Aadhar Pan Card Link: 5 ನಿಮಿಷಗಳಲ್ಲಿ ಆಧಾರ್ ಗೆ ಪ್ಯಾನ್ ಲಿಂಕ್ ಮಾಡಲು ಇಲ್ಲಿದೆ ಸಿಂಪಲ್ ವಿಧಾನ

Advertisement
ಆಧಾರ್ ಕಾರ್ಡ್ ಎಷ್ಟು ಉಪಯೋಗ ಗೊತ್ತೆ ಇದೆ, ಆಧಾರ್ ಎಲ್ಲ ನಾಗರಿಕರಿಕರಿಗೂ ಎಲ್ಲ ದಾಖಲೆಗಳಿಗೂ ಬೇಕು, ಪ್ಯಾನ್ ಕಾರ್ಡ್(Pan Card) ಮತ್ತು ಆಧಾರ್ ಕಾರ್ಡ್ (Aadhar Card) ಅತ್ಯಂತ ಪ್ರಮುಖ ದಾಖಲೆಗಳು , ಬಹುತೇಕ ಎಲ್ಲಾ ವೈಯಕ್ತಿಕ ವಿಚಾರ ಪಡೆಯಲು ಆಧಾರ್ ಕಾರ್ಡ್ ಅಗತ್ಯವಿದೆ. ಇದು ನಮ್ಮ ಐಡೆಂಟಿಡಿ ಚೀಟಿಯಾಗಿಯೂ ಕಾರ್ಯ ನಿರ್ವಹಿಸುತ್ತದೆ.
ಲಿಂಕ್ ಆಗಿದೆಯಾ ನೋಡಿ
* ಆದಾಯ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ www.incometax.gov.in ಗೆ ತಲುಪಿ,
*ನಂತರ. ಕ್ವೀಕ್ ಲಿಂಕ್ ಆಯ್ಕೆ ಮಾಡಿ, ಲಿಂಕ್ ಆಧಾರ್ ಸ್ಟೇಟಸ್ ಎಂಬ ಆಯ್ಕೆ ಇದೆ.
*ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ತಿಳಿಸಿ
ನಂತರ View Link Aadhaar Status ಮೇಲೆ ಕ್ಲಿಕ್ ಮಾಡಿದ್ರೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ತಿಳಿಯುತ್ತದೆ.
ಲಿಂಕ್ ಮಾಡಲು ಸುಲಭ ಟ್ರಿಕ್ಸ್
*ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ಇನ್ ಕಾಮ್ ಟ್ಯಾಕ್ಸ್ ವೆಬ್‌ಸೈಟ್‌ಗೆ ಹೋಗಿ,
*ಇದರ ನಂತರ ಲಿಂಕ್ ಆಧಾರ್ ಕೊಟ್ಟು ಲಾಗಿನ್ ಮಾಡಿ, ಅದರಲ್ಲಿ ನೀವು ನಿಮ್ಮ ಡೆಟ್ ಆಫ್ ಮಾಹಿತಿ ಪ್ಯಾನ್ ಸಂಖ್ಯೆ ಐಡಿ ನಮೂದಿಸಿ ಇಡಬೇಕು.
*ಆಧಾರ್ ಕಾರ್ಡ್‌ನಲ್ಲಿ ಇರುವ ಜನ್ಮ ದಿನಾಂಕವನ್ನು ನಮೂದಿಸಬೇಕು. ಇಲ್ಲದಿದ್ದರೆ ಸರಿಯಾದ ಮಾಹಿತಿ ಲಿಂಕ್ ಮಾಡಿ ಮಾಡಬೇಕು,
*ನಂತರ ನಿಮ್ಮ ಪ್ರೊಫೈಲ್ ಸೆಟ್ಟಿಂಗ್‌ಗೆ ಹೋಗಿ ಆಧಾರ್ ಕಾರ್ಡ್ ಲಿಂಕ್ ಆಯ್ಕೆಯನ್ನು ಕ್ಲಿಕ್ ಮಾಡಿ.
*ಆಧಾರ್ ಸಂಖ್ಯೆ ಮತ್ತು ಓಟಿಪಿ ಕೋಡ್ ಅನ್ನು ನಮೂದಿಸಿದ ನಂತರ ಈ ಪೇ ಟ್ಯಾಕ್ಸ್ ನಲ್ಲಿ ,ಪ್ರೊಸಿಡ್ ನೀಡಿ
* Assesment year ನೀಡಿ, Type of payment ನಲ್ಲಿ Other Recpit 500 Option ನೀಡಿ,
*ನಂತರದಲ್ಲಿ ನಿಮ್ಮ ಆಧಾರ್ ಟ್ಯಾಕ್ಸ್ 1,000 ರೂ ಯುಪಿಐ ಮೂಲಕ ಚಲನ್ ಕಟ್ಟಿ, ಪ್ರೊಸಿಡ್ ಕೋಡಿ,
* ನಂತರದಲ್ಲಿ ಲಿಂಕ್ ಆಧಾರ್ ಕೊಟ್ಟು ಪ್ಯಾನ್ ,ಆಧಾರ್ ಟೈಪ್ ಮಾಡಿ,
*ವ್ಯಾಲೆಡೆಟ್ ಕ್ಲಿಕ್ ಮಾಡಿ, ಐ ಎಗ್ರಿ ಟು ಆಧಾರ್ ವ್ಯಾಲಿಡ್ ನೀಡಿ, ಒಟಿಪಿ ಬಂದ ಮೇಲೆ ವ್ಯಾಲಿಡೆಟ್ ಕ್ಲಿಕ್ ಮಾಡಿ,
*ಅಷ್ಟರಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ,