚಕ್ರವರ್ತಿ ಶಹಜಹಾನ್ ನಿರ್ಮಿಸಿದನು ಎಂದು ಹೇಳಲಾಗುತ್ತೆ. ತನ್ನ ಪತ್ನಿ ಮಮತಾಜ್ ಸವಿ ನೆನಪಿಗಾಗಿ ಶಹಜಹಾನ್ ತಾಜ್ಮಹಲ್ ಅನ್ನು ದೆಹಲಿಯಲ್ಲಿ ನಿರ್ಮಾಣ ಮಾಡಿದನು.

ಪ್ರಶ್ನೆ 2: ಯಾವ ಕಾಯಿ ಹಣ್ಣಾಗುವುದಕ್ಕೆ ಎರಡು ವರ್ಷಗಳಷ್ಟು ಅವಧಿ ಬೇಕು
ಉತ್ತರ: ಯಾವುದೇ ಋತುವಿನಲ್ಲಿ ಸಿಗುವ ಹಣ್ಣು ಹೆಚ್ಚು ಅಂದರೆ ಮೂರು ತಿಂಗಳ ಅವಧಿಯ ಒಳಗೆ ಹಣ್ಣಾಗುತ್ತದೆ ಆದರೆ ಅನಾನಸ್ ಮಾತ್ರ ಹಣ್ಣಾಗುವುದಕ್ಕೆ ಸುಮಾರು ಎರಡು ವರ್ಷಗಳ ಅವಧಿ ಬೇಕಾಗುತ್ತದೆ.

ಪ್ರಶ್ನೆ 3: ಭಾರತದ ರಾಷ್ಟ್ರೀಯ ಜಲಚರ ಯಾವುದು?
ಉತ್ತರ: ಭಾರತದಲ್ಲಿ ಸಮುದ್ರ ಅಥವಾ ಸಾಗರ ಹೆಚ್ಚಾಗಿ ಇರುವುದರಿಂದ ವಿಭಿನ್ನ ಜಲಚರಗಳು ಕೂಡ ವಾಸಿಸುತ್ತವೆ ಭಾರತದಲ್ಲಿ ಡಾಲ್ಫಿನ್ ಅನ್ನು ರಾಷ್ಟ್ರೀಯ ಜಲಚರ ಎಂದು ಘೋಷಿಸಲಾಗಿದೆ.

ಪ್ರಶ್ನೆ 4: ದೂರದರ್ಶಕ ಯಾರಿಂದ ಕಂಡುಹಿಡಿಯಲಾಯಿತು?
ಉತ್ತರ: ಇಂದು ಪ್ರತಿಯೊಬ್ಬರು ಬಳಸಬಹುದಾದಂತಹ ದೂರದರ್ಶಕ ಕಂಡುಹಿಡಿದವರು ಗೆಲಿಲಿಯೋ.

ಪ್ರಶ್ನೆ 5: ನವಿಲಿನ ಜೀವಿತಾವಧಿ ಎಷ್ಟು ವರ್ಷ ಗೊತ್ತೇ?
ಉತ್ತರ: ಅತ್ಯಂತ ಸುಂದರವಾಗಿರುವ ಪಕ್ಷಿಗಳಲ್ಲಿ ಒಂದಾಗಿರುವ ನವಿಲು ಭಾರತ ದೇಶದ ರಾಷ್ಟ್ರೀಯ ಪಕ್ಷಿ. ತನ್ನ ರೆಕ್ಕೆ ಬಿಚ್ಚಿ ನೃತ್ಯದ ಮೂಲಕ ಎಲ್ಲರ ಮನಸ್ಸನ್ನು ತಣಿಸುವ ನವಿಲು ಸುಮಾರು 15 ವರ್ಷಗಳ ಕಾಲ ಬದುಕಿರಬಲ್ಲದು.

ಪ್ರಶ್ನೆ 6: ಗೂಗಲ್ ನಲ್ಲಿ ಮೊದಲು ಹುಡುಕಾಡಿದ ವಿಷಯ ಯಾವುದು?
ಉತ್ತರ: 1998ರಲ್ಲಿ ಗೂಗಲ್ ನ ಸಂಸ್ಥಾಪಕ ಲ್ಯಾರಿ ಪೇಜ್ ಮತ್ತು ಸೆಗ್ರೆ ಬ್ರಿನ್, ‘ಗೆರ್ಹಾರ್ಡ್ ಕ್ಯಾಸ್ಪರ್’ ನ್ನು ಮೊದಲು ಹುಡುಕುತ್ತಾರೆ. ಹಾಗಾಗಿಯೇ ಇವರು ಗೆರ್ಹಾರ್ಡ್ ಕ್ಯಾಸ್ಟರ್ ನ ಸ್ಟ್ಯಾನ್ ಫೋರ್ಡ್ ಅಧ್ಯಕ್ಷರೂ ಆಗಿದ್ದಾರೆ.

ಈಗ ನಿಮಗೆ ಎಲ್ಲಾ ಪ್ರಶ್ನೆಗಳ ಉತ್ತರ ಗೊತ್ತಾಗಿರುತ್ತೆ ಅಲ್ವಾ.. ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಅವರ ಬುದ್ದಿವಂತಿಕೆಯನ್ನು ಟೆಸ್ಟ್ ಮಾಡಿ!

Leave A Reply

Your email address will not be published.